ಶಿವಮೊಗ್ಗದ ವಿವಿಧ ಠಾಣೆ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ, ಯಾರೆಲ್ಲ ವರ್ಗವಾಗಿದ್ದಾರೆ?
ಶಿವಮೊಗ್ಗ: ರಾಜ್ಯಾದ್ಯಂತ 27 ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ ಮಾಡಲಾಗಿದೆ. ಶಿವಮೊಗ್ಗ ಜಿಲ್ಲೆಯ ವಿವಿಧ ಠಾಣೆಗಳ ಇನ್ಸ್‌ಪೆಕ್ಟರ್‌ಗಳ (Inspectors) ವರ್ಗಾಣೆಯಾಗಿದೆ. ಯಾರೆಲ್ಲ ವರ್ಗವಾಗಿದ್ದಾರೆ? » ಸಂತೋಷ್ ಕುಮಾರ್ ಡಿ.ಕೆ – ಶಿವಮೊಗ್ಗ ಸಂಚಾರ ವೃತ್ತದಿಂದ ವಿನೋಬನಗರ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದ್ದಾರೆ. » ಭರತ್ ಕುಮಾರ್ ಡಿ.ಆರ್ – ಮಹಿಳಾ ಠಾಣೆಯಿಂದ ವಿನೋಬನಗರ ಠಾಣೆಗೆ ವರ್ಗಾವಣೆ ಆದೇಶದಲ್ಲಿದ್ದರು. ಈ ಆದೇಶ ರದ್ದುಗೊಳಿಸಲಾಗಿದೆ. » ದೇವರಾಜ ಟಿ.ವಿ – ಉಡುಪಿ ಜಿಲ್ಲೆ ಮಣಿಪಾಲ ಪೊಲೀಸ್ ಠಾಣೆಯಿಂದ ಶಿವಮೊಗ್ಗ ಸಂಚಾರ ವೃತ್ತಕ್ಕೆ ವರ್ಗಾವಣೆಯಾಗಿದ್ದಾರೆ. » … Read more