ಶಿವಮೊಗ್ಗದ ಮದ್ಯದಂಗಡಿಯಲ್ಲಿ 21 ಬಗೆಯ ದುಬಾರಿ ಬೆಲೆಯ ಬ್ರ್ಯಾಂಡೆಡ್ ಮದ್ಯ ಕಳವು, ಯಾವೆಲ್ಲ ಬ್ರ್ಯಾಂಡ್ ಕಳುವಾಗಿವೆ?
ಶಿವಮೊಗ್ಗ: ಮದ್ಯದಂಗಡಿಯೊಂದರ ರೋಲಿಂಗ್ ಶಟರ್ ಮೀಟಿ ತೆಗೆದು 21 ಬಗೆಯ ದುಬಾರಿ ಬೆಲೆಯ (Expensive) ಬ್ರಾಂಡೆಂಡ್ ಮದ್ಯದ ಬಾಟಲಿಗಳನ್ನು ಕಳ್ಳತನ ಮಾಡಲಾಗಿದೆ. ಗೋಪಾಳದ 100 ಅಡಿ ರಸ್ತೆಯಲ್ಲಿರುವ ಚನ್ನಾಂಬಿಕ ವೈನ್ಸ್‌ನಲ್ಲಿ ಘಟನೆ ಸಂಭವಿಸಿದೆ. ಅ.4ರ ರಾತ್ರಿ ಅಂಗಡಿ ಮಾಲೀಕ ಬಾಗಿಲು ಹಾಕಿ ತೆರಳಿದ್ದರು. ಮರುದಿನ ಬೆಳಗ್ಗೆ ವಾಕಿಂಗ್ ಬಂದಾಗ ರೋಲಿಂಗ್ ಶಟರ್ ಮೀಟಿರುವುದು ಗೊತ್ತಾಗಿದೆ. ಪರಿಶೀಲಿಸಿದಾಗ ದುಬಾರಿ ಬೆಲೆಯ 21 ಬಗೆಯ ಮದ್ಯದ ಬಾಟಲಿಗಳು ಕಳ್ಳತನವಾಗಿರುವುದು ಗೊತ್ತಾಗಿದೆ. ಇನ್ನು, ಅಂಗಡಿಯಲ್ಲಿದ್ದ ಸಿಸಿಟಿವಿ ಡಿವಿಆರ್ ಕೂಡ ಕಳುವಾಗಿದೆ ಎಂದು … Read more