ಶಿವಮೊಗ್ಗದಲ್ಲಿ ಬೆಳಗ್ಗೆ ಅಂಗಡಿ ಬಾಗಿಲು ತೆಗೆದು ಒಳ ಹೋದ ಕೆಲಸಾಗರರಿಗೆ ಕಾದಿತ್ತು ಶಾಕ್
SHIVAMOGGA LIVE NEWS | 22 APRIL 2024 SHIMOGA : ರೂಫಿಂಗ್ ಶೀಟ್ ತೆರೆದು ಅಂಗಡಿಯೊಂದರ ಒಳಗೆ ನುಗ್ಗಿರುವ ಕಳ್ಳರು ಕ್ಯಾಶ್ ಬಾಕ್ಸ್‌ನಲ್ಲಿ ಇಟ್ಟಿದ್ದ 2.40 ಲಕ್ಷ ರೂ. ನಗದು ಕಳ್ಳತನ ಮಾಡಿದ್ದಾರೆ. ಶಿವಮೊಗ್ಗದ ಗಾರ್ಡನ್ ಏರಿಯಾದಲ್ಲಿರುವ ಸೋಲಂಕಿ ಟ್ರೇಡರ್ಸ್‌ನಲ್ಲಿ ಘಟನೆ ಸಂಭವಿಸಿದೆ. ವ್ಯಾಪಾರದ ಹಣ 2.40 ಲಕ್ಷ ರೂ. ಅನ್ನು ಬ್ಯಾಂಕ್‌ಗೆ ಕಟ್ಟಬೇಕಿತ್ತು. ಅದನ್ನು ಎಣಿಸಿ ಏ.19ರ ರಾತ್ರಿ ಕ್ಯಾಶ್ ಬಾಕ್ಸ್‌ನಲ್ಲಿ ಇರಿಸಲಾಗಿತ್ತು. ಏ.20ರಂದು ಬೆಳಗ್ಗೆ ಅಂಗಡಿಯಲ್ಲಿ ಕೆಲಸ ಮಾಡುವವರು ಬಾಗಿಲು ತೆಗದಾಗ ಕ್ಯಾಶ್ … Read more