ಶಿವಮೊಗ್ಗದ ಡಿಸಿ ಕಚೇರಿ ಮುಂದೆ ಸೆಂಚುರಿ ಬಾರಿಸಿ ಬ್ಯಾಟ್ ಮೇಲೆತ್ತಿದ ‘ಮೋದಿ’

090621 Modi Century for Petrol Price hike Youth Congress 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 09 JUNE 2021 ಪೆಟ್ರೋಲ್ ಬಲೆ ಏರಿಕೆ ವಿರುದ್ಧ ಶಿವಮೊಗ್ಗದಲ್ಲಿ ಪ್ರತಿಭಟನೆಗಳು ಮುಂದುವರೆದಿವೆ. ಜಿಲ್ಲಾಧಿಕಾರಿ ಕಚೇರಿ ಮುಂದೆ ಯುವ ಕಾಂಗ್ರೆಸ್‍ನ ದಕ್ಷಿಣ ಬ್ಲಾಕ್ ಕಾರ್ಯಕರ್ತರು ವಿಭಿನ್ನವಾಗಿ ಪ್ರತಿಭಟನೆ ನಡೆಸಿದರು. ಸೆಂಚುರಿ ಬಾರಿಸಿದ ಕ್ರಿಕೆಟಿಗನಂತೆ ಬ್ಯಾಟ್ ಮೇಲೆತ್ತಿ ಪ್ರತಿಭಟನೆ ನಡೆಸಲಾಯಿತು. ಅಚ್ಛೇ ದಿನದ ಆಸೆ ತೋರಿಸಿದ್ದ ನರೇಂದ್ರ ಮೋದಿ ಜನರ ಜೇಬಿಗೆ ಕತ್ತರಿ ಹಾಕುತ್ತಿದ್ದಾರೆ ಎಂದು ಯುವ ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದರು. ಪ್ರಧಾನಿ ನರೇಂದ್ರ ಮೋದಿ ಮುಖವಾಡ ಧರಿಸಿ, ಕ್ರಿಕೆಟಿಗನಂತೆ … Read more

BREAKING NEWS |ಶಿವಮೊಗ್ಗದಲ್ಲೂ ನೂರರ ಗಡಿ ದಾಟಿದ ಪೆಟ್ರೋಲ್ ದರ

breaking news graphics

ಶಿವಮೊಗ್ಗ ಲೈವ್.ಕಾಂ | SHIMOGA NEWS | 09 JUNE 2021 ದೇಶದ ನಾನಾ ಭಾಗದಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್‌‌ಗೆ ನೂರು ರೂಪಾಯಿಗೆ ತಲುಪಿದೆ. ಇವತ್ತು ಶಿವಮೊಗ್ಗದಲ್ಲೂ ಪೆಟ್ರೋಲ್ ದರ ನೂರರ ಗಡಿ ದಾಟಿದೆ. ಶಿವಮೊಗ್ಗದಲ್ಲಿ ಸಾಮಾನ್ಯ ಪೆಟ್ರೋಲ್ ದರ 0.26 ಪೈಸೆ ಹೆಚ್ಚಳವಾಗಿದ್ದು ಇವತ್ತು ಪ್ರತಿ ಲೀಟರ್‌ ಬೆಲೆ 100.14 ರೂ.ಗೆ ತಲುಪಿದೆ. ಪವರ್ ಪೆಟ್ರೋಲ್ ಪ್ರತಿ ಲೀಟರ್‌ಗೆ 103.69 ರೂ. ಆಗಿದೆ. ಜಿಲ್ಲೆಯಲ್ಲಿ ಡಿಸೇಲ್ ಪ್ರತಿ ಲೀಟರ್‌ಗೆ 92.87 ರೂ. ಇದೆ. ಮೇ … Read more

ಮಾರಾಟಕ್ಕೆ ಸಮಯ ಕಡಿಮೆ, ಶಿವಮೊಗ್ಗದಲ್ಲಿ ದುಬಾರಿ ಆಗಬಹುದು ಚಿಕನ್ ಬೆಲೆ, ರಿಲೀಫ್ ಕೊಡುತ್ತಾ ಸರ್ಕಾರ?

