ಶಿವಮೊಗ್ಗ – ಮೈಸೂರು ರೈಲಿಗೆ ಸಿಲುಕಿ ಯುವತಿ ಸಾವು, ವಿದ್ಯಾನಗರ ರೈಲ್ವೆ ನಿಲ್ದಾಣ ಸಮೀಪದಲ್ಲಿ ಘಟನೆ

ಶಿವಮೊಗ್ಗ ಲೈವ್.ಕಾಂ | SHIMOGA | 6 ಜನವರಿ 2020 ಶಿವಮೊಗ್ಗ ವಿದ್ಯಾನಗರ ರೈಲ್ವೆ ನಿಲ್ದಾಣ ಸಮೀಪ ರೈಲಿಗೆ ಸಿಲುಕಿ ಯುವತಿ ಸಾವನ್ನಪ್ಪಿದ್ದಾಳೆ. ಅನಾರೋಗ್ಯದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ಶಂಕಿಸಲಾಗಿದೆ. ರಕ್ಷಿತಾ (18) ಮೃತ ದುರ್ದೈವಿ. ಬೆಳಗ್ಗೆ ಶಿವಮೊಗ್ಗದಿಂದ ಮೈಸೂರಿಗೆ ತೆರಳುವ ರೈಲಿಗೆ ಸಿಲುಕಿ ರಕ್ಷಿತಾ ಮೃತಪಟ್ಟಿದ್ದಾಳೆ. ಫಿಟ್ಸ್, ಹರ್ನಿಯಾ ಆಪರೇಷನ್ ರಕ್ಷಿತಾ ಬಹು ವರ್ಷದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದಳು. ಪದೇ ಪದೇ ಫಿಟ್ಸ್ ಬರುತ್ತಿತ್ತು ಎಂದು ಆಕೆಯ ತಾಯಿ ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಆಕೆಗೆ ಹರ್ನಿಯಾ ಆಪರೇಷನ್ ಕೂಡ … Read more

ಶಿವಮೊಗ್ಗದಿಂದ 3 ಹೊಸ ರೈಲಿಗೆ ಹಸಿರು ನಿಶಾನೆ, ಎಲ್ಲೆಲ್ಲಿಗೆ ತಲುಪುತ್ತೆ? ಎಲ್ಲೆಲ್ಲಿದೆ ಸ್ಟಾಪ್? ರೈಲು ಓಡಾಟ ಯಾವತ್ತಿಂದ ಗೊತ್ತಾ?

Train engine and boggies

ಶಿವಮೊಗ್ಗ ಲೈವ್.ಕಾಂ | SHIMOGA | 8 ನವೆಂಬರ್ 2019 ಶಿವಮೊಗ್ಗಕ್ಕೆ ಮೂರು ಹೊಸ ರೈಲುಗಳ ಘೋಷಣೆ ಆಗಿದೆ. ಬಹು ಬೇಡಿಕೆ ಇದ್ದ ಶಿವಮೊಗ್ಗ – ಚೆನ್ನೈ, ಶಿವಮೊಗ್ಗ – ತಿರುಪತಿ ಮಾರ್ಗದಲ್ಲಿ ರೈಲು ಓಡಿಸಲು ರೈಲ್ವೆ ಇಲಾಖೆ ಒಪ್ಪಿಗೆ ನೀಡಿದೆ. ಮೈಸೂರು – ಶಿವಮೊಗ್ಗ ನಡುವೆ ಮತ್ತೊಂದು ರೈಲು ಘೋಷಣೆಯಾಗಿದೆ. ನೆವೆಂಬರ್ 10ರಂದು ಸಂಸದ ಬಿ.ವೈ.ರಾಘವೇಂದ್ರ ಅವರು ಹೊಸ ರೈಲುಗಳಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ. ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಹೊಸ ರೈಲುಗಳಿಗೆ ಚಾಲನೆ ಸಿಗಲಿದೆ. ಮೂರು … Read more

ಸಾಗರದ ವಿವಿಧೆಡೆ ರೈಲ್ವೆ ಮಾರ್ಗ ಪರಿಶೀಲನೆ, ನ.6ರವರೆಗೆ ರಸ್ತೆ ಸಂಚಾರ ಬದಲು, ಪರ್ಯಾಯ ಮಾರ್ಗಗಳು ಯಾವುದು ಗೊತ್ತಾ?

