SHIVAMOGGA LIVE NEWS | 27 AUGUST 2023
SHIMOGA : ಜಿಲ್ಲೆಯಾದ್ಯಂತ ಎಲ್ಲೆಲ್ಲಿ ಏನೇನಾಗಿದೆ? ಇಲ್ಲಿದೆ Shimoga top 10 news ಅಪ್‌ಡೇಟ್. ಪ್ರತಿ ಸುದ್ದಿಯ ಹೆಡ್‌ಲೈನ್ ಮೇಲೆ ಕ್ಲಿಕ ಮಾಡಿ. ಸುದ್ದಿ ಓದಿ. BACK ಬಂದು ಮತ್ತೊಂದು ಹೆಡ್‌ಲೈನ್ ಮೇಲೆ ಕ್ಲಿಕ್ ಮಾಡಿ, ಇನ್ನೊಂದು ಸುದ್ದಿ ಸಂಪೂರ್ಣವಾಗಿ ಓದಿ. ⬇
ವ್ಯಕ್ತಿಯೊಬ್ಬನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿದೆ. ಕಳೆದ ರಾತ್ರಿ ಶಿವಮೊಗ್ಗದ ತುಂಗಾ ನಗರ ಪೊಲೀಸ್ ಠಾಣೆ (Police Station) ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಪೂರ್ತಿ ಸುದ್ದಿ ಓದಲು ಕೆಳಗಿರುವ ನೀಲಿ ಬಣ್ಣದ ಹೆಡ್‌ಲೈನ್ ಮೇಲೆ ಕ್ಲಿಕ್ ಮಾಡಿ.⬇
ಶಿವಮೊಗ್ಗದಲ್ಲಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಭೀಕರ ಕೊಲೆ
ಕರೂರು ಹೋಬಳಿಯಿಂದ ಜೋಗ, ಕಾರ್ಗಲ್‌ಗೆ ಸಂಪರ್ಕ ಕಲ್ಪಿಸುವ ಹಲ್ಕೆ – ಮುಪ್ಪಾನೆ ಲಾಂಚ್ (Muppane Launch) ಸೇವೆ ಸ್ಥಗಿತಗೊಂಡಿದೆ. ಪೂರ್ತಿ ಸುದ್ದಿ ಓದಲು ಕೆಳಗಿರುವ ನೀಲಿ ಬಣ್ಣದ ಹೆಡ್‌ಲೈನ್ ಮೇಲೆ ಕ್ಲಿಕ್ ಮಾಡಿ.⬇
ಮುಪ್ಪಾನೆ ಲಾಂಚ್ ಸೇವೆ ಸ್ಥಗಿತ, ಮತ್ತೆ ತೊಂದರೆಗೆ ಸಿಲುಕಿದ ಹಿನ್ನೀರಿನ ಜನ, ಲಾಂಚ್ ನಿಲ್ಲಲು ಕಾರಣವೇನು?
ನಮೋ ಬ್ರಿಗೇಡ್, ಅಜೇಯ ಸಂಸ್ಕೃತಿ ಬಳಗದ ವತಿಯಿಂದ ಶಿವಮೊಗ್ಗದಲ್ಲಿ ಚಕ್ರವರ್ತಿ ಸೂಲಿಬೆಲೆ ಅವರ ಉಪನ್ಯಾಸ (Lecture) ಕಾರ್ಯಕ್ರಮ ಆಯೋಜಿಸಲಾಗಿದೆ. ಪೂರ್ತಿ ಸುದ್ದಿ ಓದಲು ಕೆಳಗಿರುವ ನೀಲಿ ಬಣ್ಣದ ಹೆಡ್‌ಲೈನ್ ಮೇಲೆ ಕ್ಲಿಕ್ ಮಾಡಿ.⬇
ಶಿವಮೊಗ್ಗದಲ್ಲಿ ಮೂರು ದಿನ ಚಕ್ರವರ್ತಿ ಸೂಲಿಬೆಲೆ ಉಪನ್ಯಾಸ – 3 ಸುದ್ದಿಗಳ ಫಟಾಫಟ್ ನ್ಯೂಸ್
ನಗರದ ಈ ಕಾರ್ಟ್ ಸಂಸ್ಥೆಗೆ ಕೊರಿಯರ್ ಡೆಲಿವರಿ ಎಕ್ಸಿಕ್ಯೂಟಿವ್‌ಗಳು ಬೇಕಾಗಿದ್ದಾರೆ (Jobs). ಪ್ರತಿ ಪಾರ್ಸಲ್ ಲೆಕ್ಕದಂತೆ ವಾರದ ಪಾವತಿ ಮಾಡಲಾಗುತ್ತದೆ. ಪೂರ್ತಿ ಸುದ್ದಿ ಓದಲು ಕೆಳಗಿರುವ ನೀಲಿ ಬಣ್ಣದ ಹೆಡ್‌ಲೈನ್ ಮೇಲೆ ಕ್ಲಿಕ್ ಮಾಡಿ.⬇
ಶಿವಮೊಗ್ಗದ ಎರಡು ಕಡೆ ಕೆಲಸ ಖಾಲಿ ಇದೆ, ಒಂದು ಕಡೆ ತಿಂಗಳಿಗೆ 30 ಸಾವಿರ ರೂ.ವರೆಗೆ ಸಂಬಳ
ಚುನಾವಣೆ ಸಂದರ್ಭ ಐದು ಗ್ಯಾರಂಟಿ ಯೋಜನೆ ಘೋಷಣೆ ಮಾಡಿದ್ದೆವು. ಆದರೆ 15 ಗ್ಯಾರಂಟಿಗಳನ್ನು ಜಾರಿಗೊಳಿಸುತ್ತಿದ್ದೇವೆ. ಪೂರ್ತಿ ಸುದ್ದಿ ಓದಲು ಕೆಳಗಿರುವ ನೀಲಿ ಬಣ್ಣದ ಹೆಡ್‌ಲೈನ್ ಮೇಲೆ ಕ್ಲಿಕ್ ಮಾಡಿ.⬇
