ಶಿವಮೊಗ್ಗ ಸಿಟಿ ಕೇಸರಿಮಯ, ಎಲ್ಲೆಲ್ಲಿ ಹೇಗಿದೆ ಅಲಂಕಾರ? ಇಲ್ಲಿದೆ ಫೋಟೊ ಸಹಿತ ಡಿಟೇಲ್ಸ್
ಶಿವಮೊಗ್ಗ: ಸೆ.6ರಂದು ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವ ನಡೆಯಲಿದೆ. ಈ ಹಿನ್ನಲೆ ನಗರದಾದ್ಯಂತ ಹಿಂದೂ ಕೇಸರಿ (Saffron) ಅಲಂಕಾರ ಸಮಿತಿ ವತಿಯಿಂದ ಅಲಂಕಾರ ಮಾಡಲಾಗುತ್ತಿದೆ. ಸದ್ಯಕ್ಕೆ ಶಿವಮೊಗ್ಗ ನಗರ ಕೇಸರಿಮಯವಾಗಿದೆ. ಎಲ್ಲೆಲ್ಲಿ ಹೇಗಿದೆ ಅಲಂಕಾರ? ಗಾಂಧಿ ಬಜಾರ್: ಪ್ರವೇಶ ದ್ವಾರದಲ್ಲಿ ಸಮುದ್ರ ಮಂಥದ ಕತೆ ಆಧಾರಿತವಾಗಿ ಮಹಾದ್ವಾರ ನಿರ್ಮಿಸಲಾಗಿದೆ. ಗಾಂಧಿ ಬಜಾರ್ ಮುಖ್ಯರಸ್ತೆಗೆ ಕೇಸರಿ ಬಂಟಿಂಗ್ಸ್ ಹಾಕಲಾಗಿದೆ. ಇದನ್ನೂ ಓದಿ » ಗಾಂಧಿ ಬಜಾರ್ ಕೇಸರಿಮಯ, ಮಹಾದ್ವಾರ ರೆಡಿ, ಈ ಬಾರಿಯ ಕಾನ್ಸೆಪ್ಟ್ ಏನು? ಬಿ.ಹೆಚ್.ರಸ್ತೆ: ಡಿವೈಡರ್‌ಗಳ … Read more