ಶಿವಮೊಗ್ಗದಲ್ಲಿ ಮೊಲದ ಮರಿಗಳನ್ನು ನುಂಗಿದ್ದ ನಾಲ್ಕುವರೆ ಅಡಿ ಉದ್ದದ ನಾಗರ ಹಾವು ರಕ್ಷಣೆ

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

125551645 1004994159980494 294315769061350289 n.jpg? nc cat=102&ccb=2& nc sid=730e14& nc ohc=p9VdcdgmpxUAX82Wi8y& nc ht=scontent.fblr11 1

ಶಿವಮೊಗ್ಗ ಲೈವ್.ಕಾಂ |SHIMOGA NEWS | 17 NOVEMBER 2020

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಶಿವಮೊಗ್ಗದಲ್ಲಿ ಮೊಲದ ಮರಿಗಳನ್ನು ನುಂಗಿದ್ದ ನಾಗರ ಹಾವನ್ನು ಸ್ನೇಕ್‌ ಕಿರಣ್‌ ರಕ್ಷಣೆ ಮಾಡಿದ್ದಾರೆ. ಹರಕೆರೆಯಲ್ಲಿರುವ ತುಂಗಾ ಏತನೀರಾವರಿ ಯೋಜನೆ ಕಚೇರಿಯಲ್ಲಿ ಮೊಲದ ಮರಿಗಳ ಮೇಲೆ ಹಾವು ದಾಳಿ ಮಾಡಿತ್ತು.

ಮೂರು ಮರಿ ನುಂಗಿದ್ದ ನಾಗರ

ತುಂಗಾ ಏತ ನೀರಾವರಿ ಕಚೇರಿಯಲ್ಲಿ ಮೊಲಗಳನ್ನು ಸಾಕಲಾಗಿದೆ. ಇತ್ತೀಚೆಗೆ ಮೊಲವೊಂದು ಮರಿ ಹಾಕಿತ್ತು. ಇವತ್ತು ತುಂಗಾ ನದಿ ಕಡೆಯಿಂದ ಕಚೇರಿ ಕಾಂಪೌಂಡ್‌ಗೆ ಬಂದ ಹಾವು, ನಾಲ್ಕು ಮೊಲದ ಮರಿಗಳನ್ನು ಕಚ್ಚಿದೆ. ಮೂರು ಮರಿಗಳನ್ನು ನುಂಗಿತ್ತು. ಈ ವೇಳೆ ಹಾವನ್ನು ಕಂಡ ಸ್ಥಳೀಯರು ಸ್ನೇಕ್‌ ಕಿರಣ್‌ ಅವರಿಗೆ ಕರೆ ಮಾಡಿದ್ದರು.

img 20201117 wa0014

ಉಳಿದ ಮೊಲಗಳು, ಹಾವು ರಕ್ಷಣೆ

ಸ್ಥಳಕ್ಕೆ ಆಗಮಿಸಿದ ಸ್ನೇಕ್‌ ಕಿರಣ್‌ ನಾಗರ ಹಾವನ್ನು ಹಿಡಿದಿದ್ದಾರೆ. ಹಾವು ಸುಮಾರು ನಾಲ್ಕುವರೆ ಅಡಿ ಉದ್ದವಿದೆ. ಹಾವನ್ನು ರಕ್ಷಿಸಿದ ಸ್ನೇಕ್‌ ಕಿರಣ್‌, ಅದನ್ನು ಕಾಡಿಗೆ ಬಿಟ್ಟಿದ್ದಾರೆ. ಹಾವಿನ ದಾಳಿಯಿಂದ ಉಳಿದ ಮೊಲಗಳನ್ನು ರಕ್ಷಿಸಲಾಗಿದೆ.

122336553 983106055502638 6844548172344119085 n.jpg? nc cat=107& nc sid=110474& nc ohc=JrLgAWzRixQAX9XQ8JM& nc ht=scontent.fblr11 1

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment