ನೀರು ಕಾಯಿಸಿಲು ಇಟ್ಟಿದ್ದ ತಾಮ್ರದ ಹಂಡೆಯೇ ನಾಪತ್ತೆ
ಶಿವಮೊಗ್ಗ: ನೀರು ಕಾಯಿಸಲು ಮನೆಯ ಹಿಂಬದಿ ಇಟ್ಟಿದ್ದ ತಾಮ್ರದ ಹಂಡೆಯನ್ನೇ ಕಳ್ಳರು ಹೊತ್ತೊಯ್ದಿದ್ದಾರೆ. ಹಾಯ್‌ಹೊಳೆ ಸಮೀಪದ ಭಾರತಿ ನಗರದ ನಿವಾಸಿ ಮೀನಾಕ್ಷಿ ಎಂಬುವವರ ಮನೆಯಲ್ಲಿ ಘಟನೆ ಸಂಭವಿಸಿದೆ. ಅಂದಾಜು 15 ಕೆಜಿ ತೂಕದ ತಾಮ್ರದ ಹಂಡೆಯನ್ನು ಕಳ್ಳರು ಹೊತ್ತೊಯ್ದಿದ್ದಾರೆ. ಈ ತಾಮ್ರದ ಹಂಡೆಯ ಅಂದಾಜು ಮೌಲ್ಯ ₹15,000 ಎಂದು ದೂರಿನಲ್ಲಿ ತಿಳಿಸಲಾಗಿದೆ. ಮನೆಯ ಹಿಂಭಾಗದ ತೆರೆದ ಜಾಗದಲ್ಲಿ ಮೀನಾಕ್ಷಿ ಅವರು ನೀರು ಕಾಯಿಸಲು ಹಂಡೆ ಇಟ್ಟಿದ್ದರು. ಕಳ್ಳತನವಾಗಿರುವ ಬಗ್ಗೆ ಗಮನಕ್ಕೆ ಬಂದ ನಂತರ ಕೂಡಲೆ ತುಂಗಾ ನಗರ … Read more