ನಾಲ್ಕು ದಿನದ ಹಿಂದೆ ಕಾಣೆಯಾಗಿದ್ದ ವ್ಯಕ್ತಿ, ಆಗುಂಬೆ ಠಾಣೆ ವ್ಯಾಪ್ತಿಯ ಗುಡ್ಡದಲ್ಲಿ ಶವವಾಗಿ ಪತ್ತೆ
ತೀರ್ಥಹಳ್ಳಿ: ಕಾಣೆಯಾಗಿದ್ದ (Missing) ರಮೇಶ (59) ಅವರ ಮೃತದೇಹ ಸಮೀಪದ ಗುಡ್ಡದಲ್ಲಿ ಪತ್ತೆಯಾಗಿದೆ. ಹೊನ್ನೇತಾಳು ಗ್ರಾಮದ ಚಂಗಾರುವಿನ ರಮೇಶ ಅವರು ನಾಲ್ಕು ದಿನದ ಹಿಂದೆ ಕಾಣೆಯಾಗಿದ್ದರು. ಇದನ್ನೂ ಓದಿ » ಶಿವಮೊಗ್ಗದಲ್ಲಿ ಬ್ಯಾಂಕ್‌ನಿಂದ ಹೊರ ಬಂದ ವ್ಯಕ್ತಿಗೆ ಕಾದಿತ್ತು ಆಘಾತ ಕೃಷಿ ಕೆಲಸಕ್ಕೆಂದು ಜುಲೈ 26 ರಂದು ಮನೆಯಿಂದ ತೋಟಕ್ಕೆ ತೆರಳಿದ್ದರು. ಹಿಂತಿರುಗದ ಹಿನ್ನೆಲೆ ರಮೇಶ ಅವರಿಗಾಗಿ ಹುಡುಕಾಟ ನಡೆಸಲಾಗುತಿತ್ತು. ಮಾಲತಿ ನದಿಯಲ್ಲಿ ಕೊಚ್ಚಿಹೋದ ಅನುಮಾನದಲ್ಲಿ ತಾಲ್ಲೂಕು ಆಡಳಿತ, ಪೊಲೀಸ್ ಇಲಾಖೆ, ಅಗ್ನಿಶಾಮಕ ದಳದ ಸಿಬ್ಬಂದಿ ವಿಪರೀತ ಮಳೆಯ … Read more