ಸಾಗರದಲ್ಲಿ ಫಲಾನುಭವಿಗಳಿಗೆ ಕೋಳಿ ವಿತರಿಸಿದ ಶಾಸಕ ಹಾಲಪ್ಪ
SHIVAMOGGA LIVE NEWS | 4 NOVEMBER 2022 SAGARA | ಕ್ರಮ ಬದ್ಧವಾಗಿ ಹೈನುಗಾರಿಕೆ (dairy farming) ನಿರ್ವಹಿಸಿದರೆ ರೈತರು ಉತ್ತಮ ಲಾಭ ಗಳಿಸಬಹುದಾಗಿದೆ. ಕೋಳಿ, ಕುರಿ ಸಾಕಾಣಿಕೆ, ಹೈನುಗಾರಿಕೆ ಮೂಲಕ ಗ್ರಾಮೀಣ ಭಾಗದಲ್ಲಿ ಆರ್ಥಿಕ ಚೈತನ್ಯ ಹೆಚ್ಚಿಸಲು ಸರ್ಕಾರವು ಯೋಜನೆಗಳನ್ನು ರೂಪಿಸಿದೆ. ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶಾಸಕ ಹರತಾಳು ಹಾಲಪ್ಪ ತಿಳಿಸಿದರು. ರೈತರಿಗೆ ಸಬ್ಸಿಡಿ ದರದಲ್ಲಿ ರಬ್ಬರ್ ಮ್ಯಾಟ್ ವಿತರಣೆ, ಹೈನುಗಾರಿಕೆಗೆ (dairy farming) ನೆರವು ನೀಡಲಾಗುತ್ತಿದೆ. ಮುಂದೆ ಮೇವು ಕಟಾವು ಯಂತ್ರವನ್ನು ಕೂಡ ವಿತರಿಸಲಾಗುತ್ತದೆ … Read more