ಭದ್ರಾ ನಾಲೆಯಲ್ಲಿ ಮುಂದುವರೆದ ಸರ್ಚ್ ಆಪರೇಷನ್, ಇಬ್ಬರ ಮೃತದೇಹ ಪತ್ತೆ, ಹೇಗಾಯ್ತು ಘಟನೆ?
SHIVAMOGGA LIVE NEWS | 23 MAY 2023 LAKKAVALLI : ಭದ್ರಾ ನಾಲೆಯಲ್ಲಿ (Bhadra Canal) ನೀರು ಪಾಲಾಗಿದ್ದ ಮೂವರ ಪೈಕಿ ಇಬ್ಬರ ಮೃತದೇಹ ಪತ್ತೆಯಾಗಿದೆ. ಮತ್ತೊಬ್ಬ ಯುವತಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಮನೆ ಮಕ್ಕಳನ್ನು ಕಳೆದುಕೊಂಡು ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಮದುವೆ ಸಂಭ್ರಮದಲ್ಲಿರಬೇಕಿದ್ದ ಮನೆಯಲ್ಲಿ ಸೂತಕ ಆವರಿಸಿದೆ. ಲಕ್ಕವಳ್ಳಿ ಸಮೀಪ ಭದ್ರಾ ಬಲದಂಡೆ ನಾಲೆಯಲ್ಲಿ (Bhadra Canal) ಭಾನುವಾರ ಸಂಜೆ ನಂಜನಗೂಡಿನ ಶಾಮವೇಣಿ (16), ಶಿವಮೊಗ್ಗದ ಸೋಮಿನಕೊಪ್ಪದ ಅನನ್ಯಾ (16) ಮತ್ತು ಲಕ್ಕವಳ್ಳಿಯ … Read more