ಸೊರಬ ತಾಲೂಕಿನ ವಿವಿಧೆಡೆ ಮಳಿಗೆಗಳಲ್ಲಿ ಅಧಿಕಾರಿಗಳಿಂದ ದಿಢೀರ್ ತಪಾಸಣೆ, ಒಂದು ಕೇಸ್ ದಾಖಲು
SHIVAMOGGA LIVE NEWS | 23 MAY 2023 SORABA : ತಾಲೂಕಿನ ವಿವಿಧ ಮಳಿಗೆಗಳಲ್ಲಿ ಕಾರ್ಮಿಕ ಇಲಾಖೆ (labour department) ಅಧಿಕಾರಿಗಳು ದಿಢೀರ್ ತಪಾಸಣೆ ನಡೆಸಿದರು. ಈ ವೇಳೆ ಮಳಿಗೆಯೊಂದರಲ್ಲಿ ಬಾಲ ಕಾರ್ಮಿಕ ಪತ್ತೆಯಾಗಿದ್ದು, ಪ್ರಕರಣ ದಾಖಲು ಮಾಡಲಾಗಿದೆ. ಕಾರ್ಮಿಕ ನೀರಿಕ್ಷಕರಾದ ಶಿಲ್ಪಾ, ಯೋಜನಾ ನಿರ್ದೇಶಕ ರಘುನಾಥ ಹಾಗೂ ಪೊಲೀಸ್ ಸಿಬ್ಬಂದಿ ರವಿ ಅವರು ವಿವಿಧ ತಪಾಸಣೆ ನಡೆಸಿದರು. ಈ ವೇಳೆ ಮಳಿಗೆಯೊಂದರಲ್ಲಿ ಬಾಲ ಕಾರ್ಮಿಕ ಪತ್ತೆಯಾಗಿದ್ದಾನೆ. ಆನವಟ್ಟಿ ಠಾಣೆಯಲ್ಲಿ ಅಂಗಡಿ ಮಾಲೀಕನ ವಿರುದ್ಧ ಪ್ರಕರಣ … Read more