ಕರ್ನಾಟಕದ 116 ರೈಲುಗಳ ಸಂಖ್ಯೆ ಬದಲು, ಯಾವ್ಯಾವ ರೈಲು? ಇಲ್ಲಿದೆ ಲಿಸ್ಟ್

Electric-Locomotive-train-for-Shimoga

SHIVAMOGGA LIVE NEWS | 19 DECEMBER 2024 ರೈಲ್ವೆ ಸುದ್ದಿ : ನೈಋತ್ಯ ರೈಲ್ವೆ ವಲಯದ 116 ಪ್ಯಾಸೆಂಜರ್‌ ರೈಲುಗಳ (Trains) ಸಂಖ್ಯೆ ಬದಲಿಸಲಾಗಿದೆ. ಜನವರಿ 1ರಿಂದ ಹೊಸ ಸಂಖ್ಯೆಗಳು ಜಾರಿಗೆ ಬರಲಿದೆ. ಈ ರೈಲುಗಳ ಪೈಕಿ ಶಿವಮೊಗ್ಗದ ಆರು ರೈಲುಗಳು ಸೇರಿವೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ನೈಋತ್ಯ ರೈಲ್ವೆ ವಿಭಾಗದ ಹಲವು ರೈಲುಗಳಿಗೆ 0 ಯಿಂದ ಆರಂಭವಾಗುವ ಸಂಖ್ಯೆ ನೀಡಲಿದೆ. ಇದನ್ನು 5, 6 ಮತ್ತು 7 ರಿಂದ ಪ್ರಾರಂಭವಾಗುವ ಸಂಖ್ಯೆಗಳೊಂದಿಗೆ … Read more

ಶಿವಮೊಗ್ಗಕ್ಕೆ ಬಂದ ವಿಮಾನದಲ್ಲಿ ತಾಂತ್ರಿಕ ದೋಷ, ಪ್ರಯಾಣಿಕರಿಗೆ ಬೇಸರ

011123-indigo-flight-in-Shimoga-airport-hanger.webp

SHIVAMOGGA LIVE NEWS | 1 NOVEMBER 2023 SHIMOGA : ತಾಂತ್ರಿಕ ದೋಷದಿಂದಾಗಿ ಶಿವಮೊಗ್ಗ – ಬೆಂಗಳೂರಿಗೆ ವಿಮಾನ ಟೇಕಾಫ್‌ (Take off) ಆಗದೆ ಪ್ರಯಾಣಿಕರು ಪರದಾಡುವಂತಾಯಿತು. ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ ಎಂದು ತಿಳಿದು ಬಂದಿದೆ. ಬೆಳಗ್ಗೆ 11.25ಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ವಿಮಾನ ಟೇಕ್‌ ಆಫ್‌ ಆಗಬೇಕಿತ್ತು. ಆದರೆ ತಾಂತ್ರಿಕ ದೋಷದಿಂದ ಹ್ಯಾಂಗರ್‌ ಜಾಗದಲ್ಲೇ ವಿಮಾನ ನಿಂತಿತ್ತು. ವಿಮಾನ ಹತ್ತಲು ಸಜ್ಜಾಗಿ ಬಂದಿದ್ದ ಸುಮಾರು 60 ಪ್ರಯಾಣಿಕರು … Read more

ಯಾವ ಬೋಗಿಯಲ್ಲಿ ಯಾವ ಸೀಟ್‌ ಖಾಲಿ ಇದೆ, ತಿಳಿಯೋದು ಈಗ ಸುಲಭ, ಹೇಗದು?

Prayanikare-Gamanisi-Indian-Railway-News

SHIVAMOGGA LIVE NEWS | 1 NOVEMBER 2023 RAILWAY NEWS | ರಿಸರ್ವೇಷನ್‌ ಬೋಗಿಯಲ್ಲಿ ಕೊನೆ ಕ್ಷಣದಲ್ಲಿ ಯಾವೆಲ್ಲ ಸೀಟ್‌ಗಳು (SEATS) ಖಾಲಿಯಾಗಿವೆ. ಪ್ರಯಾಣಿಕರ ಚಾರ್ಟ್‌ ಸಿದ್ಧವಾದ ಮೇಲೆ ಯಾವೆಲ್ಲ ಸೀಟ್‌ನ ಪ್ರಯಾಣಿಕರು ಟಿಕೆಟ್‌ ಕ್ಯಾನ್ಸಲ್‌ ಮಾಡಿದ್ದಾರೆ ಅನ್ನುವುದನ್ನು ತಿಳಿಯುವುದು ಈಗ ಸುಲಭ. ರೈಲ್ವೆ ಇಲಾಖೆ ಇದಕ್ಕಾಗಿ ತನ್ನ ವೆಬ್‌ಸೈಟ್‌ನಲ್ಲಿ ವ್ಯವಸ್ಥೆ ಮಾಡಿದೆ. ಕೊನೆ ಕ್ಷಣದಲ್ಲಿ ರೈಲು ಹತ್ತಬೇಕಾದ ತುರ್ತು ಎದುರಾದಾಗ ಪ್ರಯಾಣಿಕರು ಮೊದಲೆ ಯಾವೆಲ್ಲ ಸೀಟ್‌ ಖಾಲಿ ಇದೆ ಎಂದು ಪರಿಶೀಲಿಸಿ, TTE ಬಳಿ ಟಿಕೆಟ್‌ … Read more

