SHIVAMOGGA LIVE NEWS | 25 SEPTEMBER 2023
SHIMOGA : ಜಿಲ್ಲೆಯಾದ್ಯಂತ ಎಲ್ಲೆಲ್ಲಿ ಏನೇನಾಗಿದೆ? ಇಲ್ಲಿದೆ ಅಪ್ಡೇಟ್ (Update). ಪ್ರತಿ ಸುದ್ದಿಯ ಹೆಡ್ಲೈನ್ ಕೆಳಗಿರುವ ಫೋಟೋ ಮೇಲೆ ಕ್ಲಿಕ್ ಮಾಡಿ. ಸುದ್ದಿ ಓದಿ. BACK ಬಂದು ಮತ್ತೊಂದು ಫೋಟೊ ಮೇಲೆ ಕ್ಲಿಕ್ ಮಾಡಿ, ಇನ್ನೊಂದು ಸುದ್ದಿ ಸಂಪೂರ್ಣವಾಗಿ ಓದಿ. (top-15-news).
NEWS 1
ಶಿವಮೊಗ್ಗ KSRTC ಬಸ್ ನಿಲ್ದಾಣಕ್ಕೆ ಕಂಟಕವಾಯ್ತು 3ನೇ ಗೇಟ್, ಎಚ್ಚೆತ್ತುಕೊಳ್ಳದಿದ್ದರೆ ಅಪಘಾತ ಫಿಕ್ಸ್
NEWS 2
ತೀರ್ಥಹಳ್ಳಿಯ ಶ್ರೀ ಕೃಷ್ಣಾನಂದ ತೀರ್ಥ ಸ್ವಾಮೀಜಿ ಇನ್ನಿಲ್ಲ
NEWS 3
ತಡರಾತ್ರಿ ಗೋದಾಮಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು, ಕ್ವಿಂಟಾಲ್ಗಟ್ಟಲೆ ಶುಂಠಿ ಆಹುತಿ
NEWS 4
ಶಿವಮೊಗ್ಗ – ಚಿಕ್ಕಮಗಳೂರು ವಿಧಾನ ಪರಿಷತ್ ಮಾಜಿ ಸದಸ್ಯ ನಿಧನ
NEWS 5
ಶಿವಮೊಗ್ಗದಲ್ಲಿ ಚುನಾವಣಾ ಕಚೇರಿ ಶುರು ಮಾಡಿದ ಆಯನೂರು ಮಂಜುನಾಥ್, ಕುತೂಹಲ ಮೂಡಿಸಿದ ನಡೆ
NEWS 6
ನೆಹರು ಸ್ಟೇಡಿಯಂನಲ್ಲಿ ದಸರಾ ಕ್ರೀಡಾಕೂಟ, 40 ಮಂದಿ ಜಿಲ್ಲಾ ಮಟ್ಟಕ್ಕೆ ಆಯ್ಕೆ
NEWS 7
ಸಾಗರ – ಸಿಗಂದೂರು ರಸ್ತೆಯ ಲೇ ಔಟ್ನಲ್ಲಿ ಅಪರೂಪದ ಕಾಡುಪಾಪ ಪತ್ತೆ
NEWS 8
ಕರೆಂಟ್ ಶಾಕ್, ಶಿವಮೊಗ್ಗದಲ್ಲಿ ಕಂಬದ ಮೇಲೆ ಲೈನ್ ಮ್ಯಾನ್ ಸಾವು
NEWS 9
ಶ್ರೀಕಾಂತ್ ಕಾಂಗ್ರೆಸ್ ಸೇರ್ಪಡೆಗೆ ದಿನಾಂಕ ಫಿಕ್ಸ್, ದೊಡ್ಡ ಪಟ್ಟಿ ರಿಲೀಸ್, ಏನಿದೆ ಅದರಲ್ಲಿ?
NEWS 10
ಶಿವಮೊಗ್ಗದ ಜೈಲ್ ಸರ್ಕಲ್ನಲ್ಲಿ ಪ್ರತಿಕೃತಿಗೆ ಬೆಂಕಿ ಹಚ್ಚಿ ಆಕ್ರೋಶ
NEWS 11
ಜೋಗ ಸಮೀಪ ನೀರಿನಲ್ಲಿ ಮುಳುಗಿ ಕೃಷಿ ಅಧಿಕಾರಿ, ಬ್ಯಾಂಕ್ ಉದ್ಯೋಗಿ ಸಾವು
NEWS 12
ಆಲ್ಕೊಳ ಸರ್ಕಲ್ ಸಮೀಪ 6 ಮಂದಿಗೆ ಚಾಕು ಇರಿದಿದ್ದ 9 ಮಂದಿ ಅರೆಸ್ಟ್
NEWS 13
ಬಸ್ ಹತ್ತಿ ಸೀಟ್ನಲ್ಲಿ ಕುಳಿತು ಬ್ಯಾಗ್ನತ್ತ ನೋಡಿದ ಮಹಿಳೆಗೆ ಕಾದಿತ್ತು ಆಘಾತ, ಠಾಣೆಗೆ ದೌಡು
NEWS 14
ಶಿವಮೊಗ್ಗದ ಸಾಫ್ಟ್ವೇರ್ ಇಂಜಿನಿಯರ್ಗೆ 99 ಲಕ್ಷ ರೂ. ಪಂಗನಾಮ, ಮ್ಯಾಟ್ರಿಮೋನಿ ಯುವತಿಯೆ ಕಾರಣ, ಹೇಗದು?
NEWS 15
ಶಿವಮೊಗ್ಗಕ್ಕೆ ಬಂದಿದ್ದ 10 ಸರ್ಕಾರಿ ಹೈಟೆಕ್ ಬಸ್ಗಳ ಪೈಕಿ 8 ಬಸ್ ವಾಪಸ್, ಈ ನಿರ್ಧಾರವೇಕೆ?
