ಭದ್ರಾ ನಾಲೆ ದಂಡೆ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳ ದಾಳಿ, ಕರಕುಚ್ಚಿಯ ಇಬ್ಬರು ಅರೆಸ್ಟ್
SHIVAMOGGA LIVE NEWS | 8 SEPTEMBER 2023 BHADRAVATHI : ಭದ್ರಾ ನಾಲೆಯ ದಂಡೆಯ ಮೇಲೆ ಅಕ್ರಮಮವಾಗಿ ಶ್ರೀಗಂಧ (Sandalwood) ಸಾಗಿಸುತ್ತಿದ್ದ ಇಬ್ಬರನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ. ಕರಕುಚ್ಚಿ ಗ್ರಾಮದ ರಾಮು ಹಾಗೂ ಇಲಿಯಾಸ್ ಬಂಧಿತರು. 12.1 ಕೆ.ಜಿ. ಶ್ರೀಗಂಧದ (Sandalwood) ಚಕ್ಕೆ ಹಾಗೂ ಬೈಕ್ ಅನ್ನು ವಶಪಡಿಸಿಕೊಂಡಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇದನ್ನೂ ಓದಿ – ಗೆಜ್ಜೇನಹಳ್ಳಿ ಬಳಿ ಅರಣ್ಯ ಇಲಾಖೆ ಬೋನಿಗೆ ಬಿತ್ತು ಚಿರತೆ ಭದ್ರಾವತಿಯ ಡಿಸಿಎಫ್ ಆಶಿಶ್ ರೆಡ್ಡಿ ಹಾಗೂ … Read more