ಕರ್ನಾಟಕದ 116 ರೈಲುಗಳ ಸಂಖ್ಯೆ ಬದಲು, ಯಾವ್ಯಾವ ರೈಲು? ಇಲ್ಲಿದೆ ಲಿಸ್ಟ್
SHIVAMOGGA LIVE NEWS | 19 DECEMBER 2024 ರೈಲ್ವೆ ಸುದ್ದಿ : ನೈಋತ್ಯ ರೈಲ್ವೆ ವಲಯದ 116 ಪ್ಯಾಸೆಂಜರ್ ರೈಲುಗಳ (Trains) ಸಂಖ್ಯೆ ಬದಲಿಸಲಾಗಿದೆ. ಜನವರಿ 1ರಿಂದ ಹೊಸ ಸಂಖ್ಯೆಗಳು ಜಾರಿಗೆ ಬರಲಿದೆ. ಈ ರೈಲುಗಳ ಪೈಕಿ ಶಿವಮೊಗ್ಗದ ಆರು ರೈಲುಗಳು ಸೇರಿವೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ನೈಋತ್ಯ ರೈಲ್ವೆ ವಿಭಾಗದ ಹಲವು ರೈಲುಗಳಿಗೆ 0 ಯಿಂದ ಆರಂಭವಾಗುವ ಸಂಖ್ಯೆ ನೀಡಲಿದೆ. ಇದನ್ನು 5, 6 ಮತ್ತು 7 ರಿಂದ ಪ್ರಾರಂಭವಾಗುವ ಸಂಖ್ಯೆಗಳೊಂದಿಗೆ … Read more