ದಸರಾ ಹಬ್ಬ, ರಾಜ್ಯದ 34 ರೈಲುಗಳಿಗೆ ಹೆಚ್ಚುವರಿ ಬೋಗಿ, ಯಾವ್ಯಾವ ರೈಲಿಗೆ?

Prayanikare-Gamanisi-Indian-Railway-News

RAILWAY NEWS : ದಸರಾ ಹಬ್ಬದ ಸಮಯದಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಿರಲಿದೆ. ಹಾಗಾಗಿ ವಿವಿಧ ರೈಲುಗಳಿಗೆ ತಾತ್ಕಾಲಿಕವಾಗಿ ಹೆಚ್ಚುವರಿ ಬೋಗಿಗನ್ನು ಜೋಡಿಸಲು ನಿರ್ಧರಿಸಲಾಗಿದೆ. 34 ರೈಲುಗಳಿಗೆ ಅ.4 ರಿಂದ 15ರವೆಗೆ ಹೆಚ್ಚುವರಿ ಬೋಗಿ ಅಳವಡಿಸಲಾಗುತ್ತದೆ. ಯಾವೆಲ್ಲ ರೈಲುಗಳಿಗೆ ಹೆಚ್ಚುವರಿ ಬೋಗಿ? ಇದನ್ನೂ ಓದಿ » ಈದ್‌ ಮೆರವಣಿಗೆ, ಶಿವಮೊಗ್ಗದಲ್ಲಿ ವಾಹನ ಸಂಚಾರ ಮಾರ್ಗ ಬದಲಾವಣೆ

ತಾಳಗುಪ್ಪ ಎಕ್ಸ್‌ಪ್ರೆಸ್‌ ರೈಲು ಇನ್ನೂ ಬೆಂಗಳೂರು ತಲುಪಿಲ್ಲ, ನಡುರಾತ್ರಿ ಲಾಸ್ಟ್‌ ಸ್ಟಾಪ್‌ ಮುಟ್ಟಿದ ಇಂಟರ್‌ಸಿಟಿ

Trains-delayed-due-to-tree-fall-on-track-near-suduru

SHIMOGA, 27 JULY 2024 : ಭಾರಿ ಗಾಳಿ, ಮಳೆಗೆ ಹಳಿ (Track) ಮೇಲೆ ಮರ ಬಿದ್ದ ಪರಿಣಾಮ ಶಿವಮೊಗ್ಗದ ಪ್ರಮುಖ ರೈಲುಗಳು ಸಂಚಾರದಲ್ಲಿ ವ್ಯತ್ಯಯವಾಯಿತು. ಶಿವಮೊಗ್ಗ ತಾಲೂಕು ಸೂಡೂರು ಬಳಿ ರೈಲ್ವೆ ಹಳಿ ಮೇಲೆ ಮರ ಬಿದ್ದಿತ್ತು. ರೈಲ್ವೆ ವಿದ್ಯುತ್‌ ಲೈನ್‌ ಕೂಡ ತುಂಡಾಗಿತ್ತು. ಸಿಬ್ಬಂದಿ ತಡರಾತ್ರಿವರೆಗು ಕಾರ್ಯಾಚರಣೆ ನಡೆಸಿ, ಮರ ತೆರವು ಮಾಡಿ, ವಿದ್ಯುತ್‌ ಲೈನ್‌ ಸರಿಪಡಿಸಿದರು. ಇನ್ನೂ ಬೆಂಗಳೂರು ತಲುಪದ ರೈಲು ಮರ ಬಿದ್ದ ಹಿನ್ನೆಲೆ ರೈಲುಗಳು ತಡವಾಗಿ ಸಂಚರಿಸಿದರು. ಮಧ್ಯಾಹ್ನ 3 … Read more

ಎರಡು ದಿನ ಶಿವಮೊಗ್ಗ ಜಿಲ್ಲೆಯ ಒಂದು ರೈಲು ಸ್ಥಗಿತ, ಒಂದು ರೈಲುಗೆ ಭಾಗಶಃ ಸಂಚಾರ ನಿರ್ಬಂಧ, ಯಾವ ರೈಲು?

