ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS |4 JANUARY 2023
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
SHIMOGA : ತಾಲೂಕು ಪಂಚಾಯಿತಿಗೆ 19 ಕ್ಷೇತ್ರಗಳನ್ನು ಸೀಮಾ ನಿರ್ಣಯ ಆಯೋಗ ಪ್ರಕಟಿಸಿದೆ. ಇದಕ್ಕೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. (shimoga taluk panchayat)
2021ಕ್ಕೂ ಮೊದಲು ಶಿವಮೊಗ್ಗದಲ್ಲಿ 14 ಕ್ಷೇತ್ರಗಳಿದ್ದವು. ಪುನರ್ ವಿಂಗಡಣೆ ಬಳಿಕ 15ಕ್ಕೆ ಏರಿಕೆಯಾಗಿತ್ತು. ಈಗ ಸೀಮಾ ನಿರ್ಣಯ ಆಯೋಗ 19 ಕ್ಷೇತ್ರಗಳನ್ನು ರಚಿಸಿದೆ.
(shimoga taluk panchayat)
ಯಾವ್ಯಾವ ಕ್ಷೇತ್ರಕ್ಕೆ ಯಾವ ಹಳ್ಳಿ ಸೇರುತ್ತೆ?
ಕ್ಷೇತ್ರ 1 : ಗಾಜನೂರು
ಗಾಜನೂರು ಅಗ್ರಾಹಾರ, ಸಕ್ರೇಬೈಲು, ತಿಮ್ಮಾಪುರ, ಕುಡುಗಲ ಮನೆ, ಗಾಜನೂರು ಎಸ್ ಎಫ್, ಗಾಜನೂರು, ಕಡೇಕಲ್, ಕುಸ್ಕೂರು, ಯರಗನಾಳು, ಹಾಲಲಕ್ಕವಳ್ಳಿ, ಚಿಟ್ಟಿಮನೆ, ಚೋರನಾಯಡಹಳ್ಳಿ.
ಕ್ಷೇತ್ರ 2 : ಅಗಸವಳ್ಳಿ
ಅಗಸವಳ್ಳಿ, ಹಾಯ್ ಹೊಳೆ, ಗೌಳಿಗರ ಕ್ಯಾಂಪ್, ಶರಾವತಿ ಕ್ಯಾಂಪ್, ಶಾರದ ಕಾಲೋನಿ, ಗೋವಿಂದಾಪುರ, ಕಲ್ಲೂರು, ಬಸವಾಪುರ, ಈಚವಾಡಿ, ರಾಮೇನಕೊಪ್ಪ, ಹೊನ್ನಾಪುರ, ಹೊಸಹಳ್ಳಿ, ಲಕ್ಷ್ಮಿಪುರ, ಹೊಸಕೊಪ್ಪ, ತಟ್ಟಿಕೆರೆ, ಗಾಜನೂರು ಮುಳ್ಳಕೆರೆ, ವೀರಾಪುರ.
