ಸಿಗಂದೂರು ಲಾಂಚ್, ಸ್ಥಳೀಯರಿಗೆ ಸಂಕಷ್ಟ, ಪ್ರವಾಸಿಗರಿಗೆ ಸಮಸ್ಯೆ ನಿಶ್ಚಿತ, ವಾಹನಗಳಿಗೆ ಇಲ್ಲಿದೆ ಪರ್ಯಾಯ ಮಾರ್ಗ
SHIVAMOGGA LIVE | 14 JUNE 2023 TUMARI : ಮುಂಗಾರು ವಿಳಂಬದಿಂದಾಗಿ ಶರಾವತಿ ನದಿಯಲ್ಲಿ ನೀರಿನ ಮಟ್ಟ ಸಂಪೂರ್ಣ ಕುಸಿದಿದೆ. ಜೂ.14ರಿಂದ ಲಾಂಚ್‌ನಲ್ಲಿ (Sigandur Launch) ಜನ ಸಂಚಾರಕ್ಕೆ ಮಾತ್ರ ಅವಕಾಶವಿರಲಿದೆ. ಮುಂದಿನ ಆದೇಶದವರೆಗೆ ವಾಹನಗಳನ್ನು ಲಾಂಚ್‌ಗೆ ಹತ್ತಿಸುವುದನ್ನು ನಿಷೇಧಿಸಲಾಗಿದೆ. ವಾಹನ ಹತ್ತಿಸದಿರಲು ಕಾರಣವೇನು? ಅಂಬಾರಗೋಡ್ಲು – ಕಳಸವಳ್ಳಿ ಭಾಗದಲ್ಲಿ ಲಾಂಚ್‌ಗಳ ನಿಲುಗಡೆ, ಜನ ಮತ್ತು ವಾಹನಗಳನ್ನು ಹತ್ತಿಸಲು ಕಾಂಕ್ರಿಟ್ ರ‍್ಯಾಂಪ್‌ಗಳನ್ನು ನಿರ್ಮಿಸಲಾಗಿದೆ. ನದಿಯಲ್ಲಿ ನೀರಿನ ಮಟ್ಟ ಭಾರಿ ಪ್ರಮಾಣದಲ್ಲಿ ಇಳಿಕೆ ಆಗಿರುವುದರಿಂದ ಈ ರ‍್ಯಾಂಪ್‌ಗಳ … Read more