SHIMOGA | ನವುಲೆ ಕ್ರಿಕೆಟ್ ಸ್ಟೇಡಿಯಂನಲ್ಲಿ ನಾಳೆಯಿಂದ ಸಾಲು ಸಾಲು ಕ್ರಿಕೆಟ್ ಪಂದ್ಯ, ಯಾವೆಲ್ಲ ಪಂದ್ಯಾವಳಿ ನಡೆಯುತ್ತೆ ಗೊತ್ತಾ?
ಶಿವಮೊಗ್ಗ ಲೈವ್.ಕಾಂ | SHIMOGA | 27 ನವೆಂಬರ್ 2019 ನವುಲೆಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಾಳೆಯಿಂದ ಕ್ರಿಕೆಟ್ ಪಂದ್ಯಾವಳಿಗಳು ಆರಂಭವಾಗಲಿದೆ. ಅಂಡರ್ 19, ಅಂಡರ್ 23 ಪಂದ್ಯಾವಳಿ ಮತ್ತು ರಣಜಿ ಮ್ಯಾಚ್’ಗಳು ಒಂದರ ಹಿಂದೆ ಒಂದು ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಎಸ್’ಸಿಎ ಶಿವಮೊಗ್ಗ ವಲಯ ಸಂಚಾಲಕ ಡಿ.ಎಸ್.ಅರುಣ್ ಅವರು, ಶಿವಮೊಗ್ಗ ಸ್ಟೇಡಿಯಂನಲ್ಲಿ ನಿರಂತರವಾಗಿ ಪಂದ್ಯಾವಳಿ ನಡೆಯಲಿದೆ ಎಂದರು. ಯಾವ್ಯಾವ ಪಂದ್ಯ ಯಾವಾಗ ನಡೆಯುತ್ತೆ? ನ.29 ರಿಂದ ಡಿ.2ರವರೆಗೆ ಕರ್ನಾಟಕ ವರ್ಸಸ್ ಗುಜರಾತ್ ತಂಡಗಳ ನಡುವೆ, ಅಂಡರ್ 19 … Read more