ಪೆಟ್ರೋಲ್ ಬಂಕ್ ಮುಂದೆ 100 ನಾಟೌಟ್ – ಗೆಸ್ಟ್ ಹೌಸ್ಗಾಗಿ ನಾಯಕರ ಗಲಾಟೆ – ದೇವಸ್ಥಾನದ ದುಡ್ಡು ಅನ್ಯ ಧರ್ಮಕ್ಕಿಲ್ಲ

SUPER-FAST-KARNATAKA-1.jpg

SHIVAMOGGA LIVE | KARNATAKA TOP 5 NEWS |  10 ಜೂನ್ 2021 NEWS 1 – ಪೆಟ್ರೊಲ್ ಬಂಕ್‍ ಮುಂದೆ 100 ನಾಟೌಟ್‍ ಪೆಟ್ರೋಲ್ ದರ ಏರಿಕೆ ಖಂಡಿಸಿ ರಾಜ್ಯಾದ್ಯಂತ ಐದು ಸಾವಿರ ಪೆಟ್ರೋಲ್ ಬಂಕ್‍ಗಳ ಮುಂದೆ ‘100 ನಾಟೌಟ್’ ಅಭಿಯಾನ ಆರಂಭಿಸುತ್ತಿರುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಜೂನ್ 11ರಂದು ಜಿಲ್ಲಾ ಕೇಂದ್ರ, 12ರಂದು ತಾಲೂಕು ಕೇಂದ್ರ, 13ರಂದು ಜಿಲ್ಲಾ ಪಂಚಾಯಿತಿ ಮತ್ತು ಹೋಬಳಿ, 14ರಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೆಟ್ರೋಲ್ ಬಂಕುಗಳು, … Read more

ತಾಳಗುಪ್ಪ – ಮೈಸೂರು ಇಂಟರ್‌ಸಿಟಿ ರೈಲು ಸಂಚಾರ ಪುನಾರಂಭ, ನಿಲ್ದಾಣದಲ್ಲಿ ಟಿಕೆಟ್ ಸಿಗಲ್ಲ, ರೈಲಿನ ಟೈಮಿಂಗ್ಸ್ ಏನು?

mysore talaguppa train engine with boggies

ಈಗ ಬಟ್ಟೆ ಒಗೆಯೋದು ಬಹಳ ಸುಲಭ, ಹೇಗದು? | ವಿಡಿಯೋಗಾಗಿ ಕ್ಲಿಕ್ ಮಾಡಿ ಶಿವಮೊಗ್ಗ ಲೈವ್.ಕಾಂ |SHIMOGA NEWS | 19 JANUARY 2021 ಕರೋನ ಲಾಕ್‍ಡೌನ್ ಹಿನ್ನೆಲೆಯಲ್ಲಿ ಸ್ಥಗಿತಗವಾಗಿದ್ದ  ತಾಳಗುಪ್ಪ – ಮೈಸೂರು ಇಂಟರ್‍ಸಿಟಿ ರೈಲು ಸಂಚಾರ ಪುನಾರಂಭವಾಗಲಿದೆ. ಜನವರಿ 20 ರಿಂದ 31ರವರೆಗೆ ರೈಲು ಸಂಚಾರ ತಾತ್ಕಾಲಿಕವಾಗಿ ಆರಂಭವಾಗಲಿದೆ. ಜನರ ಸ್ಪಂದನೆ ಗಮನಿಸಿ ಸೇವೆಯನ್ನು ಮುಂದುವರೆಸಲಾಗುತ್ತದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಆನ್‍ಲೈನ್‍ನಲ್ಲೇ ಟಿಕೆಟ್ ಪ್ರಯಾಣಿಕರು ಇಂಟರ್‌ಸಿಟಿ ರೈಲಿಗೆ ಆನ್‍ಲೈನ್ ಮೂಲಕವೆ ಟಿಕೆಟ್ … Read more

