ಹಣಗೆರೆಕಟ್ಟೆಯಲ್ಲಿ ಗಂಧ ಉತ್ಸವ, ಉರುಸ್, ಯಾವಾಗ? ಹೇಗಿರುತ್ತೆ ಉತ್ಸವ?
SHIVAMOGGA LIVE NEWS | 17 JUNE 2024 SHIMOGA : ತೀರ್ಥಹಳ್ಳಿ ಹಣಗೆರೆಕಟ್ಟೆಯ ಶ್ರೀ ಚೌಡೇಶ್ವರಿ ಭೂತರಾಯ ಮತ್ತು ಹಜರತ್ ಸೈಯದ್ ಸಾದತ್ ಅಲಿ ದರ್ಗಾದಲ್ಲಿ ಜೂ.20ರಂದು ಗಂಧ ಉತ್ಸವ (Gandha Utsava) ಮತ್ತು ಉರುಸ್ ನಡೆಯಲಿದೆ. ಜೂ.20ರ ಮಧ್ಯಾಹ್ನ ಬಸವನಗದ್ದೆಯ ಬಿ.ಟಿ. ಪ್ರಸನ್ನಕುಮಾರ್ ಮನೆಯಿಂದ ಶ್ರೀಗಂಧ ಪ್ರಸಾದ ತರಲಾಗುತ್ತದೆ. ಸಂಜೆ 7ಕ್ಕೆ ನಮಾಜ್ ನಡೆಯಲಿದ್ದು, ನಂತರ ಗಂಧ ಪ್ರಸಾದ ವಿತರಿಸಲಾಗುತ್ತದೆ. ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ದೇವಸ್ಥಾನದ ಸಭಾಂಗಣದಲ್ಲಿ ಕವಾಲಿ ಆಯೋಜನೆ ಮಾಡಲಾಗಿದ್ದು, ಬಳಿಕ ಅನ್ನ … Read more