Sagara Train General Image

ಶಿವಮೊಗ್ಗ ಲೈವ್.ಕಾಂ | SAGARA | 31 ಅಕ್ಟೋಬರ್ 2019 ಸಾಗರ ತಾಲೂಕಿನ ವಿವಿಧೆಡೆ ಹಾದು ಹೋಗಿರುವ ರೈಲ್ವೆ ಮಾರ್ಗದಲ್ಲಿ ತಾಂತ್ರಿಕ ಪರಿಶೀಲನೆ ಕಾರ್ಯ ನಡೆಯಲಿದೆ. ವಿವಿಧ ಲೆವೆಲ್ ಕ್ರಾಸ್’ಗಳಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಈ ಹಿನ್ನೆಯಲ್ಲಿ ನ.6ರವರೆಗೆ ವಿವಿಧೆಡೆ ರಸ್ತೆ ಸಂಚಾರಕ್ಕೆ ತೊಡಕಾಗಲಿದೆ. ಹಾಗಾಗಿ ಪರ್ಯಾ ಮಾರ್ಗದಲ್ಲಿ ವಾಹನ ಸಂಚರಿಸುವಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಎಲ್ಲೆಲ್ಲಿ? ಯಾವಾಗ ಪರಿಶೀಲನೆ ನಡೆಯುತ್ತೆ? ನ.1ರ ಬೆ.8 ರಿಂದ ಸಂಜೆ 6.30 :  ಬಾಳೆಗುಂಡಿ ರಸ್ತೆಯಲ್ಲಿ ಹಾದು ಹೋಗಿರುವ ಲೆವೆಲ್ ಕ್ರಾಸ್ … Read more

ರೈಲು ಬೋಗಿಗಳ ಮೇಲಿರುವ ನಂಬರ್ ಹಿಂದಿನ ಸೀಕ್ರೆಟ್ ಏನು ಗೊತ್ತಾ?

TELL ME WHY | 15 ಅಕ್ಟೋಬರ್ 2019 ಟಿಕೆಟ್ ರೇಟು ಕಡಿಮೆ. ನಿಗದಿತ ಸ್ಥಳವನ್ನು ವೇಗ ಮತ್ತು ಆರಾಮವಾಗಿ ತಲುಪಬಹುದು ಅನ್ನುವ ಕಾರಣಕ್ಕೆ ಹಲವರು ರೈಲು ಬಳಸುತ್ತಾರೆ. ಆದರೆ ಪ್ರತಿ ರೈಲು ಕೂಡ ಹಲವು ಕುತೂಹಲಕಾರಿ ಸಂಗತಿಗಳನ್ನು ಹೊಂದಿರುತ್ತವೆ. ಅವುಗಳಲ್ಲಿ ಒಂದನ್ನು ಇವತ್ತಿನ TELL ME WHY ಸೀರಿಸ್’ನಲ್ಲಿದೆ. ರೈಲು ಬೋಗಿಗಳ ಮೇಲೆ ಸಾಮಾನ್ಯವಾಗಿ ಐದು ಅಂಕಿಗಳ ನಂಬರ್ ಇರುತ್ತೆ. ತುಂಬಾ ಜನ ಇದನ್ನು ರೈಲಿನ ನಂಬರ್ ಅಂದುಕೊಳ್ಳುತ್ತಾರೆ. ಇನ್ನೂ ಕೆಲವರು ಇದು ಬೋಗಿಗಳ ಸಂಖ್ಯೆ … Read more