ಚೋರಡಿಯಲ್ಲಿ ಭೀಕರ ಅಪಘಾತ ಕೇಸ್, ಮೃತರ ಗುರುತು ಪತ್ತೆ, ಮೆಗ್ಗಾನ್‌ಗೆ ದಾಖಲಾದ ಗಾಯಾಳುಗಳೆಷ್ಟು?
SHIVAMOGGA LIVE NEWS | 12 MAY 2023 SHIMOGA : ಚೋರಡಿಯಲ್ಲಿ ಬಸ್ಸುಗಳು ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಮೃತಪಟ್ಟಿದ್ದಾರೆ. ಮೃತರ ಗುರುತು (Identity) ಪತ್ತೆಯಾಗಿದೆ. ಶಿಕಾರಿಪುರದಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಕಾಳಪ್ಪ ಬಸ್ಸಿನ ಚಾಲಕ, ಶಿಕಾರಿಪುರ ತಾಲೂಕು ಗಾಮ ಗ್ರಾಮದ ಅರುಣ್ ಕುಮಾರ್ (40) ಮತ್ತು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ತಿಪ್ಪೇಸ್ವಾಮಿ (50) ಮೃತರು. WATCH VIDEO ಅಪಘಾತದ ಬಳಿಕ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ 34 ಮಂದಿ ದಾಖಲಾಗಿದ್ದಾರೆ. ಕೆಲವರಿಗೆ ಗಾಯಗಳಾಗಿವೆ. ನಾಲ್ವರಿಗೆ ಗಂಭೀರ ಸ್ವರೂಪದ … Read more