ಕುಡಿಯಲು ನೀರು ಕೇಳಿ ಅಪ್ರಾಪ್ತೆ ಮನೆಯೊಳಗೆ ನುಗ್ಗಿ ದೌರ್ಜನ್ಯ, ಪೋಕ್ಸೋ ಕೇಸ್, ಯುವಕ ಎಸ್ಕೇಪ್
SHIVAMOGGA LIVE NEWS | 7 SEPTEMBER 2023 SAGARA : ಅಪ್ರಾಪ್ತೆ ಮೇಲೆ ದೌರ್ಜನ್ಯ ಎಸಗಿದ ಆರೋಪದ ಹಿನ್ನೆಲೆ ಗ್ರಾಮವೊಂದರ 24 ವರ್ಷದ ಯುವಕನ (Youth) ವಿರುದ್ಧ ಪೋಕ್ಸೋ ಕಾಯ್ದೆ (Pocso Act) ಅಡಿ ಪ್ರಕರಣ ದಾಖಲಾಗಿದೆ. ಯುವಕ ಪರಾರಿಯಾಗಿದ್ದು ಆತನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಈ ಮಧ್ಯೆ ಗ್ರಾಮಸ್ಥರು ಡಿವೈಎಸ್‌ಪಿ ಕಚೇರಿಗೆ ತೆರಳಿ ತಕ್ಷಣ ಆರೋಪಿಯನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ – ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್, ಯಾರು ಅರ್ಜಿ ಸಲ್ಲಿಸಬಹುದು? ಕುಡಿಯಲು … Read more