ಕ್ಷೇತ್ರ 3 : ಮತ್ತೂರು
ಮತ್ತೂರು, ಮಂಡೇನಕೊಪ್ಪ, ಮಳಲಿಕೊಪ್ಪ ಸಿದ್ದರಹಳ್ಳಿ, ಉಂಬ್ಳೆಬೈಲು, ಹುರಳಿಹಳ್ಳಿ, ಕಣಗಲಸರ, ಸಾರಿಗೆರೆ, ಗಣಿದಾಳ್, ಕೈದೊಟ್ಲು, ಕಾಕನಹಸೂಡಿ, ಲಿಂಗಾಪುರ, ಸಿದ್ಧಾಮ್ಮಾಜಿ ಹೊಸೂರು, ನೈದಿಲೆ, ಬೆಳಗಲು, ಕಾಚಿನಕಟ್ಟೆ, ಕೊರಲಹಳ್ಳಿ, ಅಮೃತ್ತೂರು, ಲಕ್ಕಿನಕೊಪ್ಪ, ಕಲ್ಲಿಹಾಳ್,
ಕ್ಷೇತ್ರ 4 : ಹಾರನಹಳ್ಳಿ
ಹಾರನಹಳ್ಳಿ, ಆರೇನಕೊಪ್ಪ, ಸಂಕದೇವನಕೊಪ್ಪ, ನಾಗರಭಾವಿ, ಬಾಳೆಕೊಪ್ಪ, ಚಿಕ್ಕಮರಸ, ಗುಡೇನಕೊಪ್ಪ, ಚನ್ನದೇವನಕೊಪ್ಪ, ಸೋಮಶೆಟ್ಟಿ ಕೊಪ್ಪ, ಹೊಸೂರು, ಗೋಪಶೆಟ್ಟಿಪುರ, ದೊಡ್ಡಮರಸ, ಕೆಂಪೆನಕೊಪ್ಪ, ಚಾಮೇನಹಳ್ಳಿ, ಹುಬ್ಬನಹಳ್ಳಿ.
ಕ್ಷೇತ್ರ 5 : ರಾಮನಗರ
ರಾಮನಗರ, ವಿಠಗೊಂಡನಕೊಪ್ಪ, ಕೆಸವಿನಕಟ್ಟೆ, ಗೊಲ್ಲರಕೊಪ್ಪ, ಭೈರನಕೊಪ್ಪ, ರಾಂಪುರ, ಕೊಂಡಜ್ಜಿ, ಹಿಟ್ಟೂರು, ಮಲ್ಲಾಪುರ, ಸುತ್ತುಕೋಟೆ, ರಟ್ಟಿಹಳ್ಳಿ, ನಾರಾಯಣಪುರ, ಇಸ್ರಾಪುರ, ಯಡವಾಲ, ಮುದುವಾಲ, ವಾಲಕೇಶ್ ಪುರ.
ಕ್ಷೇತ್ರ 6 : ಕುಂಚೇನಹಳ್ಳಿ
ಕುಂಚೇನಹಳ್ಳಿ, ಬೀರನಕೆರೆ, ಕಲ್ಲಾಪುರ, ಅಬ್ಬಲಗೆರೆ, ಮೋಜಪ್ಪನ ಹೊಸೂರು, ಬಸವನಗಂಗೂರು, ಚನ್ನಮುಂಭಾಪುರ, ಹುಣಸೋಡು, ಮತ್ತೋಡು, ಕಲ್ಲುಗಂಗೂರು.
ಕ್ಷೇತ್ರ 7 : ಕೋಟೆಗಂಗೂರು
ಕೋಟೆಗಂಗೂರು, ಗೆಜೇನಹಳ್ಳಿ, ದೇವಕಾತಿಕೊಪ್ಪ, ಭೈರನಕೊಪ್ಪ, ಮುದ್ದಿನಕೊಪ್ಪ, ಶ್ರೀರಾಂಪುರ, ವಿರುಪಿನಕೊಪ್ಪ, ಸಿದ್ಲೀಪುರ ಕೊನಗವಳ್ಳಿ, ಎರೆಕೊಪ್ಪ, ತ್ಯಾಜವಳ್ಳಿ, ಅಂಬ್ಲಿ ಕಟ್ಟೆ, ದೇವಬಾಳು, ಮೈಸವಳ್ಳಿ, ಸೇವಾಲಾ ನಗರ.
ಕ್ಷೇತ್ರ 8: ಹೊಳಲೂರು
ಹೊಳಲೂರು, ಹಾಡೋನಹಳ್ಳಿ, ಮಡಿಕೆಚೀಲೂರು, ಹೊಳೆಹಟ್ಟಿ, ಸೂಗೂರು.