ದಸರಾ ಹಿನ್ನೆಲೆ, ಮೈಸೂರು–ಶಿವಮೊಗ್ಗದ 4 ರೈಲುಗಳಿಗೆ ವಿವಿಧೆಡೆ ತಾತ್ಕಾಲಿಕ ನಿಲುಗಡೆ, ಎಲ್ಲೆಲ್ಲಿ ಸ್ಟಾಪ್‌?

Prayanikare-Gamanisi-Indian-Railway-News

SHIVAMOGGA LIVE NEWS | 18 OCTOBER 2023 SHIMOGA : ದಸರಾ ಹಬ್ಬದ ಪ್ರಯುಕ್ತ ಪ್ರಯಾಣಿಕರ ದಟ್ಟಣೆ ಹೆಚ್ಚಿದೆ. ಈ ಹಿನ್ನೆಲೆ ಅ.19 ರಿಂದ ಅ.25ರವರೆಗೆ ವಿವಿಧ ನಿಲ್ದಾಣಗಳಲ್ಲಿ ರೈಲುಗಳು ಒಂದು ನಿಮಿಷ ತಾತ್ಕಾಲಿಕ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ರೈಲ್ವೆ ಇಲಾಖೆಯ ಮೈಸೂರು ವಿಭಾಗ ಪ್ರಕಟಣೆಯಲ್ಲಿ ತಿಳಿಸಿದೆ. ಯಾವ್ಯಾವ ರೈಲು ಎಲ್ಲೆಲ್ಲಿ ನಿಲುಗಡೆ? ರೈಲು 1 ಮೈಸೂರು – ಶಿವಮೊಗ್ಗ ಟೌನ್ ಡೈಲಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16225) ಬೆಳಗುಳ: ಬೆಳಿಗ್ಗೆ 10:27/10:28 ಗಂಟೆಗೆ ಆಗಮಿಸಿ, … Read more

ಮತ್ತೊಂದು ಹೈಟೆಕ್‌ ಬಸ್‌ ಪರಿಚಯಿಸುತ್ತಿದೆ KSRTC, ಸದ್ಯದಲ್ಲೇ ರಸ್ತೆಗಿಳಿಯಲಿದೆ ‘ಪಲ್ಲಕ್ಕಿ’

ksrtc-news-update-thumbnail.webp

SHIVAMOGGA LIVE NEWS | 6 OCTOBER 2023 KSRTC NEWS : ಪ್ರಯಾಣಿಕರ ಅನುಕೂಲಕ್ಕೆ ಕೆಎಸ್‌ಆರ್‌ಟಿಸಿ ಸಂಸ್ಥೆ ಹೊಸ ಮಾದರಿಯ ಸ್ಲೀಪರ್‌ ಬಸ್ಸುಗಳನ್ನು  (Sleeper Bus) ಪರಿಚಯಿಸುತ್ತಿದೆ. ಎಸಿ ರಹಿತ ಕೆಟಗರಿಯಲ್ಲಿ ಪಲ್ಲಕ್ಕಿ ಎಂಬ ಬಸ್‌ ರಸ್ತೆಗಿಳಿಸಲು ಸಾರಿಗೆ ಸಂಸ್ಥೆ ಮುಂದಾಗಿದೆ. ಕೆಎಸ್‌ಆರ್‌ಟಿಸಿಯ ಪಲ್ಲಕ್ಕಿ ಬಸ್ಸಿನ ವಿಡಿಯೋ ಹೊರ ಬಿದ್ದಿದೆ. ಸಾರಿಗೆ ಸಂಸ್ಥೆಯ ಟಿಪಿಕಲ್‌ ಬಣ್ಣದ ಮಾದರಿ ಇದರಲ್ಲಿ ಇಲ್ಲ. ಖಾಸಗಿ ಬಸ್ಸುಗಳಿಗೆ ತೀವ್ರ ಪೈಪೋಟಿ ಒಡ್ಡುವ ಬಣ್ಣ, ಡಿಸೈನ್‌ ಹೊಂದಿದೆ. ಬಸ್ಸಿನ ಎರಡು ಬದಿಯಲ್ಲಿ … Read more

ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಯುವಕನ ಪುಂಡಾಟ, ಪೊಲೀಸ್‌ ಠಾಣೆಗೆ ಬಸ್‌ ತಿರುಗಿಸಿದ ಚಾಲಕ, ಮುಂದೇನಾಯ್ತು?

KSRTC-Bus-General-Image-Shimoga-Bangalore

SHIVAMOGGA LIVE NEWS | 4 OCTOBER 2023 HOLEHONNURU : ಕೆಎಸ್‌ಆರ್‌ಟಿಸಿ (KSRTC) ಬಸ್ಸಿನಲ್ಲಿ ಟಿಕೆಟ್‌ ಖರೀದಿಸುವಂತೆ ತಿಳಿಸಿದ ಕಂಡಕ್ಟರ್‌, ನೆರವಿಗೆ ಧಾವಿಸಿದ ಸಹ ಪ್ರಯಾಣಿಕರ ಮೇಲೆ ಯುವಕರ ಗುಂಪು ಹಲ್ಲೆಗೆ ಮುಂದಾಗಿದೆ. ತಕ್ಷಣ ಚಾಲಕ ಬಸ್ಸನ್ನು ಹೊಳೆಹೊನ್ನೂರು ಠಾಣೆ ಎದುರಿಗೆ ತಂದು ನಿಲ್ಲಿಸಿದ್ದು ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಏನಿದು ಪ್ರಕರಣ? ಚಿತ್ರದುರ್ಗದಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ (KSRTC) ಬಸ್ಸಿಗೆ ಚನ್ನಗಿರಿ ತಾಲೂಕು ಮಾವಿನಕಟ್ಟೆ ಬಳಿ ಯುವಕನೊಬ್ಬ ಹತ್ತಿದ್ದ. ಆದರೆ ಟಿಕೆಟ್‌ ತೆಗೆದುಕೊಳ್ಳಲು ನಿರಾಕರಿಸಿ ಕಂಡಕ್ಟರ್‌ … Read more

ಶಿವಮೊಗ್ಗದಲ್ಲಿ ಆಟೋಗಳ ದಿಢೀರ್‌ ತಪಾಸಣೆ, ಖುದ್ದು ಫೀಲ್ಡಿಗಿಳಿದ ರಕ್ಷಣಾಧಿಕಾರಿ

230823 Auto Meter Checking by Shimoga Police Mithun Kumar IPS

SHIVAMOGGA LIVE NEWS | 23 AUGUST 2023 SHIMOGA : ಆಟೋ ಮೀಟರ್‌ ಕಡ್ಡಾಯಗೊಳಿಸಿದ್ದರೂ ನಗರದಲ್ಲಿ ಮೀಟರ್‌ ಹಾಕದೆ ಆಟೋ ಚಲಾಯಿಸುತ್ತಿದ್ದ ಚಾಲಕರಿಗೆ ಪೊಲೀಸ್‌ ಇಲಾಖೆ ಬಿಸಿ ಮುಟ್ಟಿಸಿದೆ. ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‌ ಕುಮಾರ್‌ ನೇತೃತ್ವದಲ್ಲಿ ನಗರದ ವಿವಿಧೆಡೆ ವಿಶೇಷ ಕಾರ್ಯಾಚರಣೆ ನಡೆಸಲಾಯಿತು. ನಗರದ ವಿವಿಧೆಡೆ ಸಂಚಾರ ಠಾಣೆ ಪೊಲೀಸರು ತಪಾಸಣೆ ನಡೆಸಿದರು. ಪ್ರಯಾಣಿಕರು ಇರುವ ಆಟೋಗಳನ್ನು ತಡೆದು ಪೊಲೀಸರು ಪರಿಶೀಲನೆ ನಡೆಸಿದರು. ಆಟೋದಲ್ಲಿ ಮೀಟರ್‌ ಹಾಕಲಾಗಿದೆಯೇ ಇಲ್ಲವೆ ಎಂದು ಪರೀಕ್ಷಿಸಿದರು. ಅಲ್ಲದೆ ಪ್ರಯಾಣಿಕರನ್ನು ಕೂಡ … Read more