ಕುಟುಂಬಕ್ಕೆ ಬಹಿಷ್ಕಾರ, ಇವರೊಂದಿಗೆ ಮಾತನಾಡಿದರೆ ₹5000 ದಂಡ, ತಹಶೀಲ್ದಾರ್‌ಗೆ ದೂರು
ಸೊರಬ: ಗ್ರಾಮಸ್ಥರು ಕುಟುಂಬವೊಂದಕ್ಕೆ (Family) ಬಹಿಷ್ಕಾರ ಹಾಕಿದ್ದಾರೆ ಎಂದು ಆರೋಪಿಸಿ ಕುಟುಂಬ ಸದಸ್ಯರು ಸೊರಬ ತಹಶೀಲ್ದಾರ್ ಮಂಜುಳಾ ಹೆಗಡಾಳ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ಸೊರಬ ತಾಲ್ಲೂಕಿನ ಮೂಡದೀವಳಿಗೆ ಗ್ರಾಮದ ಮಂಜಪ್ಪ ಅವರ ಕುಟುಂಬಕ್ಕೆ ಗ್ರಾಮಸ್ಥರು ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ತಮ್ಮ ಜಮೀನಿನ ಪಕ್ಕದಲ್ಲಿ ಕೃಷಿ ಚಟುವಟಿಕೆಗೆ ದಾರಿ ಬಿಡಲಾಗಿದೆ. ಆದರೆ ಜಮೀನಿನ ಮಧ್ಯ ಭಾಗದಲ್ಲೇ ದಾರಿ ಬಿಡುವಂತೆ ಒತ್ತಾಯಿಸಿ ಸಾಮಾಜಿಕ ಬಹಿಷ್ಕಾರ ಹಕಿದ್ದಾರೆ. ತಮ್ಮೊಂದಿಗೆ ಮಾತನಾಡುವವರಿಗೆ ₹5000 ದಂಡ ವಿಧಿಸುವುದಾಗಿ ಕೆಲವರು ನಿರ್ಣಯಿಸಿದ್ದಾರೆ ಎಂದು … Read more