ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿ ಮೆರವಣಿಗೆಯ ವೈಭವ ಸಾರುವ ಹಾಡು ರಿಲೀಸ್
SHIMOGA | ಈ ಭಾರಿ ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಮತ್ತು ಅಲಂಕಾರವನ್ನು ಕೇಂದ್ರವಾಗಿ ಇರಿಸಿಕೊಂಡು ಹಿಂದುತ್ವದ ಹಾಡು ಸಿದ್ಧಪಡಿಸಲಾಗಿದೆ. ಯು ಟ್ಯೂಬ್ ನಲ್ಲಿ ಹಾಡು ರಿಲೀಸ್ ಆಗಿದ್ದು ಆರಂಭದಲ್ಲೇ ಉತ್ತಮ ರೆಸ್ಪಾನ್ಸ್ ಪಡೆದಿದೆ. (hindutva song) ಸಂಭವಾಮಿ ಯುಗೇ ಯುಗೇ ಹಾಡನ್ನು ವಿ.ಡಿ.ಸಾವರ್ಕರ್ ಅವರ ಮೊಮ್ಮಗ ಸಾತ್ಯಕಿ ಅಶೋಕ್ ಸಾವರ್ಕರ್ ಅವರು ಶನಿವಾರ ಬಿಡುಗಡೆ ಮಾಡಿದರು. (hindutva song) ಹಾಡಿನಲ್ಲಿ ಏನೆಲ್ಲ ಇದೆ? ಸಂಭವಾಮಿ ಯುಗೇ ಯುಗೇ ಹಾಡಿನಲ್ಲಿ ಈ ಭಾರಿಯ ಶಿವಮೊಗ್ಗದ ಹಿಂದೂ ಮಹಾಸಭಾ … Read more