ಹೊನ್ನಾವರದಿಂದ ಶಿವಮೊಗ್ಗ ಕೆಎಸ್ಆರ್ ಟಿಸಿ ಬಸ್ ನಿಲ್ದಾಣಕ್ಕೆ ಮರಳಿದ ಇಂಜಿನಿಯರ್ ಗೆ ಕಾದಿತ್ತು ಆಘಾತ
SHIVAMOGGA LIVE NEWS | 1 APRIL 2023 SHIMOGA : ಕೆಎಸ್ಆರ್ ಟಿಸಿ ಬಸ್ ನಿಲ್ದಾಣದ ಪಾರ್ಕಿಂಗ್ (parking) ಸ್ಥಳದಲ್ಲಿ ನಿಲ್ಲಿಸಿ ಹೋಗಿದ್ದ ಪಲ್ಸರ್ ಬೈಕ್ ಕಳ್ಳತನವಾಗಿದೆ. ಪಾರ್ಕಿಂಗ್ ನಿರ್ವಹಣೆ ಮಾಡುವ ಸಿಬ್ಬಂದಿಯ ನಿರ್ಲಕ್ಷ್ಯವೆ ಘಟನೆಗೆ ಕಾರಣ ಎಂದು ಆರೋಪಿಸಿ ಇಂಜಿನಿಯರ್ ಒಬ್ಬರು ದೂರು ನೀಡಿದ್ದಾರೆ. ಇಂಜಿನಿಯರ್ ಶಿವಶಂಕರ್ ಎಂಬುವವರು ಹೊನ್ನಾವರಕ್ಕೆ ತೆರಳಬೇಕಿತ್ತು. ತಮ್ಮ ಬೈಕನ್ನು ಶಿವಮೊಗ್ಗದ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದ ಪಾರ್ಕಿಂಗ್ (parking) ಸ್ಥಳದಲ್ಲಿ ನಿಲ್ಲಿಸಿ, ರಶೀದಿ ಪಡೆದು ತೆರಳಿದ್ದರು. ಹೊನ್ನಾವರದಿಂದ ಸಂಜೆ … Read more