29 ಸೆಕೆಂಡ್‌ನ ರೀಲ್ಸ್‌ನಿಂದ ಸಂಕಷ್ಟ, ಅಪ್‌ಲೋಡ್ ಆಗುತ್ತಿದ್ದಂತೆ 6 ಯುವಕರಿಗೆ ಫಜೀತಿ
SHIVAMOGGA LIVE NEWS | 13 JULY 2024 SHIMOGA : ಸಾಮಾಜಿಕ ಜಾಲತಾಣದಲ್ಲಿ 29 ಸೆಕೆಂಡ್‌ನ ರೀಲ್ಸ್ (Reels) ಅಪ್‌ಲೋಡ್ ಮಾಡಿದ್ದ ಆರು ಯುವಕರು ಸಂಕಷ್ಟಕ್ಕೀಡಾಗಿದ್ದಾರೆ. ಪ್ರಕರಣದಲ್ಲಿ ಅಪ್ರಾಪ್ತರು ಇರುವ ಕಾರಣ ಹೆಸರು, ವಿಳಾಸವನ್ನು ಸುದ್ದಿಯಲ್ಲಿ ಪ್ರಕಟಿಸುತ್ತಿಲ್ಲ. 29 ಸೆಕೆಂಡ್‌ನ ವಿಡಿಯೋದಲ್ಲಿ ಏನಿದೆ? ಆರು ಯುವಕರು ಸಿನಿಮಾ ಒಂದರ ಡೈಲಾಗ್ ಬಳಸಿ ರೀಲ್ಸ್ ಮಾಡಿದ್ದರು. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದರು. ಈ ಕುರಿತು ಪೊಲೀಸರಿಗೆ ಮಾಹಿತಿ ಲಭ್ಯವಾಗಿದ್ದು, ಪರಿಶೀಲಿಸಿ ಯುವಕರ ವಿರುದ್ಧ ಪ್ರಕರಣ ದಾಖಲು … Read more