030621 Chikcen in Shimoga 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 3 JUNE 2021 ಕಳೆದ ವರ್ಷದ ಲಾಕ್‌ಡೌನ್ ಆಘಾತದಿಂದ ಚೇತರಿಸಿಕೊಳ್ಳುತ್ತಿದ್ದ ಕುಕ್ಕೋಟೋದ್ಯಮ ಮತ್ತೆ ಸಂಕಷ್ಟಕ್ಕೆ ಒಳಗಾಗಿದೆ. ಖರೀದಿ ಅವ ಸೀಮಿತವಾಗಿರುವುದರಿಂದ ವ್ಯಾಪಾರವೂ ಇಲ್ಲದೇ ಮಾರಾಟವೂ ಇಲ್ಲದೇ ದಿನಕ್ಕೆ ಲಕ್ಷ ಲಕ್ಷ ನಷ್ಟು ಉಂಟಾಗುತ್ತಿದೆ. 2020ರ ಮಾರ್ಚ್‍ನಲ್ಲಿ ಏಕಾಏಕಿ ಲಾಕ್‌ಡೌನ್ ಘೋಷಣೆ ಮಾಡಲಾಯಿತು. ಈ ವೇಳೆ ಚಿಕನ್ ಮೇಲಿನ ವದಂತಿ, ಹಕ್ಕಜರ ಭೀತಿ, ಮಾರಾಟಕ್ಕೆ ಅವಕಾಶವೇ ಇಲ್ಲದ ಕಾರಣ ಕೋಳಿ ಸಾಕಣೆದಾರ ರೈತರು ಲಕ್ಷಾಂತರ ಕೋಳಿಗಳನ್ನು  ಜೀವಂತ ಹೂತು ಕೋಟಿ … Read more

ಪೆಟ್ರೋಲ್, ಡೀಸೆಲ್ ದರ ಮತ್ತೆ ಹಚ್ಚಳ, ಶಿವಮೊಗ್ಗದಲ್ಲಿ ಇವತ್ತು ಎಷ್ಟಾಗಿದೆ ರೇಟ್?

petrol pump

ಶಿವಮೊಗ್ಗ ಲೈವ್.ಕಾಂ | SHIMOGA NEWS | 24 FEBRUARY 2021 ಪೆಟ್ರೋಲ್, ಡೀಸೆಲ್ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ. ಇವತ್ತು ಪೆಟ್ರೋಲ್ ಪ್ರತಿ ಲೀಟರ್‍ಗೆ 29 ಪೈಸೆ ಹೆಚ್ಚಳವಾಗಿದೆ. ಇದರಿಂದ ಶಿವಮೊಗ್ಗದಲ್ಲಿ ಪೆಟ್ರೋಲ್ ಪ್ರತಿ ಲೀಟರ್‍ಗೆ 95.44 ರೂ. ಆಗಿದೆ. ಡೀಸೆಲ್ ದರದಲ್ಲಿಯೂ ಹೆಚ್ಚಳವಾಗಿದೆ. ಫೆಬ್ರವರಿ 23ರಂದು 87.21 ರೂ. ಪ್ರತಿ ಲೀಟರ್‍ಗೆ ಇದ್ದ  ಡೀಸೆಲ್ ದರ, ಇವತ್ತು 87.46 ರೂ. ಆಗಿದೆ. ಇದನ್ನೂ ಓದಿ | ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ, ಶಿವಮೊಗ್ಗದಲ್ಲಿ ವಿನೂತನ ಪ್ರತಿಭಟನೆ ಪವರ್ … Read more

ಪೆಟ್ರೋಲ್, ಡೀಸೆಲ್ ರೇಟ್ ಮತ್ತೆ ಹೆಚ್ಚಳ, ಶಿವಮೊಗ್ಗದಲ್ಲಿ ಪ್ರತಿ ಲೀಟರ್ ಪೆಟ್ರೋಲ್ಗೆ 36 ಪೈಸೆ ಹೆಚ್ಚಳ, ಎಷ್ಟಾಯ್ತು ದರ?

