ಪೆಟ್ರೋಲ್, ಡಿಸೇಲ್ ದರ ಏರಿಕೆ ಮುಂದುವರಿಕೆ, ಇವತ್ತೆಷ್ಟು ಹೆಚ್ಚಳವಾಗಿದೆ?
SHIVAMOGGA LIVE NEWS | 28 ಮಾರ್ಚ್ 2022 ಶಿವಮೊಗ್ಗ ಜಿಲ್ಲೆಯಲ್ಲಿ ಪೆಟ್ರೋಲ್, ಡಿಸೇಲ್ ದರ ಪುನಃ ಏರಿಕೆ ಆಗಿದೆ. ಇದರಿಂದ ವಾಹನ ಸವಾರರಿಗೆ ಭೀತಿ ಎದುರಾಗಿದೆ. ಇವತ್ತು ಪೆಟ್ರೋಲ್ ದರ ಪ್ರತಿ ಲೀಟರ್’ಗೆ 31 ಪೈಸೆ ಏರಿಕೆಯಾಗಿದೆ. ಇದರಿಂದ ಪ್ರತಿ ಲೀಟರ್ ಪೆಟ್ರೋಲ್ ದರ 106.22 ರೂ.ಗೆ ಏರಿಕೆಯಾಗಿದೆ. ಒಟ್ಟು ಎಷ್ಟು ರೂ. ಏರಿಕೆ?: ಮಾರ್ಚ್ 22ರಂದು 84 ಪೈಸೆ, ಮಾ.23ರಂದು 84 ಪೈಸೆ, ಮಾ.25ರಂದು 81 ಪೈಸೆ, ಮಾರ್ಚ್ 26ರಂದು 77 ಪೈಸೆ, ಮಾರ್ಚ್ 27ರಂದು … Read more