ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS |4 JANUARY 2023
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
SORABA : ತಾಲೂಕು ಪಂಚಾಯಿತಿಗೆ 17 ಕ್ಷೇತ್ರಗಳನ್ನು ಸೀಮಾ ನಿರ್ಣಯ ಆಯೋಗ ಪ್ರಕಟಿಸಿದೆ. ಇದಕ್ಕೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. (soraba taluk panchayat constituency )
2021ಕ್ಕೂ ಮೊದಲು ಸೊರಬದಲ್ಲಿ 19 ಕ್ಷೇತ್ರಗಳಿದ್ದವು. ಪುನರ್ ವಿಂಗಡಣೆ ಬಳಿಕ 14ಕ್ಕೆ ಇಳಿಕೆಯಾಗಿತ್ತು. ಈಗ ಸೀಮಾ ನಿರ್ಣಯ ಆಯೋಗ 17 ಕ್ಷೇತ್ರಗಳನ್ನು ರಚಿಸಿದೆ.
(soraba taluk panchayat constituency )
ಯಾವ್ಯಾವ ಕ್ಷೇತ್ರಕ್ಕೆ ಯಾವ ಹಳ್ಳಿ ಸೇರುತ್ತೆ?
ಕ್ಷೇತ್ರ 1 : ಅಗಸನಹಳ್ಳಿ
ಮೂಡಿ, ದೂಡ್ಡಿಕೊಪ್ಪ, ನಲ್ಲಿಕೊಪ್ಪ, ಅಗಸನಹಳ್ಳಿ, ಬೊಮ್ಮರ್ಶಿಕೊಪ್ಪ, ಉಜ್ಜಯನೀಪುರ, ತೊರವಂದ, ದ್ವಾರಹಳ್ಳಿ, ಮೂಗೂರು, ಮಲ್ಲಾಪುರ, ಹುರುಳಿ, ಕೋಡಿಹಳ್ಳಿ,
ಕ್ಷೇತ್ರ 2 : ಎಣ್ಣೆಕೊಪ್ಪ
ಹುರುಳಿ, ಹುರುಳಿಕೊಪ್ಪ, ಹಿರೇಚೌಟಿ, ಚಿಕ್ಕಚೌಟಿ, ಎಣ್ಣೆ ಕೊಪ್ಪ, ಕಮನವಳ್ಳಿ, ಬೆಲವಂತನಕೊಪ್ಪ, ವೃತ್ತಿಕೊಪ್ಪ, ತೆವರತೆಪ್ಪ, ವಡ್ಡಿಗೆರೆ, ಹುಣಸವಳ್ಳಿ, ಚಿಕ್ಕಿ ಇಡಗೋಡು, ಹಿರೇ ಇಡಗೋಡು.
ಕ್ಷೇತ್ರ 3 : ಭಾರಂಗಿ
ಹಂಚಿ, ಹಂಚಿ ತಾಂಡ, ಕುಣೆತಪ್ಪ, ಗಿಣಿವಾಲ, ಗಿಣಿವಾಲ ಸಿದ್ಧರಗೆರೆ, ಗಿಣಿವಾಲ ವಡ್ಡಿಗೆರೆ, ಹಿರೇಮಾಗಡಿ, ಹಿರೇಮಾಗಡಿ ವಡ್ಡಿಗೆರೆ, ಹಿರೇಮಾಗಡಿ ಮಣ್ಣೊಡ್ಡಿಗೆರೆ, ಹಿರೇಮಾಗಡಿ ತಾಂಡ, ಗಂಗವಳ್ಳಿ, ಭಾರಂಗಿ, ಬೆಣ್ಣೆಗೆರೆ, ಗುಡ್ಡದಬೆಣ್ಣೆಗೆರೆ, ಕೊಪ್ಪದಾಳು, ಯಲಿವಾಳ, ಗುಮ್ಮನಾಳು, ಜೋಗಿಹಳ್ಳಿ.
