ಶಿವಮೊಗ್ಗದಲ್ಲಿ ಆನೆಗಳನ್ನು ನೋಡಲು ತಂಡೋಪತಂಡವಾಗಿ ಜನ ಆಗಮನ
ದಸರಾ ಸುದ್ದಿ: ದಸರಾ ಜಂಬೂ ಸವಾರಿಗೆ ಬಂದಿರುವ ಆನೆಗಳು ಕೋಟೆ ರಸ್ತೆಯ ವಾಸವಿ ಶಾಲೆ ಅವರಣದಲ್ಲಿ ತಂಗಲು ವ್ಯವಸ್ಥೆ ಮಾಡಲಾಗಿದೆ. ಆನೆಗಳನ್ನು (Elephants) ಹತ್ತಿರದಿಂದ ನೋಡಲು ಇವತ್ತು ಬೆಳಗ್ಗೆಯಿಂದಲೆ ಜನರು ಶಾಲೆಯತ್ತ ಆಗಮಿಸುತ್ತಿದ್ದಾರೆ. ಸಕ್ರೆಬೈಲು ಬಿಡಾರದ ಆನೆಗಳಾದ ಸಾಗರ್, ಬಾಲಣ್ಣ ಮತ್ತು ಬಹದ್ದೂರ್ ಆನೆಗಳು ಶಿವಮೊಗ್ಗಕ್ಕೆ ಆಗಮಿಸಿವೆ. ಇವತ್ತು ಬೆಳಗ್ಗೆ ದಸರಾ ಆನೆಗಳು ಮೊದಲ ಸುತ್ತಿನ ತಾಲೀಮು ನಡೆಸಿವೆ. ಇನ್ನೊಂದೆಡೆ ಆನೆಗಳು ಉಳಿದುಕೊಂಡಿರುವ ವಾಸವಿ ಶಾಲೆ ಆವರಣಕ್ಕೆ ಜನರು ಬೆಳಗ್ಗೆಯಿಂದಲೇ ತಂಡೋಪ ತಂಡವಾಗಿ ಬರುತ್ತಿದ್ದಾರೆ. ಮಕ್ಕಳನ್ನು ಕರೆತಂದು … Read more