ಶಿವಮೊಗ್ಗದಿಂದ ಮೈಸೂರು, ಬೆಂಗಳೂರು ರೈಲು ಸಂಚಾರ ವಿಸ್ತರಿಸಿದ ರೈಲ್ವೆ ಇಲಾಖೆ

Train engine and boggies

ಶಿವಮೊಗ್ಗ ಲೈವ್.ಕಾಂ | SHIMOGA NEWS | 18 DECEMBER 2020 ಲಾಕ್‍ಡೌನ್ ಹಿನ್ನೆಲೆ ಸ್ಥಗಿತವಾಗಿದ್ದ ರೈಲುಗಳ ಪೈಕಿ ಕೆಲವು ರೈಲ್ವೆ ಸೇವೆಯನ್ನು ಇಲಾಖೆಯು ಡಿಸೆಂಬರ್ 7ರಿಂದ ಪ್ರಾಯೋಗಿಕವಾಗಿ ಪುನಾರಂಭ ಮಾಡಿದೆ. ಈಗ ಆ ರೈಲುಗಳ ಸಂಚಾರವನ್ನು ವಿಸ್ತರಣೆ ಮಾಡಿದೆ. ವಿಡಿಯೋಗಾಗಿ ಕ್ಲಿಕ್ ಮಾಡಿ | ಈಗ ಬಟ್ಟೆ ಒಗೆಯುವುದು ಇನ್ನೂ ಸುಲಭ, ಬಂದಿದೆ ಪೋರ್ಟೆಬಲ್ ವಾಷಿಂಗ್ ಮಿಷಿನ್, ಹೇಗಿದೆ ಗೊತ್ತಾ? ಶಿವಮೊಗ್ಗದಲ್ಲಿ ಎಲ್ಲಿ ಸಿಗುತ್ತೆ? 2021ರ ಜನವರಿ 31ರವರೆಗೆ ಆ ರೈಲುಗಳ ಸಂಚಾರವನ್ನು ವಿಸ್ತರಣೆ ಮಾಡಿ … Read more

ಶಿವಮೊಗ್ಗದಿಂದ ಮೈಸೂರು, ಬೆಂಗಳೂರಿಗೆ ಎರಡು ರೈಲು ಪುನಾರಂಭ, ಯಾವಾಗಿಂದ ಸಂಚಾರ ಶುರು?

Train engine and boggies

ಶಿವಮೊಗ್ಗ ಲೈವ್.ಕಾಂ | SHIMOGA NEWS | 4 DECEMBER 2020 ಕೋವಿಡ್‍ ಲಾಕ್‍ಡೌನ್ ಹಿನ್ನೆಲೆಯಲ್ಲಿ ಸ್ಥಗಿತವಾಗಿದ್ದ ರೈಲು ಸಂಚಾರ ನಿಧಾನಕ್ಕೆ ಪುನಾರಂಭವಾಗುತ್ತಿದೆ. ಈ ಸಂಬಂಧ ಪ್ರಕಟಣೆ ಹೊರಡಿಸಿರುವ ನೈಋತ್ಯ ರೈಲ್ವೆ ಇಲಾಖೆ, ಶಿವಮೊಗ್ಗದ ತಾಳಗುಪ್ಪದಿಂದ ಮೈಸೂರು, ಬೆಂಗಳೂರಿಗೆ ಎರಡು ರೈಲು ಸೇವೆಯನ್ನು ಪುನಾರಂಭ ಮಾಡುತ್ತಿದೆ. ಯಾವೆಲ್ಲ ರೈಲುಗಳು ಪುನಾರಂಭವಾಗುತ್ತೆ? ರೈಲು ಸಂಖ್ಯೆ 06227 – ಮೈಸೂರಿನಿಂದ ತಾಳಗುಪ್ಪ – ಡಿಸೆಂಬರ್ 9ರಿಂದ ಡಿಸೆಂಬರ್‍ 18ರವರೆಗೆ ಪ್ರತಿದಿನ ಸಂಚರಿಸಲಿದೆ. ರೈಲು ಸಂಖ್ಯೆ 06228 – ತಾಳಗುಪ್ಪದಿಂದ ಮೈಸೂರಿಗೆ … Read more