Prayanikare-Gamanisi-Indian-Railway-News

SHIVAMOGGA LIVE NEWS | 14 JULY 2024 RAILWAY NEWS : ನಿಟ್ಟೂರು – ಸಂಪಿಗೆ ರೋಡ್‌ ರೈಲ್ವೆ ನಿಲ್ದಾಣಗಳ ಮಧ್ಯೆ ರೈಲ್ವೆ ಕೆಳ ಸೇತುವೆ ಕಾಮಗಾರಿ ಹಿನ್ನೆಲೆ ಜು.18 ಮತ್ತು 25ರಂದು ಹಲವು ರೈಲುಗಳ (Train) ಸಂಚಾರ ಸ್ಥಗಿತ, ಕೆಲವು ರೈಲುಗಳ ಭಾಗಶಃ ಸಂಚಾರ ಸ್ಥಗಿತಗೊಳಿಸಲಾಗಿದೆ. ಈ ಪೈಕಿ ಶಿವಮೊಗ್ಗ ಜಿಲ್ಲೆಯ ರೈಲುಗಳು ಕೂಡ ಸ್ಥಗಿತಗೊಂಡಿವೆ. ಯಾವೆಲ್ಲ ರೈಲುಗಳು ಸ್ಥಗಿತಗೊಂಡಿವೆ? ರೈಲು ಸಂಖ್ಯೆ 16579 ಯಶವಂತಪುರ – ಶಿವಮೊಗ್ಗ, ರೈಲು ಸಂಖ್ಯೆ 16580 ಶಿವಮೊಗ್ಗ … Read more

ಶಿವಮೊಗ್ಗ ಜಿಲ್ಲೆಯ ಎರಡು ರೈಲುಗಳು ಜೂನ್‌ 6 ಮತ್ತು 13ರಂದು ಸಂಚಾರ ನಿರ್ಬಂಧ, ಕಾರಣವೇನು?

Prayanikare-Gamanisi-Indian-Railway-News

SHIVAMOGGA LIVE NEWS | 5 JUNE 2024 RAILWAY NEWS : ಎತ್ತಿನಹೊಳೆ ನೀರಾವರಿ ಯೋಜನೆಗೆ ದೊಡ್ಡಬೆಲೆ ಮತ್ತು ಮುದ್ದಲಿಂಗನಹಳ್ಳಿಯಲ್ಲಿ ಗ್ರಿಡ್ಡರ್‌ ಬದಲಾವಣೆ ಹಿನ್ನೆಲೆ ಹಲವು ರೈಲುಗಳ ಸಂಚಾರ ವ್ಯತ್ಯಯವಾಗಲಿದೆ (Partial Cancellation) ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ತಾಳಗುಪ್ಪ – ಬೆಂಗಳೂರು ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ 20652) – ಜೂನ್‌ 6 ಮತ್ತು 13ರಂದು ಅರಸಿಕೆರೆವರೆಗೆ ಮಾತ್ರ ಸಂಚರಿಸಲಿದೆ. ಯಶವಂತಪುರ – ಶಿವಮೊಗ್ಗ ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ 16579) – ಜೂನ್‌ 6 … Read more

ಇನ್ಮುಂದೆ ರೈಲ್ವೆ ಜನರಲ್‌ ಟಿಕೆಟ್‌ಗಾಗಿ ಕ್ಯೂ ನಿಲ್ಲಬೇಕಿಲ್ಲ, ಬಂದಿದೆ APP!

Prayanikare-Gamanisi-Indian-Railway-News

SHIVAMOGGA LIVE NEWS | 27 OCTOBER 2023 ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆ ಟಿಕೆಟ್‌ ಖರೀದಿ (railway ticket booking) ವ್ಯವಸ್ಥೆಯನ್ನು ತುಂಬಾ ಸರಳೀಕೃತಗೊಳಿಸಿದೆ. UN RESERVED ಕೆಟಗರಿಯ (ಜನರಲ್‌ ಬೋಗಿ) ರೈಲುಗಳ ಟಿಕೆಟ್‌ ಖರೀದಿಗೆ ಹೊಸ ರೂಪ ನೀಡಿದೆ. ಜನರಲ್‌ ಬೋಗಿ ಟಿಕೆಟ್‌ಗಾಗಿ ಇನ್ಮುಂದೆ ಕ್ಯೂನಲ್ಲಿ ನಿಲ್ಲಬೇಕಿಲ್ಲ, ಚಿಲ್ಲರೆಗಾಗಿ ತಡಕಾಡಬೇಕಿಲ್ಲ. ಮೊಬೈಲ್‌ನಲ್ಲೇ ಟಿಕೆಟ್‌ ಖರೀದಿಸಬಹುದಾಗಿದೆ. UN RESERVED ಟಿಕೆಟ್‌ ಕೆಲವು ಬೋಗಿ ಅಥವಾ ರೈಲುಗಳಿಗೆ ರಿಸರ್ವೇಷನ್‌ ಕಡ್ಡಾಯ. ಹಾಗಾಗಿ ಸೀಟ್‌ ಕಾಯ್ದಿರಿಸಲು ವೆಬ್‌ಸೈಟ್‌ ಅಥವಾ … Read more