‘ಕಾಂಗ್ರೆಸ್ ಘೋಷಿಸಿದ್ದು 5 ಗ್ಯಾರಂಟಿ, ಜಾರಿಗೆ ಬರೋದು 15 ಗ್ಯಾರಂಟಿ ಯೋಜನೆ’
ಈದ್ ಮಿಲಾದ್ ಹಬ್ಬ ಆಚರಣೆ ಕಮಿಟಿ ಅಧ್ಯಕ್ಷ ಸ್ಥಾನದ (President Post) ವಿಚಾರವಾಗಿ ಜಗಳ ನಡೆದು ಸಭೆಯಲ್ಲೇ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿದ್ದ ಪ್ರಕರಣ ಸಂಬಂಧ 7 ಆರೋಪಿಗಳನ್ನು ಬಂಧಿಸಲಾಗಿದೆ.ಪೂರ್ತಿ ಸುದ್ದಿ ಓದಲು ಕೆಳಗಿರುವ ನೀಲಿ ಬಣ್ಣದ ಹೆಡ್‌ಲೈನ್ ಮೇಲೆ ಕ್ಲಿಕ್ ಮಾಡಿ.⬇
ಕಮಿಟಿ ಅಧ್ಯಕ್ಷ ಪಟ್ಟಕ್ಕಾಗಿ ಒಬ್ಬನ ಕೊಲೆ ಕೇಸ್, ಏಳು ಆರೋಪಿಗಳು ಅರೆಸ್ಟ್
ಮನೆ ಹಿಂಬದಿಯ ಬಾವಿಗೆ (Well) ಹಾರಿದ್ದ ಮಹಿಳೆಯನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಪೂರ್ತಿ ಸುದ್ದಿ ಓದಲು ಕೆಳಗಿರುವ ನೀಲಿ ಬಣ್ಣದ ಹೆಡ್‌ಲೈನ್ ಮೇಲೆ ಕ್ಲಿಕ್ ಮಾಡಿ.⬇
ಮನೆಯಲ್ಲೆಲ್ಲ ಹುಡುಕಿದರು ಕಾಣಲಿಲ್ಲ ಅತ್ತೆ, ಬಾವಿಗೆ ಇಣುಕಿದಾಗ ಸೊಸೆಗೆ ಕಾದಿತ್ತು ಶಾಕ್, ಮುಂದೇನಾಯ್ತು?
ಚಂದ್ರಗುತ್ತಿಯಲ್ಲಿ (Chandragutti)ಶ್ರೀ ರೇಣುಕಾಂಬ ದೇವಸ್ಥಾನದ ದಿನಗೂಲಿ ನೌಕರನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಪೂರ್ತಿ ಸುದ್ದಿ ಓದಲು ಕೆಳಗಿರುವ ನೀಲಿ ಬಣ್ಣದ ಹೆಡ್‌ಲೈನ್ ಮೇಲೆ ಕ್ಲಿಕ್ ಮಾಡಿ.⬇
ಚಂದ್ರಗುತ್ತಿ ದೇವಸ್ಥಾನದ ದಿನಗೂಲಿ ನೌಕರ ನೇಣು ಬಿಗಿದು ಆತ್ಮಹತ್ಯೆ
ಗಾಂಧಿ ಪಾರ್ಕ್‌ನಲ್ಲಿ ಗಾಂಧಿ ಪ್ರತಿಮೆ ಮುಂಭಾಗ ಸಂಸದ ಬಿ.ವೈ.ರಾಘವೇಂದ್ರ ಅವರು ಸದ್ಭಾವನಾ ಯಾತ್ರೆಗೆ ಚಾಲನೆ ನೀಡಿ ಪಾದಯಾತ್ರೆಯಲ್ಲಿ ಭಾಗವಹಿಸಿದರು. ಪೂರ್ತಿ ಸುದ್ದಿ ಓದಲು ಕೆಳಗಿರುವ ನೀಲಿ ಬಣ್ಣದ ಹೆಡ್‌ಲೈನ್ ಮೇಲೆ ಕ್ಲಿಕ್ ಮಾಡಿ.⬇
ಶಿವಮೊಗ್ಗದಿಂದ ಹೊಳೆಹೊನ್ನೂರು ತನಕ ಸದ್ಭಾವನಾ ಪಾದಯಾತ್ರೆ
ಮಕ್ಕಳಿಗೆ ಸಮರ್ಪಕವಾಗಿ ತರಗತಿ ನಡೆಯುತ್ತಿಲ್ಲ ಎಂದು ಆರೋಪಿಸಿ ಪೋಷಕರು ಶಾಲೆಗೆ (School) ಬೀಗ ಹಾಕಿ ಪ್ರತಿಭಟನೆ (Protest) ನಡೆಸಿದರು.ಪೂರ್ತಿ ಸುದ್ದಿ ಓದಲು ಕೆಳಗಿರುವ ನೀಲಿ ಬಣ್ಣದ ಹೆಡ್‌ಲೈನ್ ಮೇಲೆ ಕ್ಲಿಕ್ ಮಾಡಿ.⬇
ಶಾಲೆಗೆ ಬೀಗ ಜಡಿದು ಕಟ್ಟಡದ ಮುಂದೆ ಪ್ರತಿಭಟಿಸಿದ ಪೋಷಕರು, ಕಾರಣವೇನು?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200