petrol pump

ಶಿವಮೊಗ್ಗ ಲೈವ್.ಕಾಂ | SHIMOGA NEWS | 23 FEBRUARY 2021 ತೈಲೋತ್ಪನ್ನಗಳ ಬೆಲೆ ಮತ್ತೊಮ್ಮೆ ಏರಿಕೆಯಾಗಿದೆ. ಶಿವಮೊಗ್ಗದಲ್ಲಿ ಪ್ರತಿ ಲೀಟರ್‍  ಪೆಟ್ರೋಲ್‍ ಬೆಲೆ 36 ಪೈಸೆ ಹೆಚ್ಚಳವಾಗಿದೆ. ಪೆಟ್ರೋಲ್ ದರ ಎಷ್ಟು? ಶಿವಮೊಗ್ಗದಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್‍ಗೆ 95.15 ರೂ. ಇದೆ. ಫೆಬ್ರವರಿ 20ರಂದು 94.79 ರೂ. ಇತ್ತು. 36 ಪೈಸೆ ಹೆಚ್ಚಳವಾಗಿರುವುದರಿಂದ ಹೊಸ ದರ ಚಾಲ್ತಿಗೆ ಬಂದಿದೆ. ಇನ್ನು ,ಡೀಸೆಲ್ ದರದಲ್ಲೂ ಏರಿಕೆಯಾಗಿದೆ. ಫೆಬ್ರವರಿ 20ರಂದು ಪ್ರತಿ ಲೀಟರ್‍ಗೆ 86.84 ರೂ. ಇತ್ತು. … Read more

ಶಿವಮೊಗ್ಗದಲ್ಲಿ ಪೆಟ್ರೋಲ್ ಬೆಲೆ ಮತ್ತಷ್ಟು ಹೆಚ್ಚಳ, ಇವತ್ತೆಷ್ಟಿದೆ ರೇಟ್? ಹೆಚ್ಚಳವಾಗಿದ್ದೆಷ್ಟು?

petrol pump

ಶಿವಮೊಗ್ಗ ಲೈವ್.ಕಾಂ | SHIMOGA NEWS | 20 FEBRUARY 2021 ಶಿವಮೊಗ್ಗದಲ್ಲಿ ಪೆಟ್ರೋಲ್ ಬೆಲೆ ಮತ್ತಷ್ಟು ಹೆಚ್ಚಳವಾಗಿದೆ. ಒಂದೆ ದಿನದಲ್ಲಿ ಪೆಟ್ರೋಲ್ ಬೆಲೆ 40 ಪೈಸೆ ಹೆಚ್ಚಳವಾಗಿದೆ. ಡೀಸೆಲ್, ಪವರ್ ಪೆಟ್ರೋಲ್, ಟರ್ಬೊ ಜೆಟ್‍ ಪೆಟ್ರೋಲ್ ಬೆಲೆಯಲ್ಲಿಯೂ ಹೆಚ್ಚಳವಾಗಿದೆ. ಪೆಟ್ರೋಲ್ ಬೆಲೆ 40 ಪೈಸೆ ಹೆಚ್ಚಳದಿಂದಾಗಿ ಶಿವಮೊಗ್ಗದಲ್ಲಿ ಇವತ್ತು ಪೆಟ್ರೋಲ್ ಬೆಲೆ ಪ್ರತಿ ಲೀಟರ್‍ಗೆ 94.79 ರೂ. ಆಗಿದೆ.   ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494 ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200 ಶಿವಮೊಗ್ಗ … Read more

SHIMOGA | ಡಿಸಿ ಕಚೇರಿ ಮುಂದೆ ಖಾಲಿ ಸಿಲಿಂಡರ್ ಇಟ್ಟು, ವಿಭಿನ್ನ ಪ್ರತಿಭಟನೆ

080221 Protest Against Petrol Price Hike 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 08 FEBRUARY 2021 ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ಬೆಲೆ ಏರಿಕೆ ವಿರೋಧಿಸಿ ಜೆಡಿಯು ಕಾರ್ಯಕರ್ತರು ಧರಣಿ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಖಾಲಿ ಸಿಲಿಂಡರ್ ಇರಿಸಿಕೊಂಡು ಧರಣಿ ನಡೆಸಲಾಯಿತು. ಜೆಡಿಯು ಯುವ ಘಟಕದ ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ನೇತೃತ್ವದಲ್ಲಿ ವಿಭಿನ್ನವಾಗಿ ಧರಣಿ ನಡೆಸಲಾಯಿತು. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸಿಲಿಂಡರ್ ದರವನ್ನು ಕೂಡಲೆ ಇಳಿಸಬೇಕು. ಜನರು ಸಂಕಷ್ಟಕ್ಕೀಡಾಗಿದ್ದು, ಬೆಲೆ ಏರಿಕೆಯಿಂದ ಜೀವನ ದುಸ್ತರವಾಗಿದೆ. ಹಾಗಾಗಿ ತೈಲೋತ್ಪನ್ನಗಳ … Read more

