ಭದ್ರಾವತಿಯ ಮಹಿಳೆಗೆ 10 ತಿಂಗಳು ಜೈಲು, ಕಾರಣವಾಯ್ತು ಸಾಮಾಜಿಕ ಜಾಲತಾಣದ ಪೋಸ್ಟ್, ಏನಿದು ಪ್ರಕರಣ?
SHIVAMOGGA LIVE NEWS | 20 MAY 2023 SHIMOGA : ಫೋಟೊಗಳ ಮೇಲೆ ಅಶ್ಲೀಲವಾಗಿ ಬರೆದು ಸಾಮಾಜಿಕ ಜಾಲತಾಣಗಳಲ್ಲಿ (Social Media) ಪೋಸ್ಟ್ ಮಾಡಿದ್ದ ಮಹಿಳೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗಿದೆ. ಭದ್ರಾವತಿಯ ಮಹಿಳೆಗೆ ಶಿಕ್ಷೆ ಹಳೆ ದ್ವೇಷದ ಹಿನ್ನೆಲೆ ಭದ್ರಾವತಿಯ 30 ವರ್ಷದ ಮಹಿಳೆಯೊಬ್ಬಳು 6 ವರ್ಷದ ಬಾಲಕಿ, ಆಕೆಯ ಕಟುಂಬದ ಫೋಟೊಗಳ ಮೇಲೆ ಅಶ್ಲೀಲವಾಗಿ ಬರೆದು ಸಾಮಾಜಿಕ ಜಾಲತಾಣದಲ್ಲಿ (Social Media) ಪೋಸ್ಟ್ ಪ್ರಕಟಿಸಿದ್ದಳು. ಈ ಸಂಬಂಧ ಬಾಲಕಿಯ ತಾಯಿ ಭದ್ರಾವತಿಯ … Read more