ಕ್ಷೇತ್ರ 4 : ಶಕುನವಳ್ಳಿ
ಶಕುನವಳ್ಳಿ, ಶಂಕರಿಕೊಪ್ಪ, ದೇವರಹೊಸಕೊಪ್ಪ, ಸಾಬಾರ, ತುಯಿಲಕೊಪ್ಪ, ಬಿಳಗಲಿ, ಬಿಳಗಲಿಕೊಪ್ಪ, ತಲಗಡ್ಡೆ, ಟಿ.ಮಾದಾಪುರ, ತಲಗಡ್ಡೆ ಸ್ಟೇಟ್ ಫಾರೆಸ್ಟ್, ಕೋಡಿಕೊಪ್ಪ, ಶಾಂತಾಪುರ, ಮಲ್ಲ ಸಮುದ್ರ, ಅರೆತಲಗಡ್ಡೆ, ಯಡಮಠ, ಆಲಹಳ್ಳಿ, ಬಂಕವಳ್ಳಿ.
ಕ್ಷೇತ್ರ 5 : ಜಡೆ
ತೆಲಗುಂದ, ಕಚವಿ, ಶಾನುವಳ್ಳಿ, ಕಮರೂರು, ಮಂಗಾಪುರ, ಕಲ್ಕೊಪ್ಪ, ಸೂರಣಗಿ, ಜಡೆ, ಜಡೆಕೋಟೆ, ಜಡೆಯಡಗೊಪ್ಪ, ಮಾಕೊಪ್ಪ, ಕಾಲಿಗ್ಗೇರಿ, ಜಡೆಮಾದಾಪುರ, ಜಿಗರಿಕೊಪ್ಪ, ಹಳೇಕೊಪ್ಪ, ಸಾಲಿಗೆ, ಚಗಟೂರು, ವರದಿಕೊಪ್ಪ, ಹಣಜಿ, ಬಂಕಸಾಣ.
ಕ್ಷೇತ್ರ 6 : ಕಾತುವಳ್ಳಿ
ಕಾತುವಳ್ಳಿ, ಕೋಟೆಕೊಪ್ಪ, ಬೆನ್ನೂರು, ಕೆರೆಹಳ್ಳಿ, ತುಮರಿಕೊಪ್ಪ, ಹೊಸಕೊಪ್ಪ, ಲಕ್ಕವಳ್ಳಿ, ವಿಠಲಾಪುರ, ದ್ಯಾವನಹಳ್ಳಿ, ಬೊಮ್ಮನಹಳ್ಳಿ, ಹುಣಸೇಕೊಪ್ಪ, ಪುಟ್ಟನಹಳ್ಳಿ, ಜಡ್ಡಿಹಳ್ಳಿ, ಬಾಸೂರು, ಹರಳಿಕೊಪ್ಪ, ಸಂಪಗೋಡು, ಕುಳಗ.
ಕ್ಷೇತ್ರ 7 : ತತ್ತೂರು
ತತ್ತೂರು, ಹೊಸ ತತ್ತೂರು, ಹಿರೇಕಬ್ಬೂರು, ಕುಂಬಾರಕೊಪ್ಪ, ವಡ್ಡಿಗೆರೆ, ಚಾಟಿಕೊಪ್ಪ, ಚಿಕ್ಕಬ್ಬೂರು, ಕಾನುಕೊಪ್ಪ, ಬಾಳಕೊಪ್ಪ, ಕಂತನಹಳ್ಳಿ, ಗುಡುಗಿನಕೊಪ್ಪ, ನೆಗವಾಡಿ, ನೆಲ್ಲಿಕೊಪ್ಪ, ನಗವಾಡಿ ತಾಂಡ, ಶಿರಿನಾಯಕನಕೊಪ್ಪ, ಗೆಂಡ್ಲ, ಹೊಸೂರು, ಕಾತೂರು, ಶಿಡ್ಡಿಹಳ್ಳಿ, ತಾಳಗುಪ್ಪ, ಶಿಡ್ಡಿಹಳ್ಳಿ ಸ್ಟೇಟ್ ಫಾರೇಸ್ಟ್, ನಿಟ್ಟಕ್ಕಿ, ಹಾಯ, ಬೆಟ್ಟದಕೂರ್ಲಿ ಸ್ಟೇಟ್ ಫಾರೇಸ್ಟ್ ಮತ್ತಿಘಟ್ಟ, ಬೆಟ್ಟದಕೂರ್ಲಿ, ಹಸವಿ, ತುಡನೀರು, ಬದನಕಟ್ಟೆ, ಹರಳಿಕೊಪ್ಪ.
