ಶಿವಮೊಗ್ಗ ಜಿಲ್ಲೆಯಿಂದ ಇಬ್ಬರು ಗಡಿಪಾರು, ಒಬ್ಬ ಆರು ತಿಂಗಳು, ಮತ್ತೊಬ್ಬ ಮೂರು ತಿಂಗಳು ಜಿಲ್ಲೆಗೆ ಕಾಲಿಡುವಂತಿಲ್ಲ
ಶಿವಮೊಗ್ಗ ಲೈವ್.ಕಾಂ | SHIMOGA NEWS | 8 ಡಿಸೆಂಬರ್ 2021 ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿರುವ ಇಬ್ಬರು ಆರೋಪಿಗಳನ್ನು ಶಿವಮೊಗ್ಗ ಜಿಲ್ಲೆಯಿಂದ ಗಡಿಪಾರು ಮಾಡಲಾಗಿದೆ. ಈ ಸಂಬಂಧ ಉಪ ವಿಭಾಗಾಧಿಕಾರಿ ಅವರು ಆದೇಶ ಹೊರಡಿಸಿದ್ದಾರೆ. ಯಾರನ್ನೆಲ್ಲ ಗಡಿಪಾರು ಮಾಡಲಾಗಿದೆ? ಶಿವಮೊಗ್ಗದ ನವುಲೆಯ ಮಾರುತಿ ಬಡಾವಣೆ ಸಚಿನ್ ಅಲಿಯಾಸ್ ಶ್ಯಾಡೋ ಮತ್ತು ಅಣ್ಣಾನಗರ 5ನೇ ತಿರುವಿನ ವಾಸಿ ಹರೀಶ್ ಅಲಿಯಾಸ್ ತೇಗು ಎಂಬುವವರನ್ನು ಗಡಿಪಾರು ಮಾಡಲಾಗಿದೆ. ಕರ್ನಾಟಕ ಪೊಲೀಸ್ ಕಾಯ್ದೆಯ ಕಲಂ 55ರ ಅನ್ವಯ ಇಬ್ಬರನ್ನೂ ಉಪ … Read more