IRCTC ಮೂಲಕ ಟಿಕೆಟ್‌ ಬುಕಿಂಗ್‌, ಮಹತ್ವದ ಅಪ್‌ಡೇಟ್‌ ನೀಡಿದ ರೈಲ್ವೆ ಇಲಾಖೆ ಅಧಿಕಾರಿ

Prayanikare-Gamanisi-Indian-Railway-News

ರೈಲ್ವೆ ನ್ಯೂಸ್‌: ಆನ್‌ಲೈನ್‌ ಟಿಕೆಟ್‌ ಬಕ್ಕಿಂಗ್‌ ವ್ಯವಸ್ಥೆ ಭಾರತೀಯ ರೈಲ್ವೆ (Indian Railways) ಇಲಾಖೆಗೆ ದೊಡ್ಡ ಅದಾಯದ ಮೂಲವಾಗಿದೆ. IRCTC ಮೂಲಕ ಪ್ರತಿದಿನ ಲಕ್ಷ ಲಕ್ಷ ಟಿಕೆಟ್‌ಗಳು ಬುಕ್‌ ಆಗುತ್ತಿವೆ ಎಂದು ರೈಲ್ವೆ ಇಲಾಖೆ ಹಣಕಾಸು ವಿಭಾಗ ತಿಳಿಸಿದೆ. ಆಗಸ್ಟ್‌ನಲ್ಲಿ ನಡೆದ ಕಾರ್ಯಾಗಾರವೊಂದರಲ್ಲಿ ರೈಲ್ವೆ ಇಲಾಖೆ ಹಣಕಾಸು ವಿಭಾಗದ ನಿರ್ದೇಶಕ ಸುಧೀರ್‌ ಕುಮಾರ್‌, ಕಳೆದ ವರ್ಷಕ್ಕಿಂತಲೂ ಈ ವರ್ಷ ಆನ್‌ಲೈಟ್‌ ಟಿಕಿಟ್‌ ಬುಕಿಂಗ್‌ ಪ್ರಮಾಣ ಶೇ.9.12ರಷ್ಟು ಹೆಚ್ಚಳವಾಗಿದೆ ಎಂದು ತಿಳಿಸಿದ್ದಾರೆ. 360 ಕೋಟಿ ಆದಾಯ ದೇಶಾದ್ಯಂತ ಒಟ್ಟು … Read more

ದಸರಾ ಹಬ್ಬ, ರಾಜ್ಯದ 34 ರೈಲುಗಳಿಗೆ ಹೆಚ್ಚುವರಿ ಬೋಗಿ, ಯಾವ್ಯಾವ ರೈಲಿಗೆ?

Prayanikare-Gamanisi-Indian-Railway-News

RAILWAY NEWS : ದಸರಾ ಹಬ್ಬದ ಸಮಯದಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಿರಲಿದೆ. ಹಾಗಾಗಿ ವಿವಿಧ ರೈಲುಗಳಿಗೆ ತಾತ್ಕಾಲಿಕವಾಗಿ ಹೆಚ್ಚುವರಿ ಬೋಗಿಗನ್ನು ಜೋಡಿಸಲು ನಿರ್ಧರಿಸಲಾಗಿದೆ. 34 ರೈಲುಗಳಿಗೆ ಅ.4 ರಿಂದ 15ರವೆಗೆ ಹೆಚ್ಚುವರಿ ಬೋಗಿ ಅಳವಡಿಸಲಾಗುತ್ತದೆ. ಯಾವೆಲ್ಲ ರೈಲುಗಳಿಗೆ ಹೆಚ್ಚುವರಿ ಬೋಗಿ? ಇದನ್ನೂ ಓದಿ » ಈದ್‌ ಮೆರವಣಿಗೆ, ಶಿವಮೊಗ್ಗದಲ್ಲಿ ವಾಹನ ಸಂಚಾರ ಮಾರ್ಗ ಬದಲಾವಣೆ

ಶಿವಮೊಗ್ಗದಿಂದ ಮೈಸೂರು, ಬೆಂಗಳೂರಿಗೆ ಎರಡು ರೈಲು ಪುನಾರಂಭ, ಯಾವಾಗಿಂದ ಸಂಚಾರ ಶುರು?

Train engine and boggies

ಶಿವಮೊಗ್ಗ ಲೈವ್.ಕಾಂ | SHIMOGA NEWS | 4 DECEMBER 2020 ಕೋವಿಡ್‍ ಲಾಕ್‍ಡೌನ್ ಹಿನ್ನೆಲೆಯಲ್ಲಿ ಸ್ಥಗಿತವಾಗಿದ್ದ ರೈಲು ಸಂಚಾರ ನಿಧಾನಕ್ಕೆ ಪುನಾರಂಭವಾಗುತ್ತಿದೆ. ಈ ಸಂಬಂಧ ಪ್ರಕಟಣೆ ಹೊರಡಿಸಿರುವ ನೈಋತ್ಯ ರೈಲ್ವೆ ಇಲಾಖೆ, ಶಿವಮೊಗ್ಗದ ತಾಳಗುಪ್ಪದಿಂದ ಮೈಸೂರು, ಬೆಂಗಳೂರಿಗೆ ಎರಡು ರೈಲು ಸೇವೆಯನ್ನು ಪುನಾರಂಭ ಮಾಡುತ್ತಿದೆ. ಯಾವೆಲ್ಲ ರೈಲುಗಳು ಪುನಾರಂಭವಾಗುತ್ತೆ? ರೈಲು ಸಂಖ್ಯೆ 06227 – ಮೈಸೂರಿನಿಂದ ತಾಳಗುಪ್ಪ – ಡಿಸೆಂಬರ್ 9ರಿಂದ ಡಿಸೆಂಬರ್‍ 18ರವರೆಗೆ ಪ್ರತಿದಿನ ಸಂಚರಿಸಲಿದೆ. ರೈಲು ಸಂಖ್ಯೆ 06228 – ತಾಳಗುಪ್ಪದಿಂದ ಮೈಸೂರಿಗೆ … Read more