ನಾಳೆಯಿಂದ ಪತ್ರಕರ್ತರ ಸಂಘದ ರಾಜ್ಯ ಸಮ್ಮೇಳನ, ಎಲ್ಲಿ? ಏನೆಲ್ಲ ಕಾರ್ಯಕ್ರಮ ಇರುತ್ತೆ?
SHIVAMOGGA LIVE NEWS, 17 JANUARY 2025 ಶಿವಮೊಗ್ಗ : ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ 39ನೆ ರಾಜ್ಯ ಸಮ್ಮೇಳನ (Summit) ಜ.18, 19ರಂದು ತುಮಕೂರಿನಲ್ಲಿ ನಡೆಯಲಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಕೆ.ವಿ.ಶಿವಕುಮಾರ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಧ್ಯಮದ ವಿವಿಧ ಸ್ತರಗಳಲ್ಲಿ ಕೆಲಸ ಮಾಡುತ್ತಿರುವ ಪತ್ರಕರ್ತರ ವೃತ್ತಿ ಭದ್ರತೆ, ಮೂಲಸೌಕರ್ಯಗಳ ಸಂರಕ್ಷಣೆ ಸಂಘದ ಆಶಯವಾಗಿದೆ. ಆಧುನಿಕ ಯುಗಕ್ಕೆ ತಕ್ಕಂತೆ ಪತ್ರಕರ್ತರ ಬೌದ್ಧಿಕ ವಿಕಸನ ಮತ್ತು ಉನ್ನತೀಕರಣಕ್ಕೆ ಸಮ್ಮೇಳನದ ಮೂಲಕ ವೇದಿಕೆ ಕಲಿಸಲಾಗುತ್ತಿದೆ ಎಂದರು. ಪತ್ರಿಕೋದ್ಯಮದ ಸಮಗ್ರ … Read more