‘ಶಾಸಕ ಈಶ್ವರಪ್ಪ ಯಾವುದಾದರೂ ಮಠದ ಧರ್ಮದರ್ಶಿಯಾಗಲಿ’
SHIVAMOGGA LIVE NEWS | 17 JANUARY 2023 SHIMOGA | ಅಭಿವೃದ್ಧಿಗಿಂತಲು ಧರ್ಮವೆ ದೊಡ್ಡದು ಎಂದು ಹೇಳುವ ಶಾಸಕ ಕೆ.ಎಸ್.ಈಶ್ವರಪ್ಪ ಅವರು ಯಾವುದಾರು ಮಠದ ಧರ್ಮದರ್ಶಿಯಾಗಲಿ ಎಂದು ಕೆಪಿಸಿಸಿ ಸದಸ್ಯ ವೈ.ಹೆಚ್.ನಾಗರಾಜ್ ಟೀಕಿಸಿದರು. (comment) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೈ.ಹೆಚ್.ನಾಗರಾಜ್ ಅವರು, ಬ್ರಿಟೀಷರ ಕಾಲದಿಂದಲು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಆದರೆ ಧರ್ಮ ಉಳಿಸುವುದು ಇಂದಿನ ಅಗತ್ಯತೆಯಾಗಿದೆ ಎಂದು ಈಶ್ವರಪ್ಪ ಅವರು ಹೇಳಿದ್ದಾರೆ. ಧರ್ಮ ಉಳಿಸುವ ಆಸಕ್ತಿ ಇದ್ದರೆ ಈಶ್ವರಪ್ಪ ಅವರು ಯಾವುದಾದರು ಮಠಕ್ಕೆ ಧರ್ಮದರ್ಶಿಯಾಗಲಿದೆ ಎಂದರು. (comment) … Read more