ವೈನ್ ಶಾಪ್‌ಗೆ ತನಿಖಾಧಿಕಾರಿಯಂತೆ ನುಗ್ಗಿದರು, ಎಣ್ಣೆ ಕೊಟ್ಟರೆ ಸುಮ್ಮನೆ ಬಿಡುವುದಾಗಿ ಎಚ್ಚರಿಸಿದರು, ಮುಂದೇನಾಯ್ತು?
SHIVAMOGGA LIVE NEWS | 9 FEBRUARY 2024 SHIMOGA : ಸಕೆಂಡ್ಸ್ ಮದ್ಯ ಮಾರಾಟ ಮಾಡುತ್ತಿರುವ ದೂರು ಬಂದಿದೆ. ಅದರ ತನಿಖೆಗೆ ಬಂದಿದ್ದೇವೆ ಎಂದು ಮದ್ಯದ ಅಂಗಡಿಯೊಂದರಲ್ಲಿ ಮಾಲೀಕನ ಜೊತೆಗೆ ಜಗಳವಾಡಿದ ಇಬ್ಬರು ಯುವಕರು ಹಲ್ಲೆ ನಡೆಸಿದ್ದಾರೆ. ಅಣ್ಣಾನಗರದ ವೈನ್ ಶಾಪ್ ಒಂದರಲ್ಲಿ ಘಟನೆ ಸಂಭವಿಸಿದೆ. ಅಂಗಡಿಗೆ ಆಗಮಿಸಿದ ಇಬ್ಬರು ಯುವಕರು, ಸಕೆಂಡ್ಸ್ ಮದ್ಯ ಮಾರಾಟ ಮಾಡುತ್ತಿರುವ ದೂರು ಬಂದಿದೆ. ಈ ಬಗ್ಗೆ ತನಿಖೆ ನಡೆಸಬೇಕಿದೆ ಎಂದು ಮಾಲೀಕನಿಗೆ ತಿಳಿಸಿದ್ದಾರೆ. ಒಂದು ವೇಳೆ ಉಚಿತವಾಗಿ ಮದ್ಯ … Read more