ಕ್ಷೇತ್ರ 8 : ಉದ್ರಿ
ಉದ್ರಿ, ಬಿದರಗೆರೆ, ಯಲವಾಟ, ಯಡಗೊಪ್ಪ, ಉದ್ರಿ ವಡ್ಡಿಗೆರೆ, ಮಂಚಿ, ಗುಡ್ಡೇಕೊಪ್ಪ, ಕುಮ್ಮೂರು, ಉಪ್ಪಳ್ಳಿ, ಚಿಕ್ಕಾವಲಿ, ಬಿಳಾಗಿ, ಅಂಡಿಗೆ, ಹರೂರು, ಶಾಂತಗೇರಿ, ಉರಗನಹಳ್ಳಿ, ದೇವತಿ ಕೊಪ್ಪ, ಹಿರಿಯಾವಲಿ.
ಕ್ಷೇತ್ರ 9 : ಕುಪ್ಪಗಡ್ಡೆ
ಕುಪ್ಪಗಡ್ಡೆ, ಕುಂಬ್ರಿ, ಯಕ್ಷಿ, ಕೊರಕೋಡು, ತೋಟ್ಲಗೊಂಡನಕೊಪ್ಪ, ಮಾಳೆಕೊಪ್ಪ, ಮಳಗಿಕೂರ್ಲಿ, ತವನಂದಿ, ಬಿಳವಗೋಡು, ಬೆಂಡೇಕೊಪ್ಪ, ದೊಡ್ಡೇರಿಕೊಪ್ಪ, ಉಯಿಗುಡ್ಡೇಕೊಪ್ಪ, ಸಾರೇಕೊಪ್ಪ, ಕೆರೆಕೊಪ್ಪ, ತೆಕ್ಕೂರು, ಕುದುರೇಗಣಿ, ಓಟೂರು, ಚಿತ್ರಟ್ಟೀಹಳ್ಳಿ, ನರಸೀಪುರ
ಕ್ಷೇತ್ರ 10 : ಹರೀಶಿ
ಹರೀಶಿ, ಕೆರೆಮನ, ದ್ಯಾವಾಸ, ಚಿಕ್ಕದ್ಯಾವಾಸ, ಮಂಗರ್ಶಿಕೊಪ್ಪ, ಮಂಗಳೂರು, ಹಿರೆಕಲಗೋಡು, ಚಿಕ್ಕಲಗೋಡು, ಸುಂಟರಳ್ಳಿ, ಕಂಚಿಕೊಪ್ಪ, ಈಡೂರು, ತೆಲಗುಂದ್ಲಿ, ಕೆರೆಕೊಪ್ಪ, ಕುಂಡಗಳಲೆ, ಬಾಳೆಕೊಪ್ಪ, ಮಂಡ್ಲಿಕೊಪ್ಪ, ಶಿಂಡ್ಲಿ, ಹೊರಬೈಲು, ನಲ್ಲೂರು, ಕೋಡಂಬಿ, ಚಿಕ್ಕತವಡತ್ತಿ, ಹಿರೇತವಡತ್ತಿ, ಕಾರಗೋಡು, ಹೊಂಬಳ್ಳಿ, ಬಾಲಿಕೊಪ್ಪ, ಹಸಿಮನೆ, ಹೊಸಕೊಪ್ಪ ಮೂಡದೀವಳಿಗೆ, ಅಂಬ್ಲಿಕೊಪ್ಪ, ಹೊಸಬಾಳೆ, ಕುಂದ, ಕಮರೂರು. ಭಾದ್ರಾಪುರ, ಮಾವಿನಬಳ್ಳಿಕೊಪ್ಪ, ಬರಗವಳ್ಳಿ.