ತಾಳಗುಪ್ಪ – ಶಿವಮೊಗ್ಗ – ಮೈಸೂರು ರಾತ್ರಿ ರೈಲು ಸೇರಿ ಮೂರು ರೈಲುಗಳ ಸಮಯಲ್ಲಿ ಮಹತ್ವದ ಬದಲಾವಣೆ

Shimoga-Yeshwanthapura-Train-South-Western-Railway

SHIVAMOGGA LIVE | 26 JUNE 2023 HUBBALLI : ನೈಋತ್ಯ ರೈಲ್ವೆ ಇಲಾಖೆಯು ತನ್ನ ವ್ಯಾಪ್ತಿಯ 15 ರೈಲುಗಳ ಸಮಯದಲ್ಲಿ (railway timing) ಕೆಲವು ಪ್ರಮುಖ ಬದಲಾವಣೆ ಮಾಡಿದೆ. ಈ ಪೈಕಿ ಶಿವಮೊಗ್ಗದ ಮೂರು ರೈಲುಗಳು ಇದ್ದಾವೆ. ಯಾವ್ಯಾವ ರೈಲಿನ ಸಮಯದಲ್ಲಿ ಬದಲಾವಣೆಯಾಗಿದೆ ಅನ್ನುವುದರ ಕಂಪ್ಲೀಟ್‌ ವಿವರ ಇಲ್ಲಿದೆ. ರೈಲು ಸಂಖ್ಯೆ 16580 : ಶಿವಮೊಗ್ಗ – ಯಶವಂತಪುರ ಎಕ್ಸ್‌ಪ್ರೆಸ್‌ ಶಿವಮೊಗ್ಗದಿಂದ ಈ ಮೊದಲು ಮಧ್ಯಾಹ್ನ 3.30ಕ್ಕೆ ಹೊರಡುತ್ತಿದ್ದ ರೈಲು ಇನ್ಮುಂದೆ 3.45ಕ್ಕೆ ಹೊರಡಲಿದೆ. ಜೂ.28ರಿಂದ … Read more

ಶಿವಮೊಗ್ಗ – ಬೆಂಗಳೂರು ರೈಲ್ವೆ ಟೈಮಿಂಗ್ಸ್, ಯಾವ ರೈಲು ಎಷ್ಟೊತ್ತಿಗೆ ಹೊರಡುತ್ತೆ?

shimoga railway station

ಶಿವಮೊಗ್ಗದಿಂದ ಹೊರಡುವ ರೈಲುಗಳು (ಪ್ರತಿ ದಿನ) » ಶಿವಮೊಗ್ಗ- ಯಶವಂತಪುರ (ಜನ ಶತಾಬ್ದಿ – 12090) Departure : ಬೆಳಗ್ಗೆ 5.15ಕ್ಕೆ Arrival : ಬೆ.9.50 ಭದ್ರಾವತಿಯಿಂದ ಹೊರಡುವುದು ಬೆ.5.32 » ತಾಳಗುಪ್ಪ – ಬೆಂಗಳೂರು (ಇಂಟರ್ ಸಿಟಿ) Departure : ಬೆಳಗ್ಗೆ 5.15ಕ್ಕೆ Arrival : ಮ.12.10 ಸಾಗರದಿಂದ ಹೊರಡುವುದು ಬೆಳಗ್ಗೆ 5.31ಕ್ಕೆ ಶಿವಮೊಗ್ಗದಿಂದ ಹೊರಡುವುದು ಬೆ.7ಕ್ಕೆ ಭದ್ರಾವತಿಯಿಂದ ಹೊರಡುವುದು ಬೆ.7.25ಕ್ಕೆ » ತಾಳಗುಪ್ಪ – ಮೈಸೂರು (ರೈಲು ಸಂಖ್ಯೆ 16205) Departure : ಮಧ್ಯಾಹ್ನ 3 Arrival : … Read more