ಅರಣ್ಯ ಇಲಾಖೆ ಅಧಿಕಾರಿಗಳಿಂದ ದಾಳಿ, ಮಾಲು ಸಹಿತ ನಾಲ್ವರು ಅರೆಸ್ಟ್
SHIVAMOGGA LIVE NEWS | 7 DECEMBER 2023 HOSANAGARA : ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ನಾಲ್ವರು ಶ್ರೀಗಂಧ (Sandalwood) ಕಳ್ಳರನ್ನು ಬಂಧಿಸಿದ್ದಾರೆ. ನಗರ ವಲಯ ಅರಣ್ಯ ಇಲಾಖೆಯ ಸಿಬ್ಬಂದಿ ಆರ್‌ಎಫ್‌ಓ ಸಂಜಯ್ ಮಾರ್ಗದರ್ಶನಲ್ಲಿ ದಾಳಿ ನಡೆಸಲಾಗಿದೆ. ನಿವಣೆ ಪರಮೇಶ್ವರ, ಮಾನಿ ಗ್ರಾಮದ ಎಂ.ಕೆ.ಹರೀಶ್, ನಾಗರಕೊಡಿಗೆ ಚಿದಾನಂದ, ಅರುಣ್‌ಕುಮಾರ್ ಬಂಧಿತರು. ಹೊಸನಗರ ತಾಲೂಕಿನ ಹುಂಚ ಹೋಬಳಿ ತೊಗರೆ ಗ್ರಾಮದ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಶ್ರೀಗಂಧದ ಮರವನ್ನು ಕಡಿತಲೆ ಮಾಡಿ ಸಾಗಣೆಗೆ ಯತ್ನಿಸಿದ್ದರು. … Read more