ಕದ್ದ ಬ್ಯಾಟರಿ ಜೊತೆಗೆ ತಮ್ಮ ಬೈಕನ್ನೇ ಬಿಟ್ಟು ಪರಾರಿಯಾದ ಕಳ್ಳರು
SHIMOGA NEWS, 23 OCTOBER 2024 : ಲಾರಿಯಿಂದ ಬ್ಯಾಟರಿ (Battery) ಕಳವು ಮಾಡಿಕೊಂಡು ಹೋಗುವಾಗ, ಸೆಕ್ಯೂರಿಟಿ ಗಾರ್ಡ್ ಕೂಗಿದ್ದಕ್ಕೆ ಬೆದರಿ, ಬೈಕ್ ಮತ್ತು ಬ್ಯಾಟರಿಯನ್ನು ಅಲ್ಲಿಯೇ ಬಿಟ್ಟು ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ಶಿವಮೊಗ್ಗದ ಆಲ್ಕೊಳ ಸಮೀಪದ ಲಗಾನ್ ಕಲ್ಯಾಣ ಮಂಟದ ಮುಂಭಾಗ ಘಟನೆ ನಡೆದಿದೆ. ಆನಂದ್ ಎಂಬುವವರಿಗೆ ಸೇರಿ ಲಾರಿಯನ್ನು ಲಗಾನ್ ಕಲ್ಯಾಣ ಮಂಟಪದ ಮುಂಭಾಗ ಖಾಲಿ ಜಾಗದಲ್ಲಿ ನಿಲ್ಲಿಸಿದ್ದರು. ಬೈಕ್‌ನಲ್ಲಿ ಬಂದ ಇಬ್ಬರು ಲಾರಿಯ ಬ್ಯಾಟರಿ ಬಿಚ್ಚಿ ಕಳ್ಳತನ ಮಾಡಿಕೊಂಡು ಹೋಗುತ್ತಿದ್ದರು. ಇದನ್ನು ಗಮನಿಸಿ … Read more