ಅಡಕೆ ಧಾರಣೆ | 31 ಮೇ 2022 | ಇವತ್ತು ಎಷ್ಟಿದೆ ದರ?

Areca Price in Shimoga APMC

SHIVAMOGGA LIVE NEWS | ARECA | 31 ಮೇ 2022 ಶಿವಮೊಗ್ಗ ಸೇರಿದಂತೆ ರಾಜ್ಯ ಪ್ರಮುಖ ಮಾರುಟ್ಟೆಗಳಲ್ಲಿ ಇವತ್ತಿನ ಅಡಕೆ ಧಾರಣೆಯ ಸಂಪೂರ್ಣ ಮಾಹಿತಿ ಇಲ್ಲಿದೆ. ಶಿವಮೊಗ್ಗ ಮಾರುಕಟ್ಟೆ ಗೊರಬಲು 17000 37786 ಬೆಟ್ಟೆ 49009 53369 ರಾಶಿ 43869 50500 ಸರಕು 58199 80196 ಸಾಗರ ಮಾರುಕಟ್ಟೆ ಕೆಂಪುಗೋಟು 32699 34899 ಕೋಕ 31299 34569 ಚಾಲಿ 36399 38403 ಬಿಳೆ ಗೋಟು 27370 28899 ರಾಶಿ 44009 49609 ಸಿಪ್ಪೆಗೋಟು 20560 21133 … Read more

ಇನ್ಮುಂದೆ ಮಂಡಕ್ಕಿನೂ ದುಬಾರಿ, ಭದ್ರಾವತಿ ಮೀಟಿಂಗ್’ನಲ್ಲಿ ನಿರ್ಧಾರ, ಈಗೆಷ್ಟಾಯ್ತು ದರ?

Mandakki-Price-to-increase-in-Shimoga

SHIVAMOGGA LIVE NEWS | PUFFED RICE | 27 ಮೇ 2022 ಅಗತ್ಯ ವಸ್ತುಗಳ ಬೆಲೆ ದಿನೇ ದಿನೆ ಗಗನಕ್ಕೇರುತ್ತಿದೆ. ಈ ಮದ್ಯೆ ಮಂಡಕ್ಕಿ ದರ ಹೆಚ್ಚಳಕ್ಕೆ ನಿರ್ಧಾರ ಮಾಡಲಾಗಿದೆ. ಭದ್ರಾವತಿಯ ಸೀಗೆಬಾಗಿಯಲ್ಲಿ ನಡೆದ ಸಹ್ಯಾದ್ರಿ ಮಂಡಕ್ಕಿ ಉತ್ಪಾದನಾ ಮತ್ತು ಮಾರಾಟ, ವಿವಿಧ ಕೈಗಾರಿಕೆದಾರರ ಸಹಕಾರ ಸಂಘದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಎಷ್ಟಾಯ್ತು ಮಂಡಕ್ಕಿ ದರ? ಭತ್ತದ ಬೆಲೆ ಹೆಚ್ಚಳವಾಗಿದೆ. ವಿದ್ಯುತ್ ದರವು ದುಬಾರಿಯಾಗಿದೆ. ಕಾರ್ಮಿಕರ ಕೂಲಿ, ಕಚ್ಚಾ ವಸ್ತುಗಳ ಬೆಲೆಯು ಏರಿಕೆಯಾಗಿದೆ. ಇಂತಹ … Read more

ಶಿವಮೊಗ್ಗದಲ್ಲಿ ಪೆಟ್ರೋಲ್, ಡಿಸೇಲ್ – ಇವತ್ತೆಷ್ಟು ಏರಿಕೆಯಾಗಿದೆ? ಈ ದಿನದ ರೇಟ್ ಎಷ್ಟು?

