ಶಿವಮೊಗ್ಗದಲ್ಲಿ ಮೊಲದ ಮರಿಗಳನ್ನು ನುಂಗಿದ್ದ ನಾಲ್ಕುವರೆ ಅಡಿ ಉದ್ದದ ನಾಗರ ಹಾವು ರಕ್ಷಣೆ
ಶಿವಮೊಗ್ಗ ಲೈವ್.ಕಾಂ |SHIMOGA NEWS | 17 NOVEMBER 2020 ಶಿವಮೊಗ್ಗದಲ್ಲಿ ಮೊಲದ ಮರಿಗಳನ್ನು ನುಂಗಿದ್ದ ನಾಗರ ಹಾವನ್ನು ಸ್ನೇಕ್ ಕಿರಣ್ ರಕ್ಷಣೆ ಮಾಡಿದ್ದಾರೆ. ಹರಕೆರೆಯಲ್ಲಿರುವ ತುಂಗಾ ಏತನೀರಾವರಿ ಯೋಜನೆ ಕಚೇರಿಯಲ್ಲಿ ಮೊಲದ ಮರಿಗಳ ಮೇಲೆ ಹಾವು ದಾಳಿ ಮಾಡಿತ್ತು. ಮೂರು ಮರಿ ನುಂಗಿದ್ದ ನಾಗರ ತುಂಗಾ ಏತ ನೀರಾವರಿ ಕಚೇರಿಯಲ್ಲಿ ಮೊಲಗಳನ್ನು ಸಾಕಲಾಗಿದೆ. ಇತ್ತೀಚೆಗೆ ಮೊಲವೊಂದು ಮರಿ ಹಾಕಿತ್ತು. ಇವತ್ತು ತುಂಗಾ ನದಿ ಕಡೆಯಿಂದ ಕಚೇರಿ ಕಾಂಪೌಂಡ್‌ಗೆ ಬಂದ ಹಾವು, ನಾಲ್ಕು ಮೊಲದ ಮರಿಗಳನ್ನು ಕಚ್ಚಿದೆ. … Read more