ಶಿವಮೊಗ್ಗದಲ್ಲಿ ಬೀದಿ ನಾಟಕಕ್ಕೆ ಕಲಾ ತಂಡಗಳ ಆಯ್ಕೆ, ಯಾರೆಲ್ಲ ಪಾಲ್ಗೊಳ್ಳಬಹುದು? ಷರತ್ತುಗಳೇನು?
SHIVAMOGGA LIVE NEWS | 30 AUGUST 2023 SHIMOGA : ಆರೋಗ್ಯ ಇಲಾಖೆಯ ಕಾರ್ಯಕ್ರಮಗಳು ಮತ್ತು ಯೋಜನೆಗಳ ಬಗ್ಗೆ ಜಾನಪದ ಮಾಧ್ಯಮದಲ್ಲಿ ಬೀದಿ ನಾಟಕಗಳ (Street Play) ಮೂಲಕ ಸಾರ್ವಜನಿಕ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಸಕ್ರಿಯವಿರುವ ಅರ್ಹ ಕಲಾತಂಡಗಳ ಆಯ್ಕೆ ಮಾಡಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಯೋಜಿಸಿದೆ. ಏನೇನು ಷರತ್ತು ಇದೆ? ಕಲಾತಂಡ ಮತ್ತು ಕಲಾವಿದರು ಶಿವಮೊಗ್ಗ ಜಿಲ್ಲೆಯವರಾಗಿರಬೇಕು. ಕಲಾತಂಡದಲ್ಲಿ ಕನಿಷ್ಠ 6-8 ಕಲಾವಿದರಿರಬೇಕು. ಎಲ್ಲಾ ಕಲಾವಿದರು … Read more