Petrol-Price-General-Image.jpg

SHIVAMOGGA LIVE NEWS | 6 ಏಪ್ರಿಲ್ 2022 ಪೆಟ್ರೋಲ್, ಡಿಸೇಲ್ ದರ ನಿರಂತರ ಏರಿಕೆಯಾಗುತ್ತಿದೆ. ಇವತ್ತು ಕೂಡ ಶಿವಮೊಗ್ಗ ಜಿಲ್ಲೆಯಲ್ಲಿ ತೈಲೋತ್ಪನ್ನಗಳ ಬೆಲೆ ಹೆಚ್ಚಳವಾಗಿದೆ. ಇವತ್ತು ಪ್ರತಿ ಲೀಟರ್ ಪೆಟ್ರೋಲ್ ದರ 84 ಪೈಸೆ ಹೆಚ್ಚಳವಾಗಿದೆ. ಹಾಗಾಗಿ ಶಿವಮೊಗ್ಗದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 112.54 ರೂ.ಗೆ ತಲುಪಿದೆ.   ಕಳೆದ ನವೆಂಬರ್ ತಿಂಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 115.52 ರೂ. ಗೆ ತಲುಪಿತ್ತು. ಇದು ದಾಖಲೆ ಪ್ರಮಾಣದ ಹೆಚ್ಚಳವಾಗಿತ್ತು. ನವೆಂಬರ್ 3ರಂದು ಪೆಟ್ರೋಲ್ … Read more

ಪೈಸೆ ಲೆಕ್ಕದಲ್ಲಿ ಮತ್ತಷ್ಟು ಏರಿತು ಪೆಟ್ರೋಲ್, ಡಿಸೇಲ್, ಇವತ್ತೆಷ್ಟು ಹೆಚ್ಚಾಗಿದೆ? ಈವರೆಗೂ ಎಷ್ಟು ಏರಿದೆ?

petrol pump

SHIVAMOGGA LIVE NEWS | 4 ಏಪ್ರಿಲ್ 2022 ಪೆಟ್ರೋಲ್, ಡಿಸೇಲ್ ದರ ಮತ್ತಷ್ಟು ಏರಿಕೆಯಾಗಿದೆ. ಇವತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಪೆಟ್ರೋಲ್ ದರ ಹೆಚ್ಚಳವಾಗಿದೆ. ಇವತ್ತು ಪ್ರತಿ ಲೀಟರ್ ಪೆಟ್ರೋಲ್ ದರ 42 ಪೈಸೆ ಹೆಚ್ಚಳವಾಗಿದೆ. ಹಾಗಾಗಿ ಶಿವಮೊಗ್ಗದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 110.86 ರೂ.ಗೆ ತಲುಪಿದೆ.   ಕಳೆದ ನವೆಂಬರ್ ತಿಂಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 115.52 ರೂ. ಗೆ ತಲುಪಿತ್ತು. ಇದು ದಾಖಲೆ ಪ್ರಮಾಣದ ಹೆಚ್ಚಳವಾಗಿತ್ತು. ನವೆಂಬರ್ 3ರಂದು ಪೆಟ್ರೋಲ್ ದರ … Read more

ಶಿವಮೊಗ್ಗದಲ್ಲಿ ಪೆಟ್ರೋಲ್ ದರ ಮತ್ತೆ ದಾಖಲೆ ಹಂತಕ್ಕೆ ಏರಿಕೆ, ಡಿಸೇಲ್ ಇನ್ನಷ್ಟು ದುಬಾರಿ, ಇವತ್ತೆಷ್ಟಾಗಿದೆ ದರ?

petrol pump

SHIVAMOGGA LIVE NEWS | 3 ಏಪ್ರಿಲ್ 2022 ಪೆಟ್ರೋಲ್, ಡಿಸೇಲ್ ದರ ಮತ್ತಷ್ಟು ಏರಿಕೆಯಾಗಿದೆ. ಇವತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಪೆಟ್ರೋಲ್ ದರ ದಾಖಲೆ ಮಟ್ಟಕ್ಕೆ ತಲುಪಿದೆ. ಇವತ್ತು ಪ್ರತಿ ಲೀಟರ್ ಪೆಟ್ರೋಲ್ ದರ 85 ಪೈಸೆ ಹೆಚ್ಚಳವಾಗಿದೆ. ಹಾಗಾಗಿ ಶಿವಮೊಗ್ಗದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 110.44 ರೂ.ಗೆ ತಲುಪಿದೆ.   ಕಳೆದ ನವೆಂಬರ್ ತಿಂಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 115.52 ರೂ. ಗೆ ತಲುಪಿತ್ತು. ನವೆಂಬರ್ 3ರಂದು ಪೆಟ್ರೋಲ್ ದರ ಇಳಿಕೆ ಮಾಡಲಾಗಿತ್ತು. … Read more

