ಪ್ರಸನ್ನ ಭಟ್ ಮನೆಗೆ ಸಂಸದ ರಾಘವೇಂದ್ರ ಭೇಟಿ, ಮಹತ್ವದ ಘೋಷಣೆ
SHIVAMOGGA LIVE NEWS |4 JANUARY 2023 HOSANGARA : ಪ್ರಸನ್ನ ಭಟ್ ಅವರ ಮನೆಗೆ ಸಂಸದ ಬಿ.ವೈ.ರಾಘವೇಂದ್ರ ಅವರು ಇವತ್ತು ಭೇಟಿ (visit) ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿದರು. ಪ್ರಸನ್ನ ಭಟ್ ಅವರ ತಾಯಿಯೊಂದಿಗೆ ಕೆಲ ಹೊತ್ತು ಮಾತನಾಡಿದ ರಾಘವೇಂದ್ರ ಅವರು ಭಾವುಕರಾದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ರಾಘವೇಂದ್ರ, ಪ್ರಸನ್ನ ಭಟ್ ತಮ್ಮೊಂದಿಗಿದ್ದು ಫೋಟೊಗಳು, ಸಾಮಾಜಿಕ ಜಾಲತಾಣಗಳನ್ನು ನಿರ್ವಹಣೆ ಮಾಡುತ್ತಿದ್ದರು. ಸಂಘಟನೆಯ ಕೆಲಸದಲ್ಲಿಯು ತೊಡಗಿಸಿಕೊಂಡಿದ್ದರು. ಅವರ ಅಕಾಲಿಕ ನಿಧನ ನೋವುಂಟು ಮಾಡಿದೆ ಎಂದರು. ಇದನ್ನೂ … Read more