‘ರಾತ್ರಿ ಮನೆಗೆ ಬಂದು ಕರೆದೊಯ್ದು ಬೆಳಗಿನ ಜಾವ ಗುಂಡು ಹಾರಿಸಿದ್ದಾರೆ’
ಶಿವಮೊಗ್ಗ | ರಾತ್ರಿ ಊಟ ಮಾಡುತ್ತಿದ್ದಾಗ ಮನೆಗೆ ಬಂದ ಪೊಲೀಸರು ತನ್ನ ಪತಿಯನ್ನು ಕರೆದೊಯ್ದು ಗುಂಡು ಹಾರಿಸಿದ್ದಾರೆ. ಬಳಿಕ ಸುಳ್ಳು ಆಪಾದನೆ ಹೊರಿಸಿದ್ದಾರೆ ಎಂದು ಶಿವಮೊಗ್ಗದಲ್ಲಿ ಪ್ರೇಮ್ ಸಿಂಗ್‌ಗೆ ಚೂರಿ ಇರಿತ ಪ್ರಕರಣದ ಪ್ರಮುಖ ಆರೋಪಿ ಜಬೀವುಲ್ಲಾನ ಪತ್ನಿ ಶಭಾನಾ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಭಾನಾ, ತನ್ನ ಗಂಡ ಜಬೀವುಲ್ಲಾ ಯಾವುದೆ ತಪ್ಪು ಮಾಡಿಲ್ಲ. ಆದರೆ ಆತನ ವಿರುದ್ಧ ಸುಳ್ಳು ಆರೋಪ ಹೊರಿಸಲಾಗಿದೆ ಎಂದರು. ಮಫ್ತಿಯಲ್ಲಿ ರಾತ್ರಿ ಬಂದರು ಪೊಲೀಸರು ಆಗಸ್ಟ್ 15ರಂದು ಮಧ್ಯಾಹ್ನ ಜಬೀವುಲ್ಲಾ ನಮಾಜ್‌ಗೆ … Read more