ಯುಗಾದಿ ಹಬ್ಬದಂದೂ ಪೆಟ್ರೋಲ್, ಡಿಸೇಲ್ ದರ ಏರಿಕೆಯ ಶಾಕ್, ಈವರೆಗೂ ಒಟ್ಟು ಏರಿಕೆ ಆಗಿರುವುದೆಷ್ಟು?

petrol pump

SHIVAMOGGA LIVE NEWS | 2 ಏಪ್ರಿಲ್ 2022 ಯುಗಾದಿ ಹಬ್ಬದ ದಿನವು ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯ ಶಾಕ್ ತಟ್ಟಿದೆ. ತೈಲೋತ್ಪನ್ನಗಳ ದರ ಈ ತಿಂಗಳು ಕೂಡ ನಿರಂತರವಾಗಿ ಏರಿಕೆಯಾಗುವ ಭೀತಿ ವಾಹನ ಸವಾರರಿಗೆ ಉಂಟಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತು ಪ್ರತಿ ಲೀಟರ್ ಪಟ್ರೋಲ್ ದರದಲ್ಲಿ 84 ಪೈಸೆ ಏರಿಕೆಯಾಗಿದೆ. ಹಾಗಾಗಿ ಪ್ರತಿ ಲೀಟರ್ ಪೆಟ್ರೋಲ್ ದರ 109.59 ರೂ.ಗೆ ಏರಿಕೆಯಾಗಿದೆ. ಪೆಟ್ರೋಲ್ : ಈವರೆಗು ಎಷ್ಟು ಏರಿಕೆಯಾಗಿದೆ? ದಿನಾಂಕ ಹೆಚ್ಚಾಗಿದ್ದೆಷ್ಟು? ಮಾರ್ಚ್ 22 84 … Read more

ನಡು ರಸ್ತೆಯಲ್ಲಿ ಸಿಲಿಂಡರ್, ಬೈಕಿಗೆ ಹಾರ ಹಾಕಿ ಕೇಂದ್ರದ ವಿರುದ್ಧ ಆಕ್ರೋಶ

Congress-Protest-in-Shimoga-over-Price-raise.

SHIVAMOGGA LIVE NEWS | 1 ಏಪ್ರಿಲ್ 2022 ಇಂಧನ, ಅಡುಗೆ ಅನಿಲ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಜಿಲ್ಲಾ ಕಾಂಗ್ರೆಸ್ ಪ್ರಮುಖರು ನಗರದ ಮಹಾವೀರ ವೃತ್ತದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಸಿಲಿಂಡರ್, ಸ್ಕೂಟಿಗೆ ಹಾರ ಅಡುಗೆ ಅನಿಲದ ಸಿಲಿಂಡರ್, ಸ್ಕೂಟಿಗೆ ಹೂವಿನ ಹಾರ ಹಾಕಿ, ತಟ್ಟೆ, ಜಾಗಟೆ ಬಡಿಯುವ ಮೂಲಕ ವಿನೂತನವಾಗಿ ಪ್ರತಿಭಟಿಸಿದರು. ಕರೊನಾದಿಂದ ಜನರು ಆರ್ಥಿಕ ಸಂಕಷ್ಟದಲ್ಲಿದ್ದು ಇನ್ನೂ ಆರ್ಥಿಕವಾಗಿ ಚೇತರಿಸಿಕೊಂಡಿಲ್ಲ. ಹೀಗಿರುವಾಗಲೇ ಕೇಂದ್ರ ಹಾಗೂ … Read more

ಚಟ್ಟದ ಮೇಲೆ ಬೈಕ್ ಇರಿಸಿಕೊಂಡು ಅಣಕು ಶವಯಾತ್ರೆ ಮಾಡಿ ಆಕ್ರೋಶ

NSUI-Protest-against-Petrol-Price-Hike.