ಶಿವಮೊಗ್ಗದ ಸವಳಂಗ ರಸ್ತೆಯಲ್ಲಿ ಸಿಲಿಂಡರ್ ಉರುಳಿಸಿ ಮಹಿಳೆಯರ ಆಕ್ರೋಶ

191220 Congress Protest in Shimoga over LPG price 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 19 DECEMBER 2020 ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನಸಾಮಾನ್ಯರಿಗೆ ಹೊರೆಯಾಗುವಂತೆ ಗ್ಯಾಸ್ ಸಿಲಿಂಡರ್, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡುತ್ತಿವೆ ಎಂದು ಆರೋಪಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ಶಿವಮೊಗ್ಗದಲ್ಲಿ ಪ್ರತಿಭಟನೆ ನಡೆಸಲಾಯಿತು. ಈಗ ಬಟ್ಟೆ ಒಗೆಯೋದು ಬಹಳ ಸುಲಭ, ಹೇಗದು? | ವಿಡಿಯೋಗಾಗಿ ಕ್ಲಿಕ್ ಮಾಡಿ ಮಾನವ ಸರಪಳಿ ಶಿವಮೊಗ್ಗದ ಮಹಾವೀರ ಸರ್ಕಲ್‍ನಲ್ಲಿ ಮಾನವ ಸರಪಳಿ ನಿರ್ಮಿಸಿದ ಕಾಂಗ್ರೆಸ್ ಕಾರ್ಯಕರ್ತರು, ಬಿಜೆಪಿ ಸರ್ಕಾರದ ವಿರುದ್ಧ … Read more

ಅಡಿಕೆ ಧಾರಣೆ | 25 ನವೆಂಬರ್ 2020 | ಶಿವಮೊಗ್ಗ, ಸಿದ್ದಾಪುರ ಮಾರುಕಟ್ಟೆ

Areca Price Shimoga 1

ಶಿವಮೊಗ್ಗ ಲೈವ್.ಕಾಂ | APMC ARECA PRICE | 25 ನವೆಂಬರ್ 2020 ಶಿವಮೊಗ್ಗ ಮಾರುಕಟ್ಟೆ ಅಡಿಕೆ ಕನಿಷ್ಠ ಗರಿಷ್ಠ ಗೊರಬಲು 16000 31699 ಬೆಟ್ಟೆ 38569 40940 ರಾಶಿ 37009 40199 ಸರಕು 47509 72199 ಸಿದ್ಧಾಪುರ ಮಾರುಕಟ್ಟೆ ಅಡಿಕೆ ಕನಿಷ್ಠ ಗರಿಷ್ಠ ಬಿಳೆ ಗೋಟು 20700 29608 ಚಾಲಿ 35899 37708 ಕೋಕ 23309 26509 ಕೆಂಪುಗೋಟು 19608 24099 ರಾಶಿ 32099 38899 ತಟ್ಟಿಬೆಟ್ಟೆ 32689 33509  

ಅಡಿಕೆ ಧಾರಣೆ | 21 ಅಕ್ಟೋಬರ್ 2020 | ಶಿವಮೊಗ್ಗ, ಸಿದ್ದಾಪುರ ಮಾರುಕಟ್ಟೆ

Areca Price Shimoga 1

ಶಿವಮೊಗ್ಗ ಲೈವ್.ಕಾಂ | APMC ARECA PRICE | 21 ಅಕ್ಟೋಬರ್ 2020 ಶಿವಮೊಗ್ಗ ಮಾರುಕಟ್ಟೆ ಅಡಿಕೆ ಕನಿಷ್ಠ ಗರಿಷ್ಠ ಗೊರಬಲು 16110 30255 ಬೆಟ್ಟೆ 37069 40389 ರಾಶಿ 35259 40050 ಸರಕು 46199 71200 ನ್ಯೂ ವೆರೈಟಿ 38139 39861 ಸಿದ್ಧಾಪುರ ಮಾರುಕಟ್ಟೆ ಅಡಿಕೆ ಕನಿಷ್ಠ ಗರಿಷ್ಠ ಕೆಂಪುಗೋಟು 23191 24119 ಕೋಕ 16699 26399 ಚಾಲಿ 35509 38609 ತಟ್ಟಿಬೆಟ್ಟೆ 28100 32100 ಬಿಳೆ ಗೋಟು 28899 33339 ರಾಶಿ 36099 39299