ಶಿವಮೊಗ್ಗದಲ್ಲಿ ವೀಕೆಂಡ್ ಕರ್ಫ್ಯೂ, ಸಿಟಿ ಬಸ್, ಖಾಸಗಿ ಬಸ್’ಗಳ ಸಂಚಾರ ಇರುತ್ತಾ?
ಶಿವಮೊಗ್ಗದ ಲೈವ್.ಕಾಂ | SHIMOGA NEWS | 7 ಜನವರಿ 2022 ವೀಕೆಂಡ್ ಕರ್ಫ್ಯೂ ಸಂದರ್ಭ ಕೆಎಸ್ಆರ್’ಟಿಸಿ ಬಸ್’ಗಳ ಸಂಚಾರಕ್ಕೆ ಸರ್ಕಾರ ಅನುಮತಿ ನೀಡಿದೆ. ಜಿಲ್ಲೆಯ ಜೀವನಾಡಿಯಾಗಿರುವ ಖಾಸಗಿ ಬಸ್’ಗಳು ಕೂಡ ರಸ್ತೆಗಿಳಿಯಲಿವೆ. ಖಾಸಗಿ ಬಸ್ ಮಾಲೀಕರು, ನೌಕರರ ಪಾಲಿಗೆ ವೀಕೆಂಡ್ ಕರ್ಫ್ಯೂ ದೊಡ್ಡ ಆಘಾತ ನೀಡಿದೆ. ಕರ್ಫ್ಯೂ ಸಂದರ್ಭ ಬಸ್ಸುಗಳನ್ನು ರಸ್ತೆಗಿಳಿಸಬೇಕೋ, ಬೇಡವೊ ಎಂದು ಮಾಲೀಕರಿಗೆ ಗೊಂದಲವಾಗಿದೆ. ಈ ನಡುವೆ ನಷ್ಟದಲ್ಲಿರುವ ಉದ್ಯಮಕ್ಕೆ ವೀಕೆಂಡ್ ಕರ್ಫ್ಯೂ ಎಂಬುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಶಿವಮೊಗ್ಗ ಸಿಟಿ … Read more