SHIVAMOGGA LIVE NEWS | 30 ಮಾರ್ಚ್ 2022 ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸಲಾಗದ ಕೇಂದ್ರ ಸರ್ಕಾರವನ್ನು ವಜಾಗೊಳಿಸುವಂತೆ ಒತ್ತಾಯಿಸಿ ಎನ್‌ಎಸ್‌ಯುಐ ಕಾರ್ಯಕರ್ತರು  ಮಹಾವೀರ ವೃತ್ತದಲ್ಲಿ ಸ್ಕೂಟರ್ ಅಣಕು ಶವಯಾತ್ರೆ ಮೂಲಕ ಪ್ರತಿಭಟನೆ ನಡೆಸಿದರು. ಪೆಟ್ರೋಲ್, ಡಿಸೇಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸಲಾಗದ ಕೇಂದ್ರ ಸರ್ಕಾರವನ್ನು ಕೂಡಲೇ ವಜಾ ಮಾಡಬೇಕು. ಎನ್‌ಡಿಎ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ನಿರಂತರವಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ ಎಂದರು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ … Read more

ಎಂಟನೆ ದಿನ ಪೆಟ್ರೋಲ್, ಡಿಸೇಲ್ ದರ ಹೆಚ್ಚಳ, ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತೆಷ್ಟಾಗಿದೆ ರೇಟ್?

petrol pump

SHIVAMOGGA LIVE NEWS | 30 ಮಾರ್ಚ್ 2022 ಮಾರ್ಚ್ ತಿಂಗಳಲ್ಲಿ ಎಂಟನೇ ಭಾರಿ ಪೆಟ್ರೋಲ್, ಡಿಸೇಲ್ ದರ ಹೆಚ್ಚಳವಾಗಿದೆ. ತೈಲೋತ್ಪನ್ನಗಳ ಬೆಲೆ ಏರಿಕೆ ವಾಹನ ಸವಾರರು, ಸಾರ್ವಜನಿಕರಲ್ಲಿ ಕಳವಳ ಸೃಷ್ಟಿಸಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ಇವತ್ತು 84 ಪೈಸೆ ಏರಿಕೆ ಆಗಿದೆ. ಹಾಗಾಗಿ ಇವತ್ತು ಪೆಟ್ರೋಲ್ ದರ ಪ್ರತಿ ಲೀಟರ್’ಗೆ 107.91 ರೂ.ಗೆ ತಲುಪಿದೆ. PETROL : ಈವರೆಗು ಎಷ್ಟು ಏರಿಕೆಯಾಗಿದೆ? ದಿನಾಂಕ ಹೆಚ್ಚಾಗಿದ್ದೆಷ್ಟು? ಮಾರ್ಚ್ 22 84 ಪೈಸೆ ಮಾರ್ಚ್ … Read more

ಶಿವಮೊಗ್ಗದಲ್ಲಿ ಪೆಟ್ರೋಲ್, ಡಿಸೇಲ್ ದರ ಇನ್ನಷ್ಟು ಹೆಚ್ಚಳ

petrol pump

SHIVAMOGGA LIVE NEWS | 29 ಮಾರ್ಚ್ 2022 ಪೆಟ್ರೋಲ್, ಡಿಸೇಲ್ ದರ ಮತ್ತಷ್ಟು ದುಬಾರಿಯಾಗಿದೆ. ಇವತ್ತೂ ಕೂಡ ತೈಲೋತ್ಪನ್ನಗಳ ದರ ಹೆಚ್ಚಳವಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತು ಪೆಟ್ರೋಲ್ ದರದಲ್ಲಿ ಪ್ರತಿ ಲೀಟರ್’ಗೆ 85 ಪೈಸೆ ಹೆಚ್ಚಳವಾಗಿದೆ. ಇದರಿಂದ ಪೆಟ್ರೋಲ್ ದರ ಪ್ರತಿ ಲೀಟರ್’ಗೆ 107.07 ರೂ.ಗೆ ತಲುಪಿದೆ. ಪೆಟ್ರೋಲ್ | ಯಾವ್ಯಾವಾಗ ಎಷ್ಟು ಹೆಚ್ಚಾಗಿದೆ? ದಿನಾಂಕ ಹೆಚ್ಚಳವಾಗಿದ್ದೆಷ್ಟು? ಮಾರ್ಚ್ 22 84 ಪೈಸೆ ಮಾರ್ಚ್ 23 84 ಪೈಸೆ ಮಾರ್ಚ್ 25 85 ಪೈಸೆ ಮಾರ್ಚ್ 26 … Read more