ದಿನ ಭವಿಷ್ಯ | 22 ನವೆಂಬರ್ 2024 | ಇವತ್ತು ಯಾವ್ಯಾವ ರಾಶಿಗೆ ಹೇಗಿದೆ ದಿನ?
DINA BHAVISHYA, 22 NOVEMBER 2024 ಮೇಷ : ದೀರ್ಘ ಪ್ರಯಾಣ ಸಂಭವ. ಹಣಕಾಸು ಹೂಡಿಕೆಯತ್ತ ಗಮನ ಕೊಡಿ. ಕಚೇರಿಯಲ್ಲಿ ನಿಮ್ಮ ಕೆಲಸಕ್ಕೆ ಸರಿಯಾದ ಗೌರವ ಸಿಗುತ್ತಿಲ್ಲ. ಗಟ್ಟಿಯಾಗಿ ಮಾತನಾಡಿದರಷ್ಟೆ ನಿಮ್ಮ ಕೆಲಸಕ್ಕೆ ಗೌರವ ಲಭಿಸಲಿದೆ. ವೃಷಭ : ಆರೋಗ್ಯ ಕುರಿತು ಗಮನ ವಹಿಸಿ. ಜೀವನ ಶೈಲಿ ಬದಲಾಯಿಸಿಕೊಳ್ಳುವತ್ತ ಗಂಭೀರ ಚಿಂತನೆ. ಹೆಚ್ಚು ಪ್ರಸನ್ನರಾಗಿರುತ್ತೀರ. ಕೆಲಸ ಕಾರ್ಯಗಳು ಸುಲಭವಾಗಿ ಸಾಗಲಿವೆ. ಮಿಥುನ : ಸೇವಿಸುವ ಆಹಾರದ ಮೇಲೆ ನಿಗಾ ಇರಲಿ. ಒತ್ತಡದ ದಿನದ ಕಾರಣಕ್ಕೆ ಕುಟುಂಬದವರ ಮೇಲೆ ಸಿಡುಕು. ಸಾಲಗಾರರ … Read more