ಶಿವಮೊಗ್ಗ ಎಂಆರ್‌ಎಸ್ ಸರ್ಕಲ್‌ನಲ್ಲಿ ಯುದ್ದ ವಿಮಾನ, ಯುದ್ದ ಟ್ಯಾಂಕರ್
ಶಿವಮೊಗ್ಗ ಲೈವ್.ಕಾಂ | SHIMOGA NEWS | 31 MARCH 2021 ಶಿವಮೊಗ್ಗದ ಎಂಆರ್‌ಎಸ್‌ಗೆ ಬರಲಿದೆ ಯುದ್ದ ಟ್ಯಾಂಕರ್, ಸರ್ಕಲ್‌ನಲ್ಲೇ ನಿಲ್ಲಲಿದೆ ಯುದ್ದ ವಿಮಾನ. ಭಾರತೀಯ ಸೇನೆಯಲ್ಲಿ ಬಳಕೆಯಾಗಿ, ನಿರುಪಯುಕ್ತವಾಗಿರುವ ಯುದ್ದ ಟ್ಯಾಂಕರ್ ಮತ್ತು ಯುದ್ದ ವಿಮಾನಗಳನ್ನು ದೇಶದ ವಿವಿಧೆಡೆ ಸಾರ್ವಜನಿಕ ಸ್ಥಳದಲ್ಲಿ ಪ್ರದರ್ಶನಕ್ಕೆ ಇರಿಸಲಾಗುತ್ತದೆ. ಅದೆ ರೀತಿ ಶಿವಮೊಗ್ಗದಲ್ಲಿಯೂ ಯುದ್ದ ಟ್ಯಾಂಕರ್ ಮತ್ತು ವಿಮಾನವನ್ನು ಪ್ರದರ್ಶನಕ್ಕೆ ಇರಿಸಲು ನಿರ್ಧರಿಸಲಾಗಿದೆ. ನಿರುಪಯುಕ್ತವಾಗಿರುವ ಒಂದು ಯುದ್ದ ಟ್ಯಾಂಕರ್ ಮತ್ತು ಒಂದು ಯುದ್ದ ವಿಮಾನವನ್ನು ಶಿವಮೊಗ್ಗಕ್ಕೆ ಕಳುಹಿಸಲು ರಕ್ಷಣಾ ಸಚಿವರು … Read more