ಕ್ಷೇತ್ರ 11 – ಗುಡುವಿ
ಗುಡುವಿ, ಹುಲೇಮರಡಿ, ಹೊಸೂರು, ದುಗ್ಲಿ, ಬಳ್ಳಿಬೈಲು, ಕಲ್ಲಂಬಿ, ತ್ಯಾವಗೋಡು, ಜಂಬೇಹಳ್ಳಿ, ಸಾರೇಮರೂರು, ಕಂತನಹಳ್ಳಿ, ಚೌಡಿಕೊಪ್ಪ, ನ್ಯಾರ್ಶಿ, ಯಡಗೊಪ್ಪ, ಚನ್ನಪಟ್ಟಣ, ಹಕ್ಕಲಕೇರಿ, ಹಿರೇಮಾಕೊಪ್ಪ, ಪುರ, ಚಿಕ್ಕಮಾಕೊಪ್ಪ, ಕಮಲಾಪುರ, ಬೆನ್ನೂರು, ಸಾಂಬಾಪುರ.
ಕ್ಷೇತ್ರ 12 : ಚಂದ್ರಗುತ್ತಿ
ಚಂದ್ರಗುತ್ತಿ, ಚಂದ್ರಗುತ್ತಿ ಸ್ಟೇಟ್ ಫಾರೇಸ್ಟ್, ಹೊಳೆ ಜೋಳದಗುಡ್ಡೆ, ನಡುವಿನ ಜೋಳದಗುಡ್ಡೆ, ಕಡೇ ಜೋಳದಗುಡ್ಡೆ, ಕತವಾಯಿ, ಬಸ್ತೀಕೊಪ್ಪ ತೋರಗೊಂಡನಕೊಪ್ಪ, ಅಂದವಳ್ಳಿ, ಬಾಡದಬೈಲು, ಹೊಳೆಮರೂರು, ಹಚ್ಚೆ, ವಕ್ಕಲಕೊಪ್ಪ, ಕಾರೇಹೊಂಡ, ಹೊಸಕೊಪ್ಪ, ಹುಲ್ತಿಕೊಪ್ಪ, ಕೋಣನಮನೆ, ಅಂಕರವಳ್ಳಿ, ಗುಂಜನೂರು.
ಕ್ಷೇತ್ರ 13 : ಹೊಸಬಾಳೆ
ಮುಟಗುಪ್ಪೆ, ಹರಳಿಗೆ, ಕಕ್ಕರಸಿ, ಗೂಗ್ಗೇಹಳ್ಳಿ ದ್ಯಾವಗೋಡು, ಕಡಸೂರು, ಅನನಸೊ. ಬಂದಿಗೆ, ತಟ್ಟಿಕೆರೆ, ಯಲಸಿ, ಗುಂಡಶೇಟ್ಟಿಕೊಪ್ಪ, ಹೊಸಬಾಳೆ, ಕಾಸರಗು ಕೆಳಗಿನ ಕಿರಗುಣಸಿ, ಮೇಲಿನ ಕಿರಗುಣಸಿ, ಕೋಡನಕಟ್ಟೆ, ಶಾಂತಗೊಪ್ಪ, ತುಮರಿ, ಬಾಳಗೋಡು, ಮಾಗಡಿ, ನಾಡವಾಡ, ದೊಡ್ಡೇರಿ, ಮೂಡಗೋಡು, ರಾಮಗೊಂಡನಕೊಪ್ಪ, ಹಿರಳ, ತಂಡಿಗೆ, ಕರಡಿಗೆರೆ, ಗಂಗೇನಕೊಪ್ಪ, ತಾವರೇಹಳ್ಳಿ.
ಕ್ಷೇತ್ರ 14 : ನಿಸರಾಣಿ
ಹಗ್ಗೋಡು, ಚಿಮಣೂರು, ಹಾಲಗಳಲೆ, ಕಪ್ಪಗಳಲ್ಲಿ, ಕುಪ್ಪೆ, ಭೈರೇಕೊಪ್ಪ, ಕೊಂಡಗಳಲೆ, ದೂಗೂರು, ಭದ್ರಾಪುರ, ಅಮಚಿ, ಹೊಳೆಕೊಪ್ಪ, ಹೂರಬೈಲು, ಬ್ರಾಹ್ಮಣವಾಡ ದೊಡ್ಡೇರಿ, ಹೊಡಬಟ್ಟೆ ದಳವಾಯಿ ಹೊಸಕೊಪ್ಪ, ಬರಿಗೆ, ಹಲಸಿನಕೊಪ್ಪ, ದೇವಗುಂಡಿಕೊಪ್ಪ, ಸಣ್ಣಮನೆ, ನಿಸರಾಣಿ, ತಲಕಾಲಕೊಪ್ಪ, ಹಾಲಘಟ್ಟ, ಕೆರೆಕೊಪ್ಪ, ಚರಂತಿಹೊಸಕೊಪ್ಪ, ಹೊರಬೈಲುಕೊಪ್ಪ, ಕ್ಯಾಸನೂರು, ನಂದಿಗುಡ್ಡೆ, ವೀರಣಾಪುರ, ಚೀಲನೂರು, ಕಾನಗೋಡು.
