₹67 ಲಕ್ಷ ಕಳೆದುಕೊಂಡ ಶಿವಮೊಗ್ಗದ 22 ವರ್ಷದ ಯುವತಿ, ಆಗಿದ್ದೇನು?
ಶಿವಮೊಗ್ಗ: ಹೆಚ್ಚಿನ ಲಾಭಾಂಶ ನೀಡುವ ಆಮಿಷವೊಡ್ಡಿ ಆನ್‌ಲೈನ್ ಹೂಡಿಕೆ ಕಂಪನಿಯ ಹೆಸರಿನಲ್ಲಿ ಶಿವಮೊಗ್ಗದ 22 ವರ್ಷದ ಯುವತಿಗೆ ₹67 ಲಕ್ಷಕ್ಕು ಹೆಚ್ಚು ವಂಚನೆ (Scammed) ಮಾಡಲಾಗಿದೆ. ಈ ಸಂಬಂಧ ನಗರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೇಗಾಯ್ತು ವಂಚನೆ? ಶಿವಮೊಗ್ಗದ ಯುವತಿಗೆ ‘Funin’ ಕಂಪನಿಯ ಹೆಸರಿನಲ್ಲಿ ಮೆಸೇಜ್ ಬಂದಿತ್ತು. ಯುವತಿಯ ಹೆಸರಿನಲ್ಲಿ ಐ.ಡಿ ತೆರೆದು ಲಾಭದ ಭರವಸೆ ನೀಡಲಾಗಿತ್ತು. ಇದನ್ನು ನಂಬಿದ ಯುವತಿ 2025ರ ಜೂನ್ 9 ರಿಂದ ನವೆಂಬರ್ 26ರ ಮಧ್ಯೆ ಒಟ್ಟು 559 … Read more