ಶಿವಮೊಗ್ಗದ ಮದ್ಯದಂಗಡಿ ಮಾಲೀಕರಿಗೆ ಖಡಕ್ ವಾರ್ನಿಂಗ್, ಸ್ವಲ್ಪ ಯಾಮಾರಿದರೂ ಬೀಳುತ್ತೆ ಎಫ್ಐಆರ್
(FILE PHOTO) ಶಿವಮೊಗ್ಗ ಲೈವ್.ಕಾಂ | SHIMOGA NEWS | 28 APRIL 2021 ಲಾಕ್‍ಡೌನ್ ಮಾದರಿ ಕರ್ಫ್ಯೂ ಜಾರಿಯಲ್ಲಿದ್ದರೂ ಮದ್ಯ ಪ್ರಿಯರಿಗೆ ಯಾವುದೆ ಅಡ್ಡಿಯಿಲ್ಲ. ಅಗತ್ಯ ವಸ್ತು ಖರೀದಿಯಂತೆ ಮದ್ಯ ಖರೀದಿಗೆ ಅವಕಾಶವಿದೆ. ಆದರೆ ಶಿವಮೊಗ್ಗ ಜಿಲ್ಲಾ ಪೊಲೀಸರು ಮದ್ಯದಂಗಡಿ ಮಾಲೀಕರಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ಸ್ವಲ್ಪ ಯಾಮಾರಿದರೂ ಮದ್ಯದಂಗಡಿ ಮಾಲೀಕರ ವಿರುದ್ಧ ಕೇಸ್ ಬೀಳಲಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀಪ್ರಸಾದ್, ಮದ್ಯದಂಗಡಿ ಮೇಲೆ ಪೊಲೀಸರು ಹೆಚ್ಚು ನಿಗಾ ವಹಿಸಲಿದ್ದಾರೆ. ಯಾವುದೆ ಕಾರಣಕ್ಕೂ ಬಾರ್‍ಗಳಲ್ಲಿ … Read more