ಕ್ಷೇತ್ರ 15 : ಉಳುವಿ
ಶಿಗ್ಗಾ, ನಾಡವಾದ ಹೊಳಕಟ್ಟೆ, ತಳಬೈಲು, ಬ್ರಾಹ್ಮಣವಾಡ ಹೊಳೆಕಟ್ಟೆ, ಬ್ರಾಹ್ಮಣವಾಡ ತಳೇಬೈಲು, ನಾಡವಾಡ ಸಾಗದ್ದೆ, ಬ್ರಾಹ್ಮಣವಾಡ ಸಾಗದ್ದೆ, ಕಟ್ಟಿನಕೆರೆ, ಉಳವಿ, ಮಳಲಗದ್ದೆ, ಹೊಸಮಳಲಗದ್ದೆ, ಕೋಳಿಸಾಲು, ಅವಲಗೋಡು, ಕಾನಹಳ್ಳಿ, ಖರ್ಜಿಕೊಪ್ಪ, ಮೈಸಾವಿ, ಕೈಸೋಡಿ, ಕುಂಬತ್ತಿ, ಕುಳವಳ್ಳಿ ಅಮ್ಮಗೊಂಡನಕೊಪ್ಪ, ಪುರ, ಬನದಕೊಪ್ಪ, ಶಿರವಂತೆ.
ಕ್ಷೇತ್ರ 16 : ಇಂಡುವಳ್ಳಿ
ಚಿಟ್ಟೂರು, ಕಾರೇಕೊಪ್ಪ, ಕವಡಿ, ಇಂಡಿಹಳ್ಳಿ, ಮಳಲಿಕೊಪ್ಪ, ಶ್ಯಾಡಲಕೊಪ್ಪ, ಇಂಡುವಳ್ಳಿ, ಬ್ರಾಹ್ಮಣವಾಡ ಇಂಡುವಳ್ಳಿ, ಹುಣವಳ್ಳಿ, ಬ್ರಾಹ್ಮಣವಾಡ ಹುಣವಳ್ಳಿ, ಹಿರೇಕಸವಿ, ಚಿಕ್ಕಸವಿ, ಹೆಸರಿ, ಹೆಸರಿಕೊಪ್ಪ, ಕಣ್ಣೂರು, ಕುಂದಗಸವಿ, ಕೊಠಾರಿ.
ಕ್ಷೇತ್ರ 17 : ಮಾವಲಿ
ಬಿಳವಾಣಿ, ಗೇರುಕೊಪ್ಪ, ಬೊಪ್ಪಗೊಂಡನಕೊಪ್ಪ, ಸುತ್ತುಕೋಟೆ, ಕೋಲಗುಣಸಿ, ಛತ್ರದಳ್ಳಿ, ಬೆದವಟ್ಟಿ, ಶಿವಪುರ, ಕುಂಸಿ, ಮಾವಲಿ, ಚನ್ನಾಪುರ, ಯಲವಳ್ಳಿ, ತಾವರೇಕೊಪ್ಪ, ಕಾಸ್ವಾಡಿಕೊಪ್ಪ, ಮನಮನೆ, ಆರೇಕೊಪ್ಪ, ಜಿರಲೇಕೊಪ್ಪ.
ಇದನ್ನೂ ಓದಿ – ಶಿವಮೊಗ್ಗದಲ್ಲಿ 31 ಜಿಲ್ಲಾ ಪಂಚಾಯಿತಿ ಕ್ಷೇತ್ರ ಪ್ರಕಟ, ಯಾವ್ಯಾವ ಊರು ಯಾವ ಕ್ಷೇತ್ರ ವ್ಯಾಪ್ತಿಗೆ ಒಳಪಟ್ಟಿದೆ? ಇಲ್ಲಿದೆ ಲಿಸ್ಟ್