ಕ್ಷೇತ್ರ 9 : ಕೊಮ್ಮನಾಳು
ಕೊಮ್ಮನಾಳ್, ಬನ್ನಿಕೆರೆ, ಆಲದಹಳ್ಳಿ, ಬೂದಿಗೆರೆ, ಬಿಕ್ಕೋನಹಳ್ಳಿ, ಹರಮಘಟ್ಟ, ಸೋಮಿನಕೊಪ್ಪ, ಸುತ್ತುಕೋಟೆ, ರಾಮೇನಹಳ್ಳಿ.
ಕ್ಷೇತ್ರ 10 : ಮೇಲಿನಹನಸವಾಡಿ
ಮೇಲಿನಹನಸವಾಡಿ, ಬೆಳಲಕಟ್ಟೆ, ಗೋಂಧಿಚಟ್ನಹಳ್ಳಿ, ಬೇಡರ ಹೊಸಹಳ್ಳಿ, ಹೊಳೆ ಹನಸವಾಡಿ, ಬುಳ್ಳಾಪುರ, ಗೊರವಿನಕಟ್ಟೆ, ಕ್ಯಾತಿನಕೊಪ್ಪ, ಲಿಂಗಾಪುರ.
ಕ್ಷೇತ್ರ 11 : ಕೂಡ್ಲಿ
ಕೂಡ್ಲಿ, ಚಿಕ್ಕ ಕೂಡ್ಲಿ, ಭದ್ರಾಪುರ, ಅಬ್ಬರಘಟ್ಟ, ತರಗನಹಳ್ಳಿ, ಪಿಳ್ಳಂಗೆರೆ, ಜಾವಳ್ಳಿ, ಹೊಯ್ಕನಹಳ್ಳಿ.
ಕ್ಷೇತ್ರ 12 : ಹಸೂಡಿ
ಹಸೂಡಿ, ಚಿಕ್ಕಮರಡಿ, ಹೊಳೆಬೆನವಳ್ಳಿ, ಯಲವಟ್ಟಿ, ಬೆಕ್ಕಿನಕಲ್ಮಠ, ಹನುಮಂತಾಪುರ,
ಕ್ಷೇತ್ರ 13 : ಸದಾಶಿವಪುರ
ಬಿ.ಬೀರನಹಳ್ಳಿ, ಹೊಳೆ ಬೆಳಗಳು, ಹಾರೋಬೆನವಳ್ಳಿ, ಬುಕ್ಲಾಪುರ, ಗೌಡನಾಯಕಹಳ್ಳಿ, ಸದಾಶಿವಪುರ, ಜೇ.ಬೀರನಹಳ್ಳಿ, ಶೆಟ್ಟಿಹಳ್ಳಿ, ಕಾಟಿಕೆರೆ, ವೆಂಕ್ಟಾಪುರ, ಮಾಳೇನಹಳ್ಳಿ, ಗುಡ್ರುಕೊಪ್ಪ, ಸಕ್ರೆಬೈಲು.
ಕ್ಷೇತ್ರ 14 : ನಿದಿಗೆ
ನಿದಿಗೆ, ಮಾಚೇನಹಳ್ಳಿ, ಬಿದರೆ, ಹೊನ್ನವಿಲೆ, ಜಯಂತಿಗ್ರಾಮ.
ಕ್ಷೇತ್ರ 15 : ಸೋಗಾನೆ
ಸೋಗಾನೆ, ಸಂತೆಕಡೂರು, ರಾಂಪುರ, ದುಮ್ಮಳ್ಳಿ.
ಕ್ಷೇತ್ರ 16 : ಕುಂಸಿ
ಕುಂಸಿ, ದೊಡ್ಡಿಮಟ್ಟಿ, ಚೋರಡಿ, ಗುಂಡೂರು, ತುಪ್ಪರು, ಹಾಲ್ಕುಣಿ, ಸನ್ನಿವಾಸ, ಕುಣೇಹೊಸೂರು, ಕೊರಗಿ, ಹೊರಬೈಲು, ಚೋಡನಾಳ್, ಬ್ಯಾಡನಾಳ್.
ಕ್ಷೇತ್ರ 17 : ಆಯನೂರು
ಆಯನೂರು, ಹೊಸೂರು, ಯಲವಳ್ಳಿ, ವೀರಣ್ಣನ ಬೆನವಳ್ಳಿ, ಸಿದ್ದಾಪುರ, ಶೆಡ್ಡಿಕೊಪ್ಪ, ಸೋಮಗೊಪ್ಪ, ಪುಗಟೆಕೊಪ್ಪ, ಕೋಹಳ್ಳಿ, ದೊಡ್ಡದಾನವಂದಿ, ಡಗಳಿಮನೆ, ವೀರಗಾರನ ಬೈರನಕೊಪ್ಪ, ಚನ್ನಹಳ್ಳಿ, ಆನೇಸರ.
ಕ್ಷೇತ್ರ 18 : ಮಂಡಘಟ್ಟ
ಮಂಡಘಟ್ಟ, ಅಡಗಡಿ, ಕಾಚಿಕೊಪ್ಪ, ಸಿರಿಗೆರೆ, ಇಟಿಗೆಹಳ್ಳಿ, ಬಿಲ್ ವಡೆಯರಕೊಪ್ಪ, ಮಲೇಶಂಕರ, ಮಳಲಕೊಪ್ಪ, ಮಲೇಶಂಕರ.ಎಸ್.ಎಫ್, ಮಂಜರಿಕೊಪ್ಪ, ಪುರದಾಳು, ಶೆಟ್ಟಿಹಳ್ಳಿ, ಚಿತ್ರಶೆಟ್ಟಿಹಳ್ಳಿ, ಹಾಗಲಮನೆ, ಹನುಮಂತಾಪುರ, ಬೆಳ್ಳೂರು, ಅನುಪಿನಕಟ್ಟೆ, ಗುಡ್ಡದ ಹರಕೆರೆ, ಆಲದೇವರಹೊಸೂರು, ತ್ಯಾವರೆಕೊಪ್ಪ.
ಕ್ಷೇತ್ರ 19 : ತಮ್ಮಡಿಹಳ್ಳಿ
ತಮ್ಮಡಿಹಳ್ಳಿ, ಬಿಲ್ಗುಣಿ, ದೊಡ್ಡ ಮತ್ಲಿ, ಕೂಡಿ, ಚಿಕ್ಕ ಮತ್ಲಿ, ಆಡಿನಕೊಟ್ಟಿಗೆ, ಗವಟೆ ತೆವರು, ತಾವರೆಕೊಪ್ಪ, ತೆವರೆಕೊಪ್ಪ, ಕೆಸವಿನಹೊಂಡ, ಚಿಲುಮೆಜಿಡ್ಡಿ, ಸಂಪಗಿಹಳ್ಳ, ದ್ಯಾವಿನಕೆರೆ, ಚಿಕ್ಕದಾನವಂದಿ, ರಾಗಿಹೊಸಹಳ್ಳಿ, ಸಿಂಗನಹಳ್ಳಿ, ಹೊಸಕೋಟೆ, ಕೊಳ, ಮಾದೇನಕೊಪ್ಪ, ಚಿನ್ಮನೆ, ಸೂಡೂರು, ಕಲ್ಕುಣಿ, ಕೊರಂಬಳ್ಳಿ, ಶೆಟ್ಟಿಕೆರೆ, ಶಾಂತಿಕೆರೆ, ವಡೇರಕೊಪ್ಪ.
ಇದನ್ನೂ ಓದಿ – ಶಿವಮೊಗ್ಗದಲ್ಲಿ 31 ಜಿಲ್ಲಾ ಪಂಚಾಯಿತಿ ಕ್ಷೇತ್ರ ಪ್ರಕಟ, ಯಾವ್ಯಾವ ಊರು ಯಾವ ಕ್ಷೇತ್ರ ವ್ಯಾಪ್ತಿಗೆ ಒಳಪಟ್ಟಿದೆ? ಇಲ್ಲಿದೆ